ತನ್ನ ಮಗಳನ್ನೇ ಮದುವೆಯಾದ ಕಾಂಗ್ರೆಸ್ ಮುಖಂಡ ಆಯೂಬ್ ಖಾನ್? ಮಗಳೊಂದಿನ ಫೋಟೋಸ್ ವೈರಲ್ಕಳೆದೆರಡು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ಬಾರಿ ವೈರಲ್ ಆಗುತ್ತಿದೆ. ಈ ಪೋಸ್ಟ್ ನೋಡಿದ ಜನ ಆಶ್ಚರ್ಯ ಚಕಿತರಾಗುತ್ತಿದ್ದಾರೆ. ಹೌದು ಅದು ಬೇರೆನೂ ಅಲ್ಲ! ತನ್ನ ಸ್ವಂತ ತಂದೆಯನ್ನೇ ಮದುವೆಯಾದ ಮುಸ್ಲಿಂ ಯುವತಿಯೊಬ್ಬಳ ಸ್ಟೋರಿ, ಇದು ಕಟ್ಟು ಕಥೆ ಅಥವಾ ಯಾರೋ ಅಪಪ್ರಚಾರ ಮಾಡ್ತಿದ್ದಾರೆ ಅನ್ನೋಕೆ ಸ್ವತಃ ಆಕೆಯೇ ಮಾಡಿದ ಪೋಸ್ಟ್ ಗಳೇ ಈಗ ವೈರಲ್ ಆಗಿರೋದು. ಹೈದರಾಬಾದ್ ಕಾಂಗ್ರೆಸ್ ಮುಖಂಡ ಹಾಗೂ ಬಹದ್ದೂರ್ ಪುರದ ಶಾಸಕ ಆಭ್ಯರ್ಥಿ, ಆಯೂಬ್ ಖಾನ್ ಪುತ್ರಿ ಎನ್ನಲಾದ ತರನ್ನಮ್ ಖಾನ್ ಫೇಸ್ಬುಕ್ ನಲ್ಲಿ “ನಾನು ನನ್ನ ತಂದೆಯನ್ನು ಮದುವೆಯಾಗಿದ್ದೇನೆ, ನನಗೆ ಭಯವಾಗುತ್ತಿದೆ ನನಗಿದು ಹೊಸ ಅನುಭವ” ಎಂದು ಬರೆದುಕೊಂಡಿದ್ದಾರೆ.ಅಲ್ಲದೇ ಕಮೆಂಟ್ ಬಾಕ್ಸ್ ನಲ್ಲಿ ನಿಖಾಹ್ ತುಂಬಾ ಸಿಂಪಲ್ ಆಗಿ ಮಾಡಿದ್ದು ಅದಕ್ಕೇ ಆಯೂಬ್ ಯಾರನ್ನೂ ಕರೆದಿಲ್ಲ ಎಂದಿದ್ದಾರೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಟ್ರೋಲಿಗರಿಗೆ ಆಹಾರವಾಗಿದೆ. ಇನ್ನು ಸುದ್ದಿ ಬಾರೀ ಸದ್ದು ಮಾಡುತ್ತಿದ್ದರೂ ಯಾವುದೇ ಪ್ರತಿಷ್ಠಿತ ಮಾಧ್ಯಮಗಳು ಈ ಕುರಿತು ವರದಿ ಮಾಡಿಲ್ಲ. ದಿ ನ್ಯೂಸ್ ಬಾಂಗ್ಲಾ ಎನ್ನುವ ನ್ಯೂಸ್ ಪೋರ್ಟಲ್ ಒಂದು ಈ ಕುರಿತು ವರದಿ ಮಾಡಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ ಎಂದಿದೆ. ಈಕೆ ಈ ಹಿಂದಿನಿಂದಲೂ ಇಂತಹ ಪೋಸ್ಟ್ ಗಳನ್ನು ಹಾಕುತ್ತಿದ್ದಾಳೆ ಅಲ್ಲದೆ ಆಕೆ ಆಯೂಬ್ ಖಾನ್ ಜೊತೆ ಇರುವ ಯಾವುದೇ ಫೋಟೋ ಕೂಡ ಆಕೆಯ ಫೇಸ್ಬುಕ್ ವಾಲ್ ನಲ್ಲಿ ಇಲ್ಲಿ. ಆದರೆ ಈ ಪೋಸ್ಟ್ ಗೆ ಬಾರೀ ಆ ಕ್ರೋಶ ವ್ಯಕ್ತವಾಗುತ್ತಿದ್ದು ಮಗಳೊಬ್ಬಳು ಸ್ವಂತ ತಂದೆಯನ್ನು ಮದುವೆಯಾಗಲು ಹೇಗೆ ಸಾಧ್ಯ? ಅದೂ ಆಕೆಯೇ ಈ ಕುರಿತು ಪೋಸ್ಟ್ ಮಾಡುತ್ತಾಳೆಂದರೆ ಆಕೆಯ ಸಂಸ್ಕೃತಿ ಎಷ್ಟು ಬರಗೆಟ್ಟಿರಬಹುದು ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಇದು ಸುಳ್ಳಂತೂ ಅಲ್ಲವೆಂದು ಮೇಲ್ನೋಟಕ್ಕೆ ತಿಳಿಯುತ್ತಿದ್ದರೂ ಈ ಕುರಿತು ಸ್ಪಷ್ಟನೆಗೆ ಕಾಯಬೇಕಿದೆ.ಮೂಲ/ ಆಧಾರ ; https://www.thenewsbangla.com/tarunnam-khan-daughter-of-congress-leader-ayub-khan-announced-to-marry-her-father/ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800