ಇಂದಿನ ರಾಶಿ ಭವಿಷ್ಯ ತಿಳಿಯಿರಿ. ತುಲಾ ರಾಶಿಯವರು ತಪ್ಪದೆ ನೋಡಿ!ಮೇಷ: ಸ್ತ್ರೀಯರಿಂದ ಅನುಕೂಲ, ಮಾತಿನಿಂದ ಕಾರ್ಯ ಜಯ, ಪಾಲುದಾರಿಕೆಯಲ್ಲಿ ಮನಸ್ತಾಪ.

ವೃಷಭ: ಉದ್ಯೋಗ ಲಾಭ, ಪ್ರಯಾಣ ಮಾಡುವ ಸಂದರ್ಭ, ಸಹೋದ್ಯೋಗಿಗಳಿಂದ ನಷ್ಟ.
ಮಿಥುನ: ಸಹೋದರಿಯಿಂದ ಅನುಕೂಲ, ಸಾಲದ ಚಿಂತೆ, ಬಂಧು ಬಾಂಧವರಿಂದ ತೊಂದರೆ.

ಕಟಕ: ಸ್ವ-ಸಾಮಥ್ರ್ಯದಿಂದ ಅನುಕೂಲ, ಮನೆಯ ವಾತಾವರಣ ಕಲುಷಿತ, ಅಹಂಭಾವ ಮತ್ತು ಅಧಿಕಾರಯುತ ಮಾತು.

ಸಿಂಹ: ಆರೋಗ್ಯ ಸಮಸ್ಯೆ, ಶತ್ರುಗಳು ಅಧಿಕ, ದಾಂಪತ್ಯದಲ್ಲಿ ಮನಸ್ತಾಪ, ಉದ್ಯೋಗ ಸಿಗುವ ಭರವಸೆ.

ಕನ್ಯಾ: ಸಾಲ ಬೇಡುವ ಸನ್ನಿವೇಶ, ಹಣಕಾಸಿನ ವಿಚಾರವಾಗಿ ಸಮಸ್ಯೆ, ಮಕ್ಕಳಿಂದ ನಷ್ಟ.

ತುಲಾ: ಆಕಸ್ಮಿಕ ಉದ್ಯೋಗ ಬಡ್ತಿ, ಮಕ್ಕಳ ವಿಚಾರವಾಗಿ ಕಲಹ, ಆಸ್ತಿ ವಿಚಾರವಾಗಿ ಜಯ.

ಇದನ್ನೂ ಓದಿ :  ಇಂದಿನ ರಾಶಿ ಭವಿಷ್ಯ ತಿಳಿಯಿರಿ!

ವೃಶ್ಚಿಕ: ಮಕ್ಕಳಿಂದ ಮನೆಯ ವಾತಾವರಣ ಕಲುಷಿತ, ಉದ್ಯೋಗ ನಿಮಿತ್ತ ಪ್ರಯಾಣ, ಮಾನಸಿಕ ನೆಮ್ಮದಿ ಭಂಗ.

ಧನಸ್ಸು: ಬಂಧುಗಳಿಂದ ಕಿರಿಕಿರಿ, ನೆರೆಹೊರೆಯ ಸ್ತ್ರೀಯರೊಡನೆ ಮನಸ್ತಾಪ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ.

ಮಕರ; ಆಕಸ್ಮಿಕವಾಗಿ ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಆತ್ಮವಿಶ್ವಾಸ ಅಧಿಕ, ಹೆಣ್ಣು ಮಕ್ಕಳಿಂದ ಸಹಕಾರ.

ಕುಂಭ: ಸ್ನೇಹಿತರು ಶತ್ರುಗಳಾಗುವ ಸಂಭವ, ಪಾಲುದಾರಿಕೆಯಲ್ಲಿ ನಷ್ಟ, ಸಾಲದ ಸಹಾಯ ಲಭಿಸುವುದು.

ಮೀನ: ಪಡೆದ ಸಾಲ ಮರುಪಾವತಿ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ಮಕ್ಕಳಿಂದ ನಿದ್ರಾಭಂಗ