ಇಸ್ರೇಲ್ ಎಂಬ ಬಲಿಷ್ಟ ರಾಷ್ಟ್ರದ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರೋ ರೋಚಕ ಸಂಗತಿಗಳು, ವಾವ್ ಹೀಗಿರ್ಬೇಕು ಅಲ್ವಾ

ಒಂದು ದೇಶದ ಆಯಾ ರಕ್ಷಣಾ ಜವಾಬ್ದಾರಿ ಅಯಾ ದೇಶಗಳೆ ಮಾಡುವಂತದ್ದು.‌ ತನ್ನ ದೇಶವನ್ನು ಕಾಪಾಡಬೇಕೆಂದರೆ ಅದೇ ದೇಶ ಬಲಶಾಲಿಯಾದ ಸೈನ್ಯ ವನ್ನು ರಚಿಸಬೇಕು. ಹಿಂದಿನ ಕಾಲದಲ್ಲಿ ಹೇಗೆ ರಾಜರುಗಳು ತನ್ನ ರಾಜ್ಯ ರಕ್ಷಣೆಗಾಗಿ ಹೋರಾಡುತ್ತಿದ್ದರೊ ಅದೇ ರೀತಿ ರಕ್ಷಣಾ ಪಡೆಗಳು ದೇಶಕ್ಕಾಗಿ ಹೋರಾಡಬೇಕು. ದೇಶಗಳು ತಮ್ಮ ಶಕ್ತಿ ಸಾಮರ್ಥ್ಯ ವನ್ನು ಶಸ್ತ್ರಾ ಸ್ತ್ರ ಗಳ ಮೂಲಕ ತೋರಿಸುತ್ತದೆ. ಸೈ ನ್ಯದ ಬಲಿಷ್ಠ ತೆಯನ್ನು ತೋರಿಸುತ್ತದೆ. ಕೆಲವೊಂದು ದೇಶ ವಿಸ್ತೀರ್ಣ ದಲ್ಲಾಗಿರಬಹುದು ಅಥವಾ ಜನಸಂಖ್ಯೆ ಉಲ್ಲಾಗಿರಬಹುದು ಗುಬ್ಬಿ ಗಾತ್ರ ಹೊಂದಿದ್ದರು ಜಗತ್ತನ್ನೆ ಗೆಲ್ಲೊ ಶಕ್ತಿ ಇರುತ್ತದೆ. ಉದಾಹರಣೆಗೆ ಬಲಿಷ್ಠ ರಾಷ್ಟ್ರಗಳಲ್ಲಿಯೆ ಬಲಿಷ್ಠ ವಾದುದು ಇಸ್ರೇಲ್.

ಇಸ್ರೇಲ್ ಅಂತ ಹೇಳಿದರೆ ಅದೊಂದು ಶಕ್ತಿ. ಗುಬ್ಬಿ ಗಾತ್ರದ ದೇಶವಾದರೂ ಹೊಂಚು ಹಾಕಿ ಆಕ್ರಮಿಸುವ ದೇಶವನ್ನು ಬ ಡಿದು ನೀರು ಕುಡಿಸುವ ಶಕ್ತಿ ದೇಶಕ್ಕಿದೆ. ಈ ದೇಶ ಏನೂ ಇಲ್ಲದೆ ಇಂದು ಜಗತ್ತಿನ ಬಲಿಷ್ಠ ರಾಷ್ಟವಾಗಿದೆ. ಸಣ್ಣ ದೇಶ ಆಕ್ರಮಣ ಸುಲಭ ಎಂದುಕೊಂಡರೆ ಅದು ನಿಮ್ಮ ತಪ್ಪು. ಆಕ್ರಮಣ ಮಾಡಿದಂತ ಅದೆಷ್ಟೋ ಅರಬ್ ದೇಶಗಳು ಹೋರಾಡಲು ತಾಕತ್ತಿಲ್ಲದೆ ಯುದ್ದದಿಂದ ಹಿಂದೆ ಸರಿದ ಕತೆಗಳು ಇದೆ. ಜನಸಂಖ್ಯೆಯಲ್ಲಿ ಹೇಳಬೇಕಾದರೆ ಬೆಂಗಳೂರಿನಲ್ಲಿರುವಷ್ಟು ಜನಸಂಖ್ಯೆಯು ಇಸ್ರೇಲ್ ನಲ್ಲಿ ಇಲ್ಲ. ಆದರೆ ಈ ದೇಶ ಬೆಳೆದದ್ದು ಹೇಗೆ ಎಂಬುದೇ ಆಶ್ಚರ್ಯ. ಇದೂ ಜಗತ್ತಿನ ಏಕೈಕ ಯಹೂದಿ ದೇಶ, ಯಹೂದಿಗಳ ಸ್ವತಂತ್ರ ದೇಶ ಎಂದು ಘೋಷಿಸಿಕೊಂಡ ವರ್ಷವೇ ಅರಬ್ ದೇಶಗಳು ಮುಗಿಬಿದ್ದು ಯು ದ್ದಕ್ಕೆ ಬರುತ್ತಿದ್ದರು ಇಸ್ರೇಲ್ ಹುಲ್ಲುಕಡ್ಡಿಯಷ್ಟು ಅಲ್ಲಾಡಲಿಲ್ಲ. ಬರೋಬ್ಬರಿ ೧೯ ವರ್ಷ ಗಳ ಕಾಲ ಇಸ್ರೇಲ್ ನ ಮೇಲೆ ಅರಬ್ ದೇಶಗಳು ರಣ ಹದ್ದಿನಂತೆ ದಾ ಳಿ ಮಾಡಿದೆ.

ಆದರೆ ಇಸ್ರೇಲ್ ತಲೆ ತಗ್ಗಿಸಲೇ ಇಲ್ಲ. ಅದೇ ಕಾರಣಕ್ಕೆ ಇಸ್ರೇಲ್ ಇಂದು ವಿಶ್ವ ದ ಎಂಟನೇ ಬಲಿಷ್ಠ ದೇಶ. ಎಲ್ಲಾ ರೀತಿಯಲ್ಲೂ ಒಂದು ಹೆಜ್ಜೆ ಮುಂದೆ ಇರುವ ದೇಶ ಅದುವೇ ಇಸ್ರೇಲ್. ಇಲ್ಲಿನ ಸೈ ನ್ಯದಲ್ಲಿ ೩೫ ಲಕ್ಷ ಸೈ ನಿಕರಿದ್ದಾರೆ. ಮಹಿಳೆಯರು ೨ ವರ್ಷ ಹಾಗೂ ಯುವಕರು ೩ ವರ್ಷಗಳ ತರಬೇತಿ ಪಡೆಯುತ್ತಾರೆ. ಅದಲ್ಲದೆ ಇಲ್ಲಿನ ಉಳಿದ ಜನರು ಹೊರಗಡೆ ಹೋಗುವಾಗ ಗ ನ್ ಗಳನ್ನು ಜೊತೆಯಲ್ಲಿಯೇ ಹಿಡಿದುಕೊಂಡು ಹೋಗುತ್ತಾರೆ. ಈ ರೀತಿ ಎಲ್ಲ ಸಿದ್ದತೆಯಲ್ಲಿರುವ ದೇಶದ ಮೇಲೆ ಇಷ್ಟರವರೆಗೂ ಆಕ್ರಮಣ ಮಾಡಿ ಗೆಲ್ಲಲು ಯಾವ ದೇಶದಿಂದಲೂ ಸಾಧ್ಯವಾಗಲಿಲ್ಲ. ದೇಶ ಸಣ್ಣದಾದರೇನು ಅದರ ಬಲಿಷ್ಠತೆ ವಜ್ರದಷ್ಟು ಕಠಿಣ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿದೆ ನೆನಪಿರಲಿ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀ ಕರಣ ಹಾಗೂ ಪುರುಷ ವ ಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800