ಶ್ರೀ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಯನ್ನು ನೆನೆಯುತ್ತ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ..ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008611444

ಮೇಷ ರಾಶಿ
ವೈಯುಕ್ತಿಕ ವಿಷಯಗಳನ್ನು ಬಗೆಹರಿಸುವಲ್ಲಿ ಉದಾರತೆ ತೋರಿ. ಬೇರೆಯವರು ಮಾಡಿದರೆ ಸರಿ, ಅದೇ ನಾನು ಮಾಡಿದರೆ ತಪ್ಪಾ ಎಂಬ ನಿಮ್ಮ ಧೋರಣೆಯಿಂದಲೇ ನಷ್ಟ ಉಂಟಾಗಲಿದೆ. ಯಾವ ಕಾಲಕ್ಕೆ ಏನಾಗಬೇಕು ಮತ್ತು ಯಾರಿಂದ ಆಗಬೇಕು ಎಂದಿರುತ್ತದೋ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬ ಸಂಗತಿಯನ್ನು ಒಪ್ಪಿಕೊಳ್ಳಿ. ನಿಮ್ಮನ್ನು ಪ್ರೀತಿಸುವ ಮತ್ತು ಕಾಳಜಿ ತೋರುವವರನ್ನು ನೋಯಿಸದಿರಲು ನಿಮ್ಮ ಭಾಷೆಯ ಬಗ್ಗೆ ಎಚ್ಚರ ವಹಿಸಿ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ವೃಷಭ ರಾಶಿ
ಎಲ್ಲರೂ ಕಷ್ಟ ಎಂದು ಕೈ ಬಿಟ್ಟ ಕೆಲಸವನ್ನು ನೀವು ಸಲೀಸಾಗಿ ಮಾಡಿ ಮುಗಿಸಲಿದ್ದೀರಿ. ಇತರರಿಗೆ ಅಚ್ಚರಿ ಆಗುವಂತೆ ನಿಮ್ಮ ನಿರ್ಧಾರಗಳಿರುತ್ತವೆ. ನಿಮ್ಮ ಕೆಲಸದಲ್ಲಿ ಸಂಭವಿಸುವ ಬದಲಾವಣೆಯಿಂದ ಪ್ರಯೋಜನ ಪಡೆಯುತ್ತೀರಿ. ಹಣದ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿಮ್ಮನ್ನು ವಿಚಲಿತರನ್ನಾಗಿ ಮಾಡಬಹುದು. ದೂರ ಪ್ರಯಾಣ ಮಾಡುವಾಗ ಸರಿಯಾದ ಸಿದ್ಧತೆ ಮಾಡಿಕೊಳ್ಳಿ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ಮಿಥುನ ರಾಶಿ
ಹಿರಿಯರಿಗೆ ಕೆಲವು ವಯೋ ಸಹಜ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಕಲ್ಲನ್ನಾದರೂ ಮಾತನಾಡಿಸಿಕೊಂಡು ಬರ್ತೀರಿ ನೀವು ಎಂದು ಯಾರಾದರೂ ಹೊಗಳಿದ ತಕ್ಷಣ ಅಟ್ಟಕ್ಕೆ ಏರಬೇಡಿ. ಇದಕ್ಕಾಗಿ ದೊಡ್ಡ ಬೆಲೆಯನ್ನು ತೆರಬೇಕಾದೀತು. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444ಕರ್ಕಾಟಕ ರಾಶಿ
ನಿಮ್ಮ ಸೋಮಾರಿತನದ ಫಲಿತಾಂಶ ಅನುಭವಿಸಲಿದ್ದೀರಿ. ಇಷ್ಟು ಸಮಯ ನಿಮ್ಮ ಬಗೆಗೊಂದು ಮೃದುವಾದ ಅನುಕಂಪ ಇರಿಸಿಕೊಂಡವರೂ ದೂರ ಆಗಿಬಿಡಬಹುದು. ಮುಖ್ಯವಾಗಿ ಪೋಷಕರ ಬಗ್ಗೆ ಗೌರವ- ಭಕ್ತಿ ಇರಲಿ. ನಿಮ್ಮೊಳಗೆ ಇರುವ ಚೈತನ್ಯಕ್ಕೆ ಇನ್ನಷ್ಟು ಶಕ್ತಿ ತುಂಬಿದಲ್ಲಿ ಮಾತ್ರ ಉದ್ಯೋಗ ಸ್ಥಳದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಲು ಸಾಧ್ಯ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ಸಿಂಹ ರಾಶಿ
ಸಣ್ಣ- ಸಣ್ಣ ಸಂಗತಿಗಳಿಗೂ ಆಕ್ಷೇಪ ಮಾಡುತ್ತಾ ಇತರರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ದ್ವೇಷ ಸಾಧನೆಯಿಂದ ನೆಮ್ಮದಿ ಹಾಳಾಗಬಹುದು, ಎಚ್ಚರ. ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆಗೆ ಸ್ಪಂದಿಸಿದಲ್ಲಿ ಮಾತ್ರ ಭವಿಷ್ಯ ಉಜ್ವಲವಾಗಿರುತ್ತದೆ. ಹಳೆಯ ಕೆಡುಕುಗಳನ್ನು ನೀವು ಮರೆಯಬೇಕು. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ಕನ್ಯಾ ರಾಶಿ
ಹೇಗಾದರೂ ಹಣ ಮಾಡಿಬಿಡಬೇಕು ಎಂಬ ಧೋರಣೆ ಸರಿಯಲ್ಲ. ಯಾವುದೇ ಕಾರ್ಯ ಮಾಡುವ ಮುನ್ನ ಒಂದಕ್ಕೆ ನಾಲ್ಕು ಸಲ ಯೋಚನೆ ಮಾಡಿ. ಭವಿಷ್ಯದಲ್ಲಿ ಅದರ ಪರಿಣಾಮ ಏನಾಗಬಹುದು ಎಂಬ ಬಗ್ಗೆ ಚಿಂತಿಸಿ. ಭಾವನಾತ್ಮಕವಾಗಿ ತೆಗೆದುಕೊಂಡು ನಿರ್ಧಾರಗಳಿಂದ ದೊಡ್ಡ ಬೆಲೆ ನೀಡಬೇಕಾಗುತ್ತದೆ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ತುಲಾ ರಾಶಿ
ಭಾವನಾತ್ಮಕ ಭರವಸೆಗಳನ್ನು ಬಯಸುವವರು ಹಿರಿಯರು ಅವರ ನೆರವಿಗೆ ಬರುವುದನ್ನು ನೋಡಬಹುದು. ನಿಮ್ಮ ಹಗುರ ಮಾತಿನ ಸಲುವಾಗಿ ಗೌರವ, ವರ್ಚಸ್ಸು ಎರಡಕ್ಕೂ ಧಕ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಇತರರ ಕಷ್ಟಗಳಿಗೆ ಈ ಹಿಂದೆ ನೀವು ಆಗಿದ್ದಲ್ಲಿ ಈಗ ನಿಮ್ಮ ಕಷ್ಟಗಳಿಗೆ ಅವರ ನೆರವು ದೊರೆಯಲಿದೆ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ವೃಶ್ಚಿಕ ರಾಶಿ
ನಿಮಗೆ ಸಿಗಬೇಕಾದದ್ದನ್ನು ಪಟ್ಟು ಹಿಡಿದು ದಕ್ಕಿಸಿಕೊಳ್ಳುತ್ತೀರಿ. ಈ ಹಠದ ಸ್ವಭಾವದಿಂದ ಸಮಾನ ಸಂಖ್ಯೆಯಲ್ಲಿ ಶತ್ರುಗಳನ್ನು ಹಾಗೂ ಮಿತ್ರರನ್ನು ಸಂಪಾದಿಸುತ್ತೀರಿ. ಹಿಂದೆಂದೋ ನಡೆದ ಘಟನೆ ಅಥವಾ ಸನ್ನಿವೇಶವನ್ನು ನೆನಪಿನಲ್ಲಿ ಇಟ್ಟುಕೊಂಡು, ಈ ದಿನ ನಿಮ್ಮ ಆಪ್ತರ ಮೇಲೆ ದ್ವೇಷ ಸಾಧಿಸುವುದು ಶೋಭೆಯಲ್ಲ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ಧನಸ್ಸು ರಾಶಿ
ವಿಲಾಸಿ ವಸ್ತುಗಳಿಗೆ ನೀವು ಅಂದುಕೊಳ್ಳದ ರೀತಿಯಲ್ಲಿ ಖರ್ಚಾಗಿ ಬಿಡುತ್ತದೆ. ಮನೆಗೆ ಗ್ಯಾಜೆಟ್, ಟೀವಿ, ಲ್ಯಾಪ್ ಟಾಪ್ ಇಂಥ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಊಟವನ್ನು ಸಮಯ ಸರಿಯಾಗಿ ಮಾಡಿ. ನಿಮ್ಮಲ್ಲಿ ಕೆಲವರಿಗೆ ಗ್ಯಾಸ್ಟ್ರಿಕ್, ತಲೆ ನೋವಿನಂಥ ಸಮಸ್ಯೆಗಳು ಕಾಡಬಹುದು. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444ಮಕರ ರಾಶಿ
ಮಕರ ರಾಶಿ ಇಲ್ಲಿರಬೇಕಾ ಅಥವಾ ಬೇರೆ ಕಡೆ ಹೋಗಬೇಕಾ ತಿಳಿಯದೆ ಡೆಡ್ ಎಂಡ್ ನಲ್ಲಿ ನಿಂತಂತೆ ಆಗಿದೆ ನಿಮ್ಮ ಸ್ಥಿತಿ. ಯಾರಾದರೂ ಮಾರ್ಗದರ್ಶನ ನೀಡಬಹುದೇನೋ ಎಂದು ಒಳ ಮನಸ್ಸು ಬಯಸುತ್ತಿದ್ದರೂ ಅಂಥ ನೆರವು ತೆಗೆದುಕೊಳ್ಳುವುದಕ್ಕೆ ಅಹಂಕಾರ ಅಡ್ಡಿ ಬರುತ್ತಿದೆ. ಮನೆಯಲ್ಲಿ ದೇವತಾರಾಧನೆ ಸೇರಿ ಶುಭ ಕಾರ್ಯಗಳು ನಡೆಯುವ ಯೋಗ ಇದೆ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ಕುಂಭ ರಾಶಿ
ಕುಂಭ ರಾಶಿ ಹಿಡಿದ ಕೆಲಸಗಳು ತುದಿಯ ತನಕ ಬಂದು, ನಿಂತುಹೋಗುವ ಸಾಧ್ಯತೆಗಳು ಹೆಚ್ಚಿವೆ. ಆಲಸ್ಯ ಹಾಗೂ ಅಹಂಕಾರ ಸ್ವಭಾವದಿಂದ ಕೆಲವು ನಷ್ಟ ಅನುಭವಿಸಬೇಕಾಗುತ್ತದೆ. ಈ ಹಿಂದಿನ ನಿಮ್ಮ ಶ್ರಮ ಹಾಗೂ ಸಾಧನೆ ಎಲ್ಲ ಮರೆತು ಹೋಗುವ ರೀತಿಯಲ್ಲಿ ಮಾಡಿಕೊಳ್ಳದಿರಿ. ಸ್ನೇಹಿತರು- ಸಂಬಂಧಿಕರ ಸಲಹೆಗಳನ್ನು ಕೇಳಿಸಿಕೊಳ್ಳಿ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ಮೀನ ರಾಶಿ
ನಿಮ್ಮ ಉತ್ತಮ ಸ್ನೇಹಿತರೊಂದಿಗೆ ಬಿಡುವಿನ ಸಮಯವನ್ನು ಆನಂದಿಸಲು ನೀವು ಕಲ್ಪನೆಯನ್ನು ರಚಿಸಬಹುದು .ನೀವು ಕೊಟ್ಟ ಹಣ, ನೆರವು ಮರೆತು ಹೋದಂತೆ ಆಗುತ್ತದೆ. ನಿಮಲ್ಲಿನ ನಾಯಕತ್ವದ ಗುಣಕ್ಕೆ ಇತರರು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ಎಲ್ಲರನ್ನೂ ಸಮಾನವಾಗಿ ಕಾಣುವ ನಿಮ್ಮ ಸ್ವಭಾವಕ್ಕೆ ದೊಡ್ಡ ಮಟ್ಟದ ಪ್ರತಿಫಲ ದೊರೆಯಲಿದೆ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444