ಈ ಕಥೆಯನ್ನು ಕೇಳಿದವರು ಯಾರೂ ಇದುವರೆಗೂ ಸೋತಿಲ್ಲ, ಸಾಧಿಸುವ ಛಲವಿದ್ದರೆ ಒಮ್ಮೆ ಓದಿ!ನಮ್ಮ ದೈನಂದಿನ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಪ್ರೇರಣೆ ಶಕ್ತಿಯೇ ಮನಸ್ಸು. ಮನಸ್ಸಿದ್ದರೆ ಮಾರ್ಗ ಎಂಬ ಮಾತಿದೆ. ಈ ಮನಸ್ಸೆಂಬುದು ಕಡಿವಾಣವಿಲ್ಲದಿರುವ ಕುದುರೆಯಂತೆ ಚಂಚಲ ಸ್ವಭಾವದ್ದಾಗಿದೆ. ಯಾರೇ ಆಗಲಿ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಸ್ವ ಇಚ್ಛೆಯಿಂದ ಯಾವುದೇ ವಿಷಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರೆ ಆ ಕ್ಷೇತ್ರದ ಲ್ಲಿ ಜಯ ಆತನಿಗೆ ಕಟ್ಟಿಟ್ಟ ಬುತ್ತಿ. ಇದಕ್ಕೆಲ್ಲ ಮೂಲ ಶಕ್ತಿ ಮನಸ್ಸು. ಮನಸ್ಸು ಮರ್ಕಟನಂತೆ ಆಡಿದರೆ ಜಯದ ವಿರುದ್ದ ದಿಕ್ಕು ಸಿಗುವುದು ಖಂಡಿತ. ತಾನು ದೈಹಿಕವಾಗಿ ಅತೀವ ಬಲಶಾಲಿಯಾಗಿದ್ದರೂ ತನ್ನ ಕಾರ್ಯ ಸಾಧನೆಯ ಬಗ್ಗೆ ಕೊಂಚವು ಅಭಿರುಚಿ ತೋರದಿದ್ದರೆ ಅತೀ ಸರಳ ಕೆಲಸ ಕೂಡ ಸಮರ್ಪಕವಾಗಿ ನೆರವೇರಿಸಲು ಸಾಧ್ಯವಿಲ್ಲ. ಅದಷ್ಟೋ ಜನರು ತನ್ನಿಂದ ಸಾಧ್ಯವಿಲ್ಲ ಎಂದು ಸುಮ್ಮನೆ ಕುಳಿತುಕೊಳ್ಳುತ್ತಿದ್ದರೆ ಇಂದು ಯಾವ ಸಾಧನೆಯು ನಾವು ನೋಡಲು ಸಾಧ್ಯವಿರುತ್ತಿರಲಿಲ್ಲ.

ಅದೆಷ್ಟೋ ಸಾಧನೆ ಯ ಕಥೆಗಳಿವೆ. ಅದೆಲ್ಲವೂ ನಮಗೆ ತಿಳಿದಿರುವುದಿಲ್ಲ. ಒಬ್ಬನ ಸಾಧನೆಯ ಹಿಂದೆ ಅದೆಷ್ಟೋ ಕಷ್ಟದ ಹಗಲು ರಾತ್ರಿ ಕಳೆದಿರುತ್ತಾರೆ. ನಮಗೆ ಕಾಣುವುದು ಅವರ ಜಯ ಮಾತ್ರ ಕಷ್ಟದ ದಿನಗಳಲ್ಲ. ಚೀನಾದ ಒಬ್ಬ ಬಾಲಕ ಕೈ ಅಂಗವೈಕಲ್ಯ ದಿಂದ ಇದ್ದರೂ ತನಗೆ ಕುಂಗ್ ಫು ಕಲಿಯಬೇಕೆಂಬ ಹಠ ಅವನನ್ನು ಇಂದು ಕುಂಗ್ ಫು ಪಟುವಾಗಿ ಮಾಡಿದೆ. ‌ಸಾವಿರಾರು ಕೊಂಕು ಮಾತುಗಳನ್ನು ಕೇಳಿದರು ಹಠ ಎನ್ನುವುದು ಅವನನ್ನು ಹಿಂದೆ ಸರಿಯುವಂತೆ ಮಾಡಲಿಲ್ಲ ಬದಲಿಗೆ ಎಲ್ಲರ ಎದುರು ಗಟ್ಟಿಯಾಗಿ‌ ನಿಲ್ಲುವಂತೆ ಮಾಡಿದೆ. ಗುರುಗಳು ಬರೀ ಒಂದೇ ಪಂಚ್ ಹೇಳಿಕೊಟ್ಟರು ಅದನ್ನೆ ಅಭ್ಯಾಸಿಸುವಂತೆ ಹೇಳಿದರು ಹುಡುಗ ಅದನ್ನೆ ಮಾಡುತ್ತಾನೆ.

ಬರೀ ಒಂದೇ ಪಂಚ್ ಕಲಿತು ಎದುರಾಳಿಯನ್ನು ಅದೇ ಪಂಚ್ ಮೂಲಕ ಸೋಲುವಂತೆ ಮಾಡುತ್ತಾನೆ. ನಾವು ಎಷ್ಟು ಕಲಿಯುತ್ತೆವೆ ಎಂದು ಮುಖ್ಯ ವಾಗುವುದಿಲ್ಲ. ಅದನ್ನು ಹೇಗೆ ಮನಸ್ಸಿಟ್ಟು ಕಲಿಯುತ್ತೆವೆ ಎಂಬುದು ಮುಖ್ಯ. ಅವನ ಅಂಗವೈಕಲ್ಯ ಅವನನ್ನು ಕುಗ್ಗಿಸಿದರು ಹಠ ಎಂಬುದು ಎದ್ದು ನಿಲ್ಲುವಂತೆ ಮಾಡಿದೆ. ಒಂದು ಬಾರಿ ಕಷ್ಟ ಪಟ್ಟು ಏನಾದರೂ ‌ಸಾಧಿಸಿದರೆ ಅದು ಅಜರಾಮರವಾಗಿ ಉಳಿಯುತ್ತದೆ. ಸಾಧಿಸಿದವನಿಗೆ ಸಾ ವೇ ಇಲ್ಲ ಎಂಬ ಮಾತಿನಂತೆ. ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವ ಶೀಕರಣ ಹಾಗೂ ಪುರುಷ ವಶೀ ಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800