ಶ್ರೀ ಕ್ಷೇತ್ರ ಉಡುಪಿಯ ಶ್ರೀ ಕೃಷ್ಣನ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿಪಂಡಿತ್ ಶ್ರೀದಾಮೋದರ ಭಟ್ ದೈವಶಕ್ತಿ ಜ್ಯೋತಿಷ್ಯರು. ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ಶ್ರೀದಾಮೋದರ ಭಟ್ ದೈವಶಕ್ತಿ ಜ್ಯೋತಿಷ್ಯರು 9008611444

​ಮೇಷ ರಾಶಿ: ಆಯವ್ಯಯದಿಂದ ಹೊರ ಹೋಗಬೇಡಿ
ಈ ಧನ ಲಕ್ಷ್ಮಿ ವರ್ಷದಲ್ಲಿ, ನಿಮ್ಮ ಲಾಭ ಮತ್ತು ನಷ್ಟದ ಪ್ರಮಾಣವು ಹೆಚ್ಚಾಗುತ್ತಿದೆ. ನಿಮ್ಮ ಆದಾಯ ಹೆಚ್ಚಿಸಲು ನೀವು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕು. ನಿಮ್ಮ ಬಜೆಟ್ ಅನ್ನು ನೀವು ಮನಸ್ಸಿನಲ್ಲಿಟ್ಟುಕೊಳ್ಳದಿದ್ದರೆ, ಸಾಲ ಮಾಡಬೇಕಾಗಿಬರಬಹುದು. ಈ ವರ್ಷ ಹೂಡಿಕೆಯ ದೃಷ್ಟಿಯಿಂದಲೂ ನೀವು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ನೀವು ಸಂಪಾದಿಸಿರುವ ಹಣವನ್ನು ಇಟ್ಟುಕೊಳ್ಳಿ. ಹೆಚ್ಚಿಗೆ ಖರ್ಚು ಮಾಡಬೇಡಿ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ವೃಷಭ ರಾಶಿ: ದುಂದುವೆಚ್ಚಗಳಿಗೆ ವೆಚ್ಚಗಳಿಗೆ ಕಡಿವಾಣ
ಈ ಧನಲಕ್ಷ್ಮಿ ವರ್ಷವು ಲಾಭ ಮತ್ತು ನಷ್ಟಗಳ ಮಿಶ್ರಫಲವನ್ನು ನೀಡುತ್ತದೆ. ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆ ಕಡಿಮೆ ಆದರೆ ಹಣವು ಉಳಿತಾಯವಾಗುತ್ತದೆ. ಈ ವರ್ಷ ನಿಮ್ಮ ಖರ್ಚುಗಳು ಸಹ ಸಮತೋಲನಗೊಳ್ಳುತ್ತದೆ, ಇದರಿಂದಾಗಿ ಆದಾಯ-ವೆಚ್ಚ ಹೊಂದಾಣಿಕೆಯಾಗುತ್ತದೆ. ಅನಿವಾರ್ಯವಲ್ಲದ ವಿಷಯಗಳಿಗೆ ವೆಚ್ಚಗಳು ಕಡಿಮೆಯಾಗುತ್ತವೆ. ಒಟ್ಟಾರೆಯಾಗಿ ಈ ವರ್ಷ, ನೀವು ನಿಮ್ಮ ಮಿತಿಯಲ್ಲಿ ನಡೆಯುತ್ತೀರಿ, ನಿಮಗೆ ಹೆಚ್ಚು ಆದಾಯ ಸಿಗದಿದ್ದರೂ, ಹೆಚ್ಚು ಖರ್ಚು ಕೂಡ ಇರುವುದಿಲ್ಲ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

​ಮಿಥುನ ರಾಶಿ: ಆರ್ಥಿಕ ಲಾಭಗಳ ಸಾಧ್ಯತೆ
ಮಿಥುನ ರಾಶಿಯವರಿಗೆ ಈ ವರ್ಷ ಆರ್ಥಿಕ ವಿಷಯಗಳಲ್ಲಿ ಒಳ್ಳೆಯದಾಗುತ್ತದೆ. ಮೊದಲ ಒಳ್ಳೆಯ ವಿಷಯವೆಂದರೆ, ಈ ವರ್ಷ, ನೀವು ಪ್ರಯತ್ನಿಸಿದರೆ, ಇತರ ಆದಾಯ ಮೂಲಗಳಿಂದ ಹಣ ಪಡೆಯಬಹುದು. ವ್ಯವಹಾರ ಪ್ರಗತಿಯಾಗುತ್ತದೆ. ಆರ್ಥಿಕ ಲಾಭವಾಗುತ್ತದೆ. ಆದರೆ ಮತ್ತೊಂದೆಡೆ ತೊಂದರೆಯೆಂದರೆ ಈ ವರ್ಷ ನಿಮ್ಮ ವೆಚ್ಚಗಳು ತುಂಬಾ ಹೆಚ್ಚಾಗಲಿವೆ. ಅನಿವಾರ್ಯವಲ್ಲದ ವೆಚ್ಚಗಳು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದಾಗಿ, ನೀವು ಆರ್ಥಿಕ ತೊಡಕುಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಆದಾಯವನ್ನು ಉಳಿಸಿಕೊಳ್ಳಿ, ಕಾರಣ ಖರ್ಚುಗಳು ಯಾವಾಗ ಬರುತ್ತವೇಯೋ ಹೇಳಲು ಬರುವುದಿಲ್ಲ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

​ಕಟಕ ರಾಶಿ: ಲಾಭದ ಅವಕಾಶಗಳು ಹೆಚ್ಚು
ಈ ವರ್ಷ ಲಕ್ಷ್ಮಿ ದೇವಿಯು ನಿಮಗೆ ಹೆಚ್ಚು ದಯೆ ತೋರುತ್ತಿದ್ದಾಳೆ. ನೀವು ಕೇವಲ ಅವಕಾಶದ ಮೇಲೆ ನಿಗಾ ಇಡಬೇಕು, ಆಕಸ್ಮಿಕ ಧನ ಲಾಭದ ಅವಕಾಶಗಳಿವೆ. ಷೇರುಗಳು, ಉಡುಗೊರೆಗಳು, ಮಧ್ಯಸ್ಥಿಕೆ ಮತ್ತು ಇತರ ಯೋಜಿತವಲ್ಲದ ಮಾರ್ಗಗಳಿಂದ ನೀವು ಹಣವನ್ನು ಪಡೆಯುವ ಸಾಧ್ಯತೆ ಹೆಚ್ಚು. ಅಂತಹ ಸಂಪತ್ತನ್ನು ನಿಮಗೆ ಒಲಿಯುವುದು ಕುಬೇರನ ಕೃಪೆಯಿಂದ. ಈ ವರ್ಷ ಕುಬೇರನು ಸಹ ನಿಮಗೆ ದಯೆ ತೋರಿಸುತ್ತಾನೆ, ಆದ್ದರಿಂದ ದೀಪಾವಳಿಯಂದು ಕುಬೇರನನ್ನು ತುಂಬು ಹೃದಯದಿಂದ ಪೂಜಿಸಿ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

​ಸಿಂಹ ರಾಶಿ: 7ನೇ ಸಂಖ್ಯೆಯಲ್ಲಿದೆ ಲಾಭ -ನಷ್ಟ
ಈ ಧನಲಕ್ಷ್ಮಿ ವರ್ಷದ ಲಾಭ- ನಷ್ಟದಲ್ಲಿ ಏಳನೇ ಸಂಖ್ಯೆಯು ನಿಮ್ಮ ಬದುಕಿನಲ್ಲಿ ಅನಿವಾರ್ಯ ಪಾತ್ರವನ್ನು ವಹಿಸುತ್ತಿದೆ. ಹಾಗೆ ನೋಡಿದರೆ ಆರ್ಥಿಕ ದೃಷ್ಟಿಯಿಂದ ಈ ವರ್ಷವು ನಿಮಗೆ ಶುಭವಾಗಿದೆ. ಅಂದರೆ ಕಟಕ ರಾಶಿಗೆ ಇರುವ ಪ್ರಯೋಜನಗಳು ನಿಮಗೂ ಕೂಡ ಪ್ರಾಪ್ತಿಯಾಗುತ್ತದೆ. ಆದಾಯದ ಹೊರತಾಗಿಯೂ ನೀವು ಯೋಜಿತವಲ್ಲದ ರೀತಿಯಲ್ಲಿ ಹಣ ಪಡೆಯುತ್ತೀರಿ. ಅದು ನಿಮ್ಮ ಆರ್ಥಿಕ ಬಲವನ್ನು ಹೆಚ್ಚಿಸುತ್ತದೆ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

​ಕನ್ಯಾ ರಾಶಿ: ಆದಾಯ ಹೆಚ್ಚಳ ಸಾಧ್ಯತೆ
ಮಿಥುನ ರಾಶಿಯಿಂತೆ ಬುಧನ ಆಡಳಿತದಲ್ಲಿರುವ ಕನ್ಯಾ ರಾಶಿಯವರಿಗೂ ಈ ದೀಪಾವಳಿ ಆರ್ಥಿಕ ವಿಷಯದಲ್ಲಿ ಪ್ರಯೋಜನಕಾರಿಯಾಗಲಿದೆ. ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಹೆಚ್ಚಿನ ಪ್ರಯೋಜನ ಮುಂದುವರೆಸುತ್ತಾರೆ. ಆದಾಯದ ಹೆಚ್ಚಳದ ಜೊತೆಗೆ ಖರ್ಚುಗಳು ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ಹೊರಗಡೆ ಖರ್ಚು ಮಾಡುವಾಗ ನೀವು ಬಜೆಟ್‌ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಿರುತ್ತೀರಿ. ಆದರೆ, ಬಜೆಟ್‌ನಿಂದ ಹೊರಗೆ ಇಣುಕಿದಾಗ ನಿಮಗೆ ಹಣಕ್ಕಿಂತ ಹೆಚ್ಚಿನ ಖುಷಿ ಕೊಡುವ ಸಂಗತಿಗಳೂ ಇರುತ್ತವೆ. ಬಜೆಟ್‌ ಕುರಿತ ಚಿಂತೆಯಿಂದ ನೀವು ಏನೂ ಗಳಿಸಲಾರಿರಿ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

​ತುಲಾ ರಾಶಿ: ನಿಮ್ಮ ಠೇವಣಿ ಕುಸಿಯುವ ಸಾಧ್ಯತೆ
ಈ ಧನ ಲಕ್ಷ್ಮಿ ವರ್ಷ ಆರ್ಥಿಕ ವಿಷಯಗಳಲ್ಲಿ ನಿಮಗೆ ಸಾಮಾನ್ಯವಾಗಲಿದೆ. ಈ ವರ್ಷ ನಿಮ್ಮ ಖರ್ಚುಗಳು ಸಮತೋಲನಗೊಳ್ಳುತ್ತದೆ, ಆದರೂ ನಿಮ್ಮ ಠೇವಣಿಯ ಮೊತ್ತವು ಕಡಿಮೆಯಾಗುತ್ತದೆ. ಇದಕ್ಕೆ ಕಾರಣವೆಂದರೆ, ಈ ವರ್ಷ ನಿಮ್ಮ ಆದಾಯ ಸಮತೋಲನದಲ್ಲಿರುತ್ತದೆ. ಆದಾಯದ ಹೆಚ್ಚಳವಾಗುವ ಸಾಧ್ಯತೆಯು ಕಡಿಮೆಯಾಗುತ್ತದೆ. ಒಟ್ಟಾರೆಯಾಗಿ, ನಿಮ್ಮ ಆರ್ಥಿಕ ಪರಿಸ್ಥಿತಿಯು ವೃಷಭ ರಾಶಿಯಂತೆಯೇ ಇರುತ್ತದೆ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

​ವೃಶ್ಚಿಕ ರಾಶಿ: ಆದಾಯ ಹೆಚ್ಚಿಸಲು ನಿರಂತರ ಪ್ರಯತ್ನ
ಈ ಧನಲಕ್ಷ್ಮಿ ವರ್ಷದಲ್ಲಿ ಆದಾಯವನ್ನು ಹೆಚ್ಚಿಸಲು ಸಾಕಷ್ಟು ಪ್ರಯತ್ನ ಪಡುತ್ತೀರಿ. ನಿಮ್ಮ ಲಾಭ- ನಷ್ಟವು 6ನೇ ಸಂಖ್ಯೆ ಮೇಲೆ ನಿರ್ಧಾರವಾಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿಯು ಮೇಷರಾಶಿಗೆ ಇರುವಂತೆಯೇ ಇರುತ್ತದೆ. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕು. ನಿಮ್ಮ ಬಜೆಟ್ ಅನ್ನು ನೀವು ಮನಸ್ಸಿನಲ್ಲಿಟ್ಟುಕೊಳ್ಳದಿದ್ದರೆ, ಸಾಲ ಮಾಡಬೇಕಾಗಬಹುದು. ಈ ವರ್ಷ ಹೂಡಿಕೆಯ ದೃಷ್ಟಿಯಿಂದಲೂ ನೀವು ರಿಸ್ಕ್‌ ತೆಗೆದುಕೊಳ್ಳಬೇಡಿ. ನೀವು ಠೇವಣಿ ಇರಿಸಿರುವ ಹಣವನ್ನು ಹೆದರಿ ಹಿಂಪಡೆಯಬೇಡಿ. ಖರ್ಚು ತಡೆಯುವ ಕುರಿತು ಹೆಚ್ಚು ಆಲೋಚಿಸುತ್ತೀರಿ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ಧನು ರಾಶಿ: ಆರ್ಥಿಕ ಪರಿಸ್ಥಿತಿ ಸಾಮಾನ್
ಧನು ರಾಶಿಯವರ ಆರ್ಥಿಕ ಪರಿಸ್ಥಿತಿ ಈ ವರ್ಷ ಸಾಮಾನ್ಯವಾಗಿರಲಿದೆ. ಆದಾಯವೂ ಹೆಚ್ಚುವುದಿಲ್ಲ, ಖರ್ಚು ಹೆಚ್ಚಾಗುವುದಿಲ್ಲ. ಈ ವರ್ಷ ನಿಮ್ಮ ಬಜೆಟ್ ಸಾಮಾನ್ಯವಾಗಿ ಸಮತೋಲನಗೊಳ್ಳಲಿದೆ. ಅಗತ್ಯ ಖರ್ಚಿನೊಂದಿಗೆ ನೀವು ಬಯಸಿದರೆ, ಸ್ವಲ್ಪ ಹಣವನ್ನು ಉಳಿತಾಯ ಮಾಡುತ್ತೀರಿ. ಆದರೆ ನಿಮ್ಮ ಮನಸ್ಸನ್ನು ನಿಯಂತ್ರಿಸುವುದು, ಅಗತ್ಯವಿದ್ದಷ್ಟು ಮಾತ್ರ ಹಣವನ್ನು ಖರ್ಚು ಮಾಡುವುದು ಉತ್ತಮ. ಕಾರಣ ಆಕಸ್ಮಿಕ ಧನಲಾಭದ ಅವಕಾಶಗಳು ಕಡಿಮೆ ಇರುತ್ತದೆ.9008611444

​ಮಕರ ರಾಶಿ: ಖರ್ಚು ಸಮತೋಲನ
ಸಾಡೇಸಾತಿಯಲ್ಲಿ ಸಾಗುತ್ತಿರುವ ಮಕರ ರಾಶಿಗೆ ಈ ಧನಲಕ್ಷ್ಮಿ ವರ್ಷವು ಸಮಾಧಾನಕರವಾಗಿರಲಿದೆ. ಈ ವರ್ಷದಲ್ಲಿ ನೀವು ಕಾಲಕಾಲಕ್ಕೆ ಸಣ್ಣ ಲಾಭಗಳನ್ನು ಪಡೆಯುತ್ತೀರಿ. ಅದೇ ರೀತಿಯಲ್ಲಿ, ನಿಮ್ಮ ವೆಚ್ಚಗಳು ನಡುನಡುವೆ ಸ್ವಲ್ಪ ಹೆಚ್ಚಾಗಲಿವೆ. ಈ ವರ್ಷ ಆದಾಯ ಮತ್ತು ಖರ್ಚಿನ ಸ್ಥಿತಿ ಸಮತೋಲನಗೊಳ್ಳುತ್ತದೆ. ಸಂಕ್ಷಿಪ್ತವಾಗಿ, ನಿಮ್ಮ ಖರ್ಚುಗಳು ಆದಾಯದಷ್ಟೇ ಇರುತ್ತದೆ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

​ಕುಂಭ ರಾಶಿ: ಸಣ್ಣ ಲಾಭಗಳ ಮುಂದುವರಿಕೆ
ಈ ವರ್ಷ ಶನಿಯು ಎರಡನೇ ಮನೆಯಲ್ಲಿರುವ ಕಾರಣ ನಿಮ್ಮ ಆರ್ಥಿಕ ಪರಿಸ್ಥಿತಿ ಸಮತೋಲನವಾಗಿರುತ್ತದೆ. ಈ ವರ್ಷ ಕಾಲಕಾಲಕ್ಕೆ ನೀವು ಸಣ್ಣ ಲಾಭ ಪಡೆಯುವುದನ್ನು ಮುಂದುವರಿಸುತ್ತೀರಿ. ಅದೇ ರೀತಿ, ನಿಮ್ಮ ವೆಚ್ಚಗಳು ಸ್ವಲ್ಪ ಹೆಚ್ಚಾಗುತ್ತವೆ. ಈ ವರ್ಷ ಆದಾಯ ಮತ್ತು ಖರ್ಚಿನ ಸ್ಥಿತಿ ಸಮತೋಲನವಾಗಿರುತ್ತದೆ. ನಿಮ್ಮ ಖರ್ಚುಗಳು ಆದಾಯದಂತೆಯೇ ಇರುತ್ತದೆ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

​ಮೀನ ರಾಶಿ: ಆದಾಯ ಮತ್ತು ವೆಚ್ಚದ ಸ್ಥಿತಿ ಸಮತೋಲನ
ಈ ಮಹಾಲಕ್ಷ್ಮಿ ವರ್ಷದಲ್ಲಿ ಮೀನ ರಾಶಿಯವರ ಜಾತಕದಲ್ಲಿ ಲಾಭವು ಹೆಚ್ಚು. ಈ ರಾಶಿಯವರು ಕಾಲಕಾಲಕ್ಕೆ ಸಣ್ಣ ಲಾಭಗಳನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ಅದೇ ರೀತಿಯಲ್ಲಿ, ನಿಮ್ಮ ವೆಚ್ಚಗಳು ಸಹ ಹೆಚ್ಚಾಗುತ್ತವೆ. ಆದಾಯ ಮತ್ತು ಖರ್ಚಿನ ನಡುವೆ ಸಮತೋಲನ ಇರುತ್ತದೆ. ಆದಾಯದಷ್ಟೇ ಖರ್ಚೂ ಸಹ ಇರುತ್ತದೆ. ಒಟ್ಟಾರೆಯಾಗಿ ನೀಮ್ಮ ಆರ್ಥಿಕ ಪರಿಸ್ಥಿತಿಯು ಕುಂಭ ಮತ್ತು ಮಕರ ರಾಶಿಯಂತೆಯೇ ಇರುತ್ತದೆ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444