ಮುಸ್ಲಿಂ ವೇಷ ಧರಿಸಿ 7 ವರ್ಷ ಪಾಕ್ ನಲ್ಲೇ ಇದ್ದ ಅಜಿತ್ ದೋವಲ್ ರೋಚಕ ಸ್ಟೋರಿ ಇಲ್ಲಿದೆ! ಓದಿಲ್ಲ ಅಂದ್ರೆ ಶೇರ್ ಮಾಡಿಭಾರತದ ಶತ್ರು ರಾಷ್ಟ್ರಗಳಿಗೆ ಅವರ ಹೆಸರನ್ನು ಕೇಳಿದರೆ ನಡುಕ ಉಂಟಾಗುತ್ತದೆ. ಪಾಕಿಸ್ತಾನವೆಂಬ ಕ್ರೂರ ರಾಷ್ಟ್ರದಲ್ಲಿ ಅಬ್ಬ ಗೂಢಚಾರಿ ಆಗಿ ಮುಸಲ್ಮಾನನ ವೇಷದಲ್ಲಿ 7ವರ್ಷ ಜೀವಿಸಿದರು. ಅಜಿತ್ ದೋವಲ್ ರವರು ಉತ್ತರಕಾಂಡದ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇವರ ತಂದೆ ಸೇನೆಯಲ್ಲಿ ಅಧಿಕಾರಿಯಾಗಿರುತ್ತಾರೆ. ರಾಜಸ್ಥಾನದ ಮಿಲಿಟರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಅಜಿತ್ ರವರು ಅಗ್ರ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ.

ಬಾಲ್ಯದಿಂದಲೂ ಪೊಲೀಸ್ ಆಗಬೇಕೆಂದು ಕನಸನ್ನು ಕಾಣುತ್ತಿರುತ್ತಾರೆ. ಅದರಂತೆ 1968 ಎಂಟರಲ್ಲಿ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗುತ್ತಾರೆ. ಕೆಲವೇ ವರ್ಷಗಳಲ್ಲಿ ಕೇಂದ್ರದ ಬೇಹುಗಾರಿಕಾ ದಳದ ಅಧಿಕಾರಿಯಾಗಿ ದೆಹಲಿಗೆ ಕಾಲಿಟ್ಟರು. ಪಂಜಾಬ್ ಮತ್ತು ಮಿಜೋರಾಂನಲ್ಲಿ ಉಗ್ರಗಾರಿಕೆಯ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದ ಕಾಲದಲ್ಲಿ ಚುರುಕಾಗಿ ಕೆಲಸ ಮಾಡಿದ ಅಧಿಕಾರಿ ಇವರು. ಅತ್ಯಂತ ದೀರ್ಘ ಸಮಯದವರೆಗೆ ಚೀನಾ ಮತ್ತು ಮನ್ನಾರ್ ನಲ್ಲಿ ಉಗ್ರರೊಂದಿಗೆ ವೇಷಮರೆಸಿಕೊಂಡು ಭಾರತದ ಬೇಹುಗಾರಿಕಾ ಕಾರ್ಯದಲ್ಲಿ ತೊಡಗಿದ್ದರು.

ಇವರಿಗೆ ವೇಷ ಬದಲಿಸಿ ಕಾರ್ಯನಿರ್ವಹಿಸಿದ ಎರಡು ಪ್ರಕರಣಗಳಿಗೆ ಭಾರತದ ಜೇಮ್ಸ್ ಬಾಂಡ್ ಎಂಬ ಹೆಸರು ಬರುತ್ತದೆ.1988 ಎಲ್ಲಿ ಆಪರೇಷನ್ ಬ್ಲೂಸ್ಟಾರ್ ನಂತರ ಮರಳಿ ಬರುತ್ತಾರೆ. ಖಲಿಸ್ತಾನಿ ಉಗ್ರರು ಸ್ವರ್ಣಮಂದಿರದಲ್ಲಿ ಪ್ರವೇಶಿಸಿ ಅಡಗಿ ಕುಳಿತಿರುತ್ತಾರೆ. ಆಗ ಸಿಖ್ ವೇಷಧರಿಸಿ ಆಟೋ ಚಾಲಕನಾಗಿ ಗುರುತಿಸಿಕೊಂಡು ಸ್ವರ್ಣಮಂದಿರದಲ್ಲಿ ಓಡಾಡಿ ಸೇನೆಗೆ ಮಾಹಿತಿಯನ್ನು ನೀಡುತ್ತಾರೆ. ನಂತರ ನಾನು ಪಾಕಿಸ್ತಾನ ಏಜೆಂಟ್ ಎಂದು ಉಗ್ರರಿಗೆ ನಂಬಿಸಿ, ನಾನು ನಿಮ್ಮನ್ನು ಗಡಿದಾಟಿ ಸುತ್ತೇನೆ ಎಂದು ಹೇಳಿ ಅವರನ್ನು ಶರಣಾಗುವಂತೆ ಮಾಡಿರುತ್ತಾರೆ.

ಪಾಕಿಸ್ತಾನದಲ್ಲಿ ಸುಮಾರು ಏಳು ವರ್ಷಗಳ ಕಾಲ ಮುಸ್ಲಿಮನ ವೇಷಧರಿಸಿ ಭಾರತದ ಮೋಸ್ಟ್ ವಾಂಟೆಡ್ ಭೂಗತಪಾತಕ ದಾವುದ್ ಇಬ್ರಾಹಿಂ ನನ್ನು ಸೆರೆಹಿಡಿದು ಕರೆತರಲು ಅಲ್ಲಿ ನೆಲೆಸಿರುತ್ತಾರೆ.2005 ನಲ್ಲಿ ಭಾರತೀಯ ಬೇಹುಗಾರಿಕೆಯ ದಳದ ಅಧ್ಯಕ್ಷರಾಗಿ ನಿವೃತ್ತಿಯನ್ನು ಹೊಂದಿರುತ್ತಾರೆ.