ಇಂದಿನ ರಾಶಿ ಭವಿಷ್ಯ ನೋಡಿ!ಮೇಷ: ತಾಯಿಯಿಂದ ಲಾಭ, ಮಿತ್ರರಿಂದ ಮೋಸ, ಪ್ರಯಾಣದಲ್ಲಿ ಸಮಸ್ಯೆ, ದುಶ್ಚಟಗಳು ಅಧಿಕ, ಮಾನ ಅಪಮಾನ, ತಂದೆಯೊಡನೆ ಕಲಹ.

ವೃಷಭ: ಪ್ರಯಾಣದಲ್ಲಿ ಅಡೆತಡೆ, ಆಕಸ್ಮಿಕ ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸ್ಥಿರಾಸ್ತಿ ವಿಷಯಗಳಿಂದ ಸಮಸ್ಯೆ, ವಾಹನಗಳಿಂದ ಪೆಟ್ಟು.

ಮಿಥುನ: ಅಧಿಕ ಧನ ನಷ್ಟ, ಬಂಧು ಬಾಂಧವರಿಂದ ನಿಂದನೆ, ಸ್ವಂತ ಉದ್ಯಮ ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ಧಿ, ಪಿತ್ರಾರ್ಜಿತ ಆಸ್ತಿ ವಿಷಯಗಳಲ್ಲಿ ಗೊಂದಲ.

ಕಟಕ: ಸ್ವಯಂಕೃತ ಅಪರಾಧಗಳಿಂದ ಆರ್ಥಿಕ ಸಂಕಷ್ಟ, ಬಂಧು ಬಾಂಧವರಿಂದ ಸಮಸ್ಯೆ, ಅನಾರೋಗ್ಯ ಸಮಸ್ಯೆ, ದುಃಸ್ವಪ್ನಗಳು.

ಸಿಂಹ: ಮನೆಯಲ್ಲಿ ಬೇಸರದ ವಾತಾವರಣ, ನಿದ್ರಾಭಂಗ, ಮಿತ್ರರಿಂದ ತೊಂದರೆ, ಆರ್ಥಿಕ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ.

ಕನ್ಯಾ: ಆತುರದ ನಿರ್ಧಾರದಿಂದ ನಷ್ಟ, ಮಾನಸಿಕ ಚಿಂತೆ, ಸೇವಕರ ಮತ್ತು ಕಾರ್ಮಿಕರ ಸಮಸ್ಯೆ, ಅವಕಾಶ ಕೈ ತಪ್ಪುವುದು.

ತುಲಾ: ಉದ್ಯೋಗನಿಮಿತ್ತ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅಧಿಕ ಖರ್ಚು, ಮಕ್ಕಳ ಅಭಿವೃದ್ಧಿಗೆ ಅಡೆತಡೆ, ಭಾವನಾತ್ಮಕ ಚಿಂತೆ.

ವೃಶ್ಚಿಕ: ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಿಷಯಗಳಲ್ಲಿ ಗೊಂದಲ, ಮನೆಯ ವಾತಾವರಣದಲ್ಲಿ ಆತಂಕ

ಧನಸ್ಸು: ಆಕಸ್ಮಿಕ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಬಂಧು-ಬಾಂಧವರು ದೂರ, ಉದ್ಯೋಗದಲ್ಲಿ ನಿರಾಸಕ್ತಿ, ಭವಿಷ್ಯದ ಬಗ್ಗೆ ಆತಂಕ.

ಮಕರ: ಪಾಲುದಾರಿಕೆಯಲ್ಲಿ ನಷ್ಟ, ಮಾತಿನಿಂದ ಸಮಸ್ಯೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ನಿದ್ರಾಭಂಗ, ಶತ್ರು ಕಾಟ, ಬಾಡಿಗೆದಾರನಿಂದ ಕಿರಿಕಿರಿ, ಬಂಧುಗಳಿಂದ ನೋವು.

ಕುಂಭ: ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ಮಕ್ಕಳಿಂದ ಲಾಭ, ಕ್ರಿಮಿಕೀಟಗಳ ಭಯ, ಸಾಲ ಮಾಡುವ ಸನ್ನಿವೇಶ.

ಮೀನ: ಅಧಿಕ ಚಿಂತೆ, ನಿದ್ರಾಭಂಗ, ಉದ್ಯೋಗದಲ್ಲಿ ಸಮಸ್ಯೆ