ಇಂದಿನ ರಾಶಿ ಭವಿಷ್ಯ ನೋಡಿ! ತುಲಾ ರಾಶಿಯವರು ನೋಡಲೇಬೇಕು?



ಮೇಷ : ಉತ್ತಮ ಬುದ್ಧಿ ಶಕ್ತಿ, ಸ್ಥಗಿತ ಕಾರ್ಯಗಳು ಮುಂದುವರೆಯುತ್ತವೆ, ವಾಹನ ರಿಪೇರಿಯಿಂದ ಖರ್ಚು, ಮನಸ್ಸಿನಲ್ಲಿ ಭಯಭೀತಿ.

ವೃಷಭ: ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಅನ್ಯ ಜನರಲ್ಲಿ ವೈಮನಸ್ಸು, ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ವಿಳಂಬ.

ಮಿಥುನ: ಅನೇಕ ವಿಷಯಗಳ ಚರ್ಚೆ, ಧನ ಹಾನಿ, ಆಲಸ್ಯ ಮನೋಭಾವ, ಮಾನಸಿಕ ವೇದನೆ, ಗೊಂದಲಮಯ ವಾತಾವರಣ.

ಕಟಕ: ಕುಟುಂಬ ಸದಸ್ಯರಿಂದ ಬೋಧನೆ, ದಂಡ ಕಟ್ಟುವ ಯೋಗ, ಅತಿಯಾದ ಕೋಪ, ಶೀತ ಸಂಬಂಧ ರೋಗಗಳು, ಚಿಕಿತ್ಸೆಗಾಗಿ ಹಣ ವ್ಯಯ.

ಸಿಂಹ: ನಾನಾ ರೀತಿಯ ಚಿಂತೆ, ದೊಡ್ಡ ಸ್ವಭಾವ,ದುರಾಲೋಚನೆ, ಅಧಿಕ ಖರ್ಚು,ಮಾತಿನ ಮೇಲೆ ನಿಗ ಇರಲಿ.

ಕನ್ಯಾ: ಷೇರು ವ್ಯವಹಾರದಲ್ಲಿ ಲಾಭ, ಖರ್ಚಿನ ಮೇಲೆ ನಿಗಾ ಇಡಿ, ಕೆಲಸದ ಒತ್ತಡ ಜಾಸ್ತಿ, ವಿದೇಶ ಪ್ರಯಾಣ, ಪಿತ್ರಾರ್ಜಿತ ಆಸ್ತಿ ಲಭ್ಯ.

ತುಲಾ: ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಕಷ್ಟದಲ್ಲಿರುವಾಗ ಸಹಾನುಭೂತಿ ತೋರುವಿರಿ, ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕ: ವಾದ ವಿವಾದಗಳಿಂದ ದೂರವಿರಿ, ಆಲಸ್ಯ ಮನೋಭಾವ, ಶತ್ರು ಭಾದೆ, ಯಾರನ್ನು ನಂಬಬೇಡಿ, ದೂರ ಪ್ರಯಾಣ.

ಧನಸ್ಸು: ಹಿರಿಯರ ಕಾರ್ಯ ಸಾಧನೆಗಾಗಿ ಶ್ರಮ ಪಡುವಿರಿ, ಅಮೂಲ್ಯ ವಸ್ತುಗಳ ಖರೀದಿ, ತೀರ್ಥ ಯಾತ್ರೆಯಲ್ಲಿ ಹಣ ವಿನಿಯೋಗ, ಮನಶಾಂತಿ.

ಮಕರ: ಹಿರಿಯರಲ್ಲಿ ಭಕ್ತಿ, ಸಣ್ಣಪುಟ್ಟ ವಿಚಾರಗಳಿಂದ ಮನಸ್ತಾಪ, ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿ, ಕೃಷಿಯಲ್ಲಿ ಲಾಭ.

ಕುಂಭ: ಅಧಿಕ ತಿರುಗಾಟ, ವಾಸ ಗೃಹದಲ್ಲಿ ತೊಂದರೆ, ಸಲ್ಲದ ಅಪವಾದ, ತಾಳ್ಮೆಯಿಂದ ಇರಿ, ಉದ್ಯೋಗದಲ್ಲಿ ಉನ್ನತ ಸ್ಥಾನ.

ಮೀನ: ಮಿತ್ರರಲ್ಲಿ ಸ್ನೇಹ ವೃದ್ಧಿ, ಅಲ್ಪ ಕಾರ್ಯಸಿದ್ಧಿ, ಅಪರೂಪದ ವ್ಯಕ್ತಿ ಭೇಟಿ, ಹೊಸ ವ್ಯವಹಾರದಿಂದ ಲಾಭ, ಸುಖ ಭೋಜನ.