ಮೋದಿ ಯಾಕೆ ನನ್ನನ್ನು ಬಿಟ್ಟರು : ಜಶೋದಾ ಬೆನ್ ಬರೆದ ಪತ್ರ ವೈರಲ್, ಕೊನೆಗೂ ಸತ್ಯ ಬಯಲು!ಪ್ರಧಾನಿ ಮೋದಿ ಅವರ ಪತ್ನಿ ಜಶೋದಾ ಬೆನ್ ರವರು ಇಂಟರ್ವ್ಯೂನಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ತಿಳಿಸಿದ್ದಾರೆ. ನನ್ನ ಹೆಸರು ಜಶೋದಾ ಬೇನ್.1952 ರಲ್ಲಿ ಗುಜರಾತ್ ರಾಜ್ಯ ಬ್ರಾಹ್ಮಣವಾಡ್ ಎಂಬ ಗ್ರಾಮದಲ್ಲಿ ಜನಿಸಿದ್ದೇನೆ, ನನಗೆ ತಾಯಿ ಹೇಗಿರುತ್ತಾರೋ ಗೊತ್ತಿಲ್ಲ ಏಕೆಂದರೆ ನನ್ನ ಎರಡು ವರ್ಷ ವಯಸ್ಸಿನಲ್ಲಿ ನನ್ನ ತಾಯಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಆಗಿನಿಂದ ತಂದೆಯವರೇ ನನ್ನನ್ನು ಮುದ್ದಾಡಿ ಬೆಳೆಸಿದ್ದಾರೆ. ಆಗ ನನಗೆ ವಯಸ್ಸು 11 ವರ್ಷ. ನರೇಂದ್ರ ಮೋದಿ ಅವರ ಜೊತೆ ಮದುವೆ ಸಂಬಂಧಗಳ ಮಾತುಕತೆ ನಡೆಯುತ್ತೆ. ಆಗ ಮೋದಿಯವರಿಗೆ 13 ವರ್ಷ. ನಂತರ ಐದು ವರ್ಷಕ್ಕೆ 1968 ರಲ್ಲಿ ಸಂಪ್ರದಾಯ ಪದ್ಧತಿಯಲ್ಲಿ ನನ್ನ ಮದುವೆ ನಡೆಯುತ್ತೆ. ಮೋದಿ ಒಬ್ಬ ಆದರ್ಶ ತುಂಬುವ ವ್ಯಕ್ತಿ. ಯಾವತ್ತಿಗೂ ಆತನ ಜೀವನವನ್ನು ದೇಶ ಸೇವೆಗೆ ಮುಡುಪಾಗಿಡಬೇಕು ಎಂದು ಕನಸು ಕಾಣುತ್ತಿದ್ದವರು. ಅವತ್ತಿಗೆ ನಾನು ಏಳನೇ ತರಗತಿ ಮಾತ್ರ ಓದಿದ್ದೆ. ನಾನು ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂದು ಮೋದಿಯವರು ಪ್ರೋತ್ಸಾಹಿಸುತ್ತಿದ್ದರು.

ಯಾವುದಕ್ಕೂ ನಾನು ಅವರ ಮಾತಿಗೆ ಎದುರು ಮಾತನಾಡುತ್ತಿರಲಿಲ್ಲ. ಅವರಿಗೆ ವಿವೇಕಾನಂದ ಸ್ಪೂರ್ತಿ. ಆ ಸ್ಪೂರ್ತಿಯಿಂದ ಮದುವೆಯಾದ ಮೂರು ತಿಂಗಳಿಗೇ ಅವರು ಸನ್ಯಾಸಿಯಾಗಿ ಬದಲಾಗುತ್ತೇನೆ ಎಂದು ಮನೆಬಿಟ್ಟು ಹಿಮಾಲಯಕ್ಕೆ ಹೋದರು. ಅವರು ಕ್ಷೇಮವಾಗಿ ಇರಬೇಕೆಂದು ಪ್ರತಿದಿನ ನಾನು ಪ್ರಾರ್ಥನೆಯನ್ನು ಮಾಡುತ್ತಿದ್ದೆ. ಅವರು ಮನಸ್ಸು ಬದಲಾಯಿಸಿ ಕೊಂಡು ಹಿಂದಿರುಗಿ ಬರುತ್ತಾರೆ ಎಂದು ಪ್ರತಿ ದಿನ ಕಾಯುತ್ತಿದ್ದೆ. ಎಷ್ಟು ದಿನಗಳಾದರೂ ಆತ ಹಿಂದಿರುಗಿ ಬರಲಿಲ್ಲ. ನಾನು ತವರು ಮನೆಗೆ ಹಿಂದಿರುಗಿ ಹೋಗಿ ವಿದ್ಯಾಭ್ಯಾಸ ಮುಂದುವರಿಸಿದೆ. ಅಷ್ಟರಲ್ಲೇ ನನ್ನ ಜೀವನಕ್ಕೆ ದೊಡ್ಡ ಆ ಘಾತ ಎದುರಾಗುತ್ತದೆ. ನನ್ನನ್ನು ಕಣ್ಣ ರೆಪ್ಪೆಯಂತೆ ನೋಡಿಕೊಳ್ಳುತ್ತಿದ್ದ ತಂದೆ ನಿ ಧನ ರಾಗುತ್ತಾರೆ. ಹೇಗೆ ಬದುಕುವುದು ಎಂಬ ಭಯ ನನ್ನಲ್ಲಿ ಮೂಡುತ್ತದೆ. ಇಂತಹ ಸಮಯದಲ್ಲಿ ಆದರೂ ಅವರು ಬಂದು ನನ್ನನ್ನು ಆದರಿಸುತ್ತಾರೆಂದುಕೊಂಡಿದ್ದೆ. ಪರಿಸ್ಥಿತಿಗಳು ನನಗೆ ಸಹಕರಿಸಲಿಲ್ಲ. ಹತ್ತಿರದ ಸಂಬಂಧಿಕರ ಮನೆಯಲ್ಲಿದ್ದು ಪ್ರೈಮರಿ ಟೀಚರ್ ಟ್ರೈನಿಂಗ್ ಪಡೆದೆ. ಮನು ಶಾಲೆಯಲ್ಲಿ ಟೀಚರ್ ಕೆಲಸಕ್ಕೆ ಸೇರಿದೆ. ಒಂದು ದಿನ ಅವರು ದೇಶ ಪರ್ಯಟನೆ ಮುಗಿಸಿಕೊಂಡು ಬಂದು ಅಹಮದಾಬಾದ್ ನ ಒಂದು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರುತ್ತಾರೆ ಎಂದು ತಿಳಿಯುತ್ತದೆ. ನಮ್ಮ ಸಂಬಂಧಿಕರು ಹೋಗಿ ಅವರನ್ನು ಕರೆತರುತ್ತಾರೆ. (ಮುಂದುವರೆದಿದೆ)

ಆಗ ಅವರು ನನ್ನ ವಿಷಯದಲ್ಲಿ ತಮ್ಮ ತಾಯಿ ಹತ್ತಿರ ಮಾತನಾಡಿಕೊಂಡು ಹಿಂತಿರುಗಿ ಅಹಮದಾಬಾದ್ ಗೆ ಹೋಗುತ್ತಾರೆ. ಇನ್ನೇನು ಮಾಡಲು ಆಗುವುದಿಲ್ಲ ಎಂದು ನಾನು ನನ್ನ ಕೆಲಸದಲ್ಲಿ ಮುಂದುವರೆದೆ. ನಂತರ ಅವರನ್ನು ನಾನು ಎರಡು ಬಾರಿ ಬೇಟಿಯಾದೆ. ನಂತರ ಮೋದಿಯವರು ತಮ್ಮ ಪತ್ನಿಯನ್ನು ಭೇಟಿಯಾಗಿ ನನ್ನಿಂದ ನೀನು ವಿಚ್ಛೇದನವನ್ನು ಪಡೆದು ಬೇರೆಯವರನ್ನು ಮದುವೆಯಾಗು ಎಂದು ಕೋರಿದರು. ಆಗ ಮೋದಿ ಅವರ ಮಾತನ್ನು ನಿರಾಕರಿಸಿ ನಾನು ನಿಮ್ಮ ವೈಯಕ್ತಿಕ ಜೀವನಕ್ಕೆ ಹಾಗೂ ಆಸೆಗಳಿಗೆ ಯಾವುದಕ್ಕೂ ಅಡ್ಡಿ ಬಂದಿಲ್ಲ ಹೀಗಿರುವಾಗ ವಿಚ್ಛೇದನ ಯಾಕೆ ಎಂದು ಪ್ರಶ್ನಿಸಿದರು? ನಂತರ ಈಗಿನವರೆಗೂ ನಾನು ಅವರನ್ನು ಭೇಟಿಯಾಗಿಲ್ಲ. ಅವರು ಬೆಳೆದು ಬರುವ ದಾರಿ ನನಗೆ ಸಂತೋಷವಾಗುತ್ತದೆ. ನಾನು ಅವರ ಬಗ್ಗೆ ಎಲ್ಲಾ ವಾರ್ತೆಗಳನ್ನು ಓದುತ್ತೇನೆ ಎಂದು ತಿಳಿಸಿದರು. ಜಾಹಿರಾತು ; ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀ ಕರಣ ಹಾಗೂ ಪುರುಷ ವ ಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800