ಪಾಕ್ ಸೇನಾ ಮುಖ್ಯಸ್ಥ ಜವೇದ್ ಬಜ್ವಾರವರಿಂದ ಭಾರತಕ್ಕೆ ಪುಂಡ ಬೆದರಿಕೆ!ಕೆಲವು ದಿನಗಳ ಹಿಂದೆ ಜವೇದ್ ಬಜ್ವಾ ಇವರು ಪಂಜಾಬ್‌ನ ಫೀಲ್ಡ್ ಫೈರಿಂಗ್ ಶ್ರೇಣಿಗೆ ಭೇಟಿ ನೀಡಿದರು. ಆ ಸಮಯದಲ್ಲಿ ಅವರು ಚೀನಾ ನಿರ್ಮಿತ ಬ್ಯಾಟಲ್ ಟ್ಯಾಂಕ್ ವಿಟಿ – ೪ ಯ ವರದಿಯನ್ನು ಪಡೆದುಕೊಂಡರು.
ಚೀನಾದ ಟ್ಯಾಂಕ್‌ಗಳು ಭವಿಷ್ಯದಲ್ಲಿ ಆ ಕ್ರಮಣಕಾರಿ ಕಾರ್ಯಾಚರಣೆಗಾಗಿ ಸಹಾಯಕವಾಗಲಿದೆ ಎಂದು ಬಜ್ವಾ ಅವರು ಹೇಳಿದರು. ಚೀನಾದ ಟ್ಯಾಂಕ್‌ಗಳು ವಿಶ್ವದ ಅತ್ಯಾಧುನಿಕ ಟ್ಯಾಂಕ್‌ಗಳಲ್ಲಿ ಒಂದಾಗಿವೆ. ಅವುಗಳ ಅಸ್ಥಿತ್ವದಿಂದ ನಮ್ಮ ಸೇನೆಯ ಬಲ ಹೆಚ್ಚಿದೆ,ಹಾಗೂ ಯುದ್ಧಕ್ಕೇ ಸಿದ್ಧರಾಗಿ ಎಂದು ಭಾರತಕ್ಕೆ ಪುಂಡ ಬೇದರಿಕೆ ನೀಡಿದ್ದಾರೆ.

ಯುದ್ಧಕ್ಕೆ ಅಲ್ಲಾ ವಿನಾಶಕ್ಕೆ ಸಿದ್ಧರಾಗಿ ಎಂದು ಹೇಳಬೇಕು;ಏಕೆಂದರೆ, ಭಾರತದ ಪರ ಯುದ್ಧ ಘೋಷಿಸಿದರೆ ಪಾಕ್ ನ ವಿನಾಶ ಕಟ್ಟಿಟ್ಟ ಬುತ್ತಿ”.

ಚೀನಾದ ವಸ್ತುಗಳ ಗುಣಮಟ್ಟವು ಯಾವ ಮಟ್ಟಿಗಿದೆ ಎಂದು ಇಡೀ ಜಗತ್ತಿಗೆ ತಿಳಿದಿದೆ. ಪಾಕಿಸ್ತಾನಕ್ಕೆ ಈ ಹಿಂದೆ ಅಮೇರಿಕಾವು ಪ್ಯಾಟರ್ನ್ ಟ್ಯಾಂಕ್ ನೀಡಿತ್ತು ಅದನ್ನು ಭಾರತವು ೧೯೬೫ ರ ಯುದ್ಧದಲ್ಲಿ ಭಾರತವು ನಾಶಪಡಿಸಿತ್ತು. ಈಗ ಚೀನಾದ ಟ್ಯಾಂಕ್‌ಗಳಿಗೂ ಅದೇ ಗತಿ ಆಗಲಿದೆ, ಎಂಬುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು !

ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800