ಇಂದಿನ ದಿನಭವಿಷ್ಯ ತಿಳಿಯಿರಿ! ತುಲಾ ರಾಶಿಯವರ ಅದೃಷ್ಟ ನೋಡಿಮೇಷ: ಯತ್ನ ಕಾರ್ಯಗಳಲ್ಲಿ ಜಯ, ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಸಂಪಾದನೆ

ವೃಷಭ: ಕೋಪ ಜಾಸ್ತಿ, ದುಃಖದಾಯಕ ಪ್ರಸಂಗಗಳು, ದ್ರವ್ಯನಾಶ, ಪಾಪ ಬುದ್ಧಿ, ಸಾಧಾರಣ ಫಲ.

ಮಿಥುನ: ಮನಃಶಾಂತಿ, ಭಯ ಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ.

ಕಟಕ: ಪರರಿಗೆ ವಂಚಿಸುವಿರಿ, ದುಷ್ಟಬುದ್ಧಿ, ದಾರಿದ್ರ್ಯ, ಋಣಭಾದೆ, ಅಶುಭ ಫಲ.

ಸಿಂಹ: ಸ್ನೇಹಿತರಿಂದ ಸಹಾಯ, ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಅಲ್ಪ ಲಾಭ, ಮನಶಾಂತಿ.

ಕನ್ಯಾ: ಉದ್ಯೋಗದಲ್ಲಿ ಬಡ್ತಿ, ಧನಲಾಭ, ಕೆಲಸ ಕಾರ್ಯಗಳಲ್ಲಿ ಜಯ, ವಿವಾಹಕ್ಕಾಗಿ ಪ್ರಯಾಣ.

ತುಲಾ: ಅಧಿಕಾರಿಗಳಲ್ಲಿ ಕಲಹ, ಶತ್ರುಗಳಿಂದ ತೊಂದರೆ, ನೀಚ ಜನರ ಸಹವಾಸ, ಅನಗತ್ಯ ತಿರುಗಾಟ.

ವೃಶ್ಚಿಕ: ಸಲ್ಲದ ಅಪವಾದ, ಭೂಮಿ ಕಳೆದುಕೊಳ್ಳುವಿರಿ, ಆರ್ಥಿಕ ಪರಿಸ್ಥಿತಿ ಏರುಪೇರು.

ಧನಸ್ಸು: ಸಜ್ಜನ ವಿರೋಧ, ಆಕಾಲ ಭೋಜನ, ಸ್ಥಳ ಬದಲಾವಣೆ, ಆಲಸ್ಯ ಮನೋಭಾವ, ಸಾಧಾರಣ ಫಲ.

ಮಕರ: ಸೇವಕರಿಂದ ಸಹಾಯ, ಐಶ್ವರ್ಯ ವೃದ್ಧಿ, ಕೆಲಸ ಕಾರ್ಯಗಳಲ್ಲಿ ಜಯ, ರಾಜ ಸನ್ಮಾನ.

ಕುಂಭ: ವ್ಯಾಸಂಗಕ್ಕೆ ತೊಂದರೆ, ದಾಯಾದಿ ಕಲಹ, ಅಧಿಕ ಖರ್ಚು, ಮನಸ್ತಾಪ.

ಮೀನ: ಎಲ್ಲಿ ಹೋದರೂ ಅಶಾಂತಿ, ಧನವ್ಯಯ, ಭಯ ಭೀತಿ, ದ್ರವ್ಯನಾಶ, ಗುಪ್ತಾಂಗ ರೋಗಗಳು.