ಹಿಂದೂಗಳ ಪವಿತ್ರ ಕ್ಷೇತ್ರದ ಭಾಗವನ್ನು ಚೀನಾದಿಂದ ವಶಪಡಿಸಿಕೊಂಡ ಭಾರತೀಯ ಸೇ ನೆ!

ಹಿಂದೂಗಳ ಪರಮ ಪವಿತ್ರ ತಾಣವಾಗಿರುವ ಕೈಲಾಸ ಮಾನಸಸರೋವರದ ಬೃಹತ್ ಭಾಗವನ್ನು ಚೀನಾದಿಂದ ಭಾರತೀಯ ಸೇ ನೆ ವಶಪಡಿಸಿಕೊಂಡಿದೆ. ಭಾರತಕ್ಕೆ ಸೇರಿದ್ದ ಕೈಲಾಸ ಮಾನಸಸರೋವರದ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿತ್ತು. ಆ.29 ರಂದು ಚೀನಾದ ಅತಿಕ್ರಮಣಕ್ಕೆ ಪ್ರತಿಕ್ರಿಯೆ ನೀಡಿದ್ದ ವೇಳೆಯಲ್ಲಿ ಭಾರತೀಯ ಸೇ ನೆ ಕೈಲಾಸ ಮಾನಸಸರೋವರ ಪ್ರದೇಶವನ್ನು ವಶಕ್ಕೆ ಪಡೆದಿರುವುದನ್ನು ಎಬಿಪಿ ಲೈವ್ ಸುದ್ದಿ ಸಂಸ್ಥೆ ವಿಡಿಯೋ ಸಹಿತ ಪ್ರಕಟಿಸಿದೆ.

ಟಿಬೆಟ್ ನ ಭಾಗದಲ್ಲಿರುವ ಕೈಲಾಸ ಮಾನಸಸರೋವರ ಹಿಂದೂಗಳ ಪಾಲಿಗೆ ಪವಿತ್ರ ಕ್ಷೇತ್ರವಾಗಿದ್ದು ಶಿವ ಅಲ್ಲಿ ವಾಸಿಸುತ್ತಾನೆ ಎಂಬ ನಂಬಿಕೆ ಇದೆ ಅಷ್ಟೇ ಅಲ್ಲದೇ ಬಹುತೇಕ ಎಲ್ಲಾ ಪುರಾಣಗಳಲ್ಲಿಯೂ ಕೈಲಾಸ ಮಾನಸಸರೋವರದ ಉಲ್ಲೇಖ ಇದೆ ಅಲ್ಲಿಂದ ಚೀನಾ ಸೇ ನೆಯನ್ನು ಭಾರತೀಯ ಸೇ ನೆ ಹಿಮ್ಮೆಟ್ಟಿಸಿದೆ. ಟಿಬೆಟ್ ನ ಪ್ರದೇಶದಲ್ಲಿದ್ದರೂ ಕೈಲಾಸ ಮಾನಸಸರೋವರದ ಮೇಲೆ ಯಾರೂ ಸಹ ಹಕ್ಕು ಪ್ರತಿಪಾದಿಸಿರಲಿಲ್ಲ, ಆದರೂ ಭಾರತಕ್ಕೆ ಸಹಸ್ರಮಾನಗಳಿಂದಲೂ ಅಡೆತಡೆಯಿಲ್ಲದ ಮುಕ್ತ ಪ್ರವೇಶವಿತ್ತು. 1947 ರಲ್ಲಿ ಬ್ರಿಟೀಷರು ಭಾರತ ಬಿಟ್ಟು ಹೋದಾಗ ಭಾರತಕ್ಕೆ ಕೈಲಾಸ ಮಾನಸಸರೋವರವನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಅವಕಾಶವಿತ್ತು.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800