ಇಂದಿನ ರಾಶಿ ಭವಿಷ್ಯ ತಿಳಿಯಿರಿ!



ಮೇಷ: ಸ್ವಂತ ಉದ್ಯಮ ವ್ಯವಹಾರಸ್ಥರಿಗೆ ಅನುಕೂಲ, ಭೂ ವ್ಯವಹಾರದಲ್ಲಿ ಗೊಂದಲ, ವಾಹನ ಅಪಘಾತ ಎಚ್ಚರಿಕೆ

ವೃಷಭ: ದಾಂಪತ್ಯ ಕಲಹ, ಆಕಸ್ಮಿಕ ನಷ್ಟ, ಮಾನಸಿಕ ನೆಮ್ಮದಿಗೆ ಭಂಗ, ಉದ್ಯೋಗ ಬದಲಾವಣೆ ಆಲೋಚನೆ.

ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನಿಂದ ಸಮಸ್ಯೆ, ಪಾಲುದಾರಿಕೆಯಲ್ಲಿ ಅನುಕೂಲ, ಅಧಿಕ ನಷ್ಟ.

ಕಟಕ: ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಉದ್ಯೋಗ ಕಳೆದುಕೊಳ್ಳುವ ಭೀತಿ, ಅಧಿಕ ಖರ್ಚು.

ಸಿಂಹ: ಆಸೆಗಳು ಈಡೇರುವುದು, ಮಾತಿನ ಮೋಡಿಗೆ ಬಲಿಯಾಗುವಿರಿ, ತಂದೆಯಿಂದ ಅನುಕೂಲ.

ಕನ್ಯಾ: ಸ್ಥಿರಾಸ್ತಿ ಮತ್ತು ಭೂ ವ್ಯವಹಾರಗಳಿಂದ ಸಮಸ್ಯೆ, ವಿಕೃತ ಮನಸ್ಥಿತಿ, ಕ್ರಿಮಿ ಕೀಟಗಳಿಂದ ವಿದ್ಯುತ್ ಉಪಕರಣಗಳಿಂದ ಸಮಸ್ಯೆ.

ಇದನ್ನೂ ಓದಿ :  ಇಂದಿನ ರಾಶಿ ಭವಿಷ್ಯ ತಿಳಿಯಿರಿ. ಸಿಂಹ ರಾಶಿಯವರು ತಪ್ಪದೆ ನೋಡಿ!

ತುಲಾ: ಮಕ್ಕಳ ವಿಚಾರವಾಗಿ ದಾಂಪತ್ಯದಲ್ಲಿ ಸಮಸ್ಯೆ, ಮಾಟ ಮಂತ್ರ ತಂತ್ರದ ಮಾತು, ಪಿತ್ರಾರ್ಜಿತ ಭೂ ವ್ಯವಹಾರಗಳಲ್ಲಿ ತೊಡಗುವಿರಿ.

ವೃಶ್ಚಿಕ: ಆಕಸ್ಮಿಕ ಪ್ರಯಾಣ ಮಾಡುವ ಸನ್ನಿವೇಶ, ಸಾಲದ ಸಹಾಯ ಲಭಿಸುವುದು, ಆರೋಗ್ಯದಲ್ಲಿ ಏರುಪೇರು.

ಧನಸ್ಸು: ಮಕ್ಕಳ ನಡವಳಿಕೆಯಿಂದ ಬೇಸರ, ದುಶ್ಚಟಗಳಿಗೆ ಮನಸ್ಸು ವಾಲುವುದು, ಆಕಸ್ಮಿಕ ಅಧಿಕ ಖರ್ಚು.

ಮಕರ: ಆರ್ಥಿಕ ಸಂಕಷ್ಟ, ಲಾಭದ ಪ್ರಮಾಣ ಕುಂಠಿತ, ಪಾಲುದಾರಿಕೆಯಲ್ಲಿ ನಷ್ಟ, ಆರೋಗ್ಯ ಸಮಸ್ಯೆ ಕಾಡುವುದು.

ಕುಂಭ: ಅನಾರೋಗ್ಯ ಸಮಸ್ಯೆಯಿಂದ ಆತಂಕ, ಪತ್ರ ವ್ಯವಹಾರಗಳಲ್ಲಿ ಜಯ, ಸಹೋದರನಿಂದ ಲಾಭ.

ಮೀನ: ಆರ್ಥಿಕ ಪರಿಸ್ಥಿತಿ ಉತ್ತಮ, ಕೆಲಸ ಕಾರ್ಯಗಳ ನಿಮಿತ್ತ ಪ್ರಯಾಣ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.