ಒಂದೇ ದಿನದಲ್ಲಿ ರಾಮಮಂದಿರಕ್ಕೆ ಹರಿದು ಬಂದ ದೇಣಿಗೆ ಮೊತ್ತ ಎಷ್ಟು ಗೊತ್ತಾ?ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ಕಾರ್ಯದಲ್ಲಿ ಭರ್ಜರಿ ದೇಣಿಗೆ ಹರಿದು ಬರುತ್ತಿದೆ. ದೇಣಿಗೆ ಸಂಗ್ರಹ ಕಾರ್ಯ ಆರಂಭಗೊಂಡ ಮೂರೇ ದಿನದಲ್ಲಿ 100 ಕೋಟಿ ಹರಿದು ಬಂದಿದೆ ಎಂದು ಶ್ರಿರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಹಲವಾರು ಕಡೆ ನಡೆದ ನಿಧಿ ಸಂಗ್ರಹ ಮೊತ್ತ ನಮಗಿನ್ನು ತಲುಪಿಲ್ಲ, ಆದರೆ ನಮ್ಮ ಕಾರ್ಯಕರ್ತರು ಮಾಹಿತಿ ಕೊಟ್ಟ ಪ್ರಕಾರ ಈಗ ಸುಮಾರು 100 ಕೋಟಿ ಯಷ್ಟು ದೇಣಿಗೆ ಸಂಗ್ರಹವಾಗಿದೆ. ‘ಎಂದಿದ್ದಾರೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಸಂಪೂರ್ಣವಾಗಿ ಮಂದಿರವನ್ನು ಭಕ್ತರು ನೀಡಿದ ದೇಣಿಗೆ ಮೊತ್ತದಿಂದಲೇ ಕಟ್ಟಬೇಕು ಎನ್ನುವ ಉದ್ದೇಶದವನ್ನು ಟ್ರಸ್ಟ್ ಹೊಂದಿದೆ. ಮಂದಿರಕ್ಕಾಗಿ 300-400 ಕೋಟಿ. ಹಾಗೂ 1100 ಕೋಟಿ ಒಟ್ಟಾರೆ ಸಂಕೀರ್ಣಕ್ಕೆ ವೆಚ್ಚವಾಗುವ ಸಾಧ್ಯತೆ ಇದೆ ಎಂದಿದ್ದಾರೆ.