ಚೌಕಿದಾರ್ ಚೋರ್ ಹೈ ಎನ್ನುವವರ ಬಾಯಿ ಮುಚ್ಚಿಸಿದೆ ಮೋದಿ ಅವರು ಘೋಷಿಸಿದ ಆಸ್ತಿ!ಪ್ರಧಾನಿ ಮೋದಿಯವರು ತಮ್ಮ ಆಸ್ತಿಯನ್ನು ಮತ್ತೊಮ್ಮೆ ಜನರ ಮುಂದಿಟ್ಟಿದ್ದಾರೆ. ಇದು ಮೋದಿಯವರ ಸ್ವಯಂ ನಿರ್ಧಾರವಾಗಿದ್ದು ಪಾರದರ್ಶಿಕ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮೋದಿ ಜೊತೆಗೆ ಅವರ ಸಂಪುಟಸದಸ್ಯರೂ ಕೂಡ ತಮ್ಮ ಆಸ್ತಿಯನ್ನು ಬಹಿರಂಗ ಪಡಿಸಿದ್ದಾರೆ. ೨೦೧೯ ರಲ್ಲಿ 2.49 ಕೋಟಿ ರೂಪಾಯಿ ಇದ್ದ ಅವರ ಆಸ್ತಿ 2020 ರಲ್ಲಿ 2.85 ಕೋಟಿ ರೂಪಾಯಿ ಆಗಿದೆ ಎಂದು ಮೋದಿ ತಿಳಿಸಿದ್ದಾರೆ.ನರೇಂದ್ರ ಮೋದಿ ಯಾವುದೇ ರೀತಿಯ ಸಾಲವನ್ನು ಹೊಂದಿಲ್ಲ. ಇವರ ಬ್ಯಾಂಕ್ ಖಾತೆಯಲ್ಲಿ 31,450 ರೂಪಾಯಿ ನಗದು ರೂಪಿದಲ್ಲಿದ್ದು, ಉಳಿತಾಯ ಖಾತೆಯಲ್ಲಿ 3.38 ಲಕ್ಷ ರೂಪಾಯಿ ಇದೆ. ಗಾಂಧಿನಗರದಲ್ಲಿರುವ ಎಸ್ ಬಿ ಐ ಖಾತೆಯಲ್ಲಿ ಒಂದು ವರ್ಷದ ಹಿಂದೆ 1,27, 81,574 ರೂಪಾಯಿಗಳಿದ್ದು ಈ ವರ್ಷ 1,60, 28,039 ರಷ್ಟು ಏರಿಕೆಯಾಗಿದೆ.

ಮೋದಿಯವರು ಯಾವುದೇ ಶೇರುಗಳಲ್ಲಿ ಹೂಡಿಕೆ ಮಾಡಿಲ್ಲ. ಹೇಳಿಕೊಳ್ಳವಷ್ಟು ಚಿನ್ನವನ್ನೂ ಇವರು ಇಟ್ಟುಕೊಂಡಿಲ್ಲ. ಇವರ ಬಳಿ ಒಟ್ಟು ೪ ಉಗುರಗಳಿದ್ದು ಅವು ೪೫ ಗ್ರಾಂ ತೂಗುತ್ತವೆ ಎಂಬುದಾಗಿ ಮಾಹಿತಿಯಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ಒಂದು ಮನೆ ಮತ್ತು ಸೈಟು ಕೂಡ ಇದ್ದು ಕುಟುಂಬದ ಪಾಲು ಕೂಡ ಸ್ವಲ್ಪ ಇದೆ ಎಂದಿದ್ದಾರೆ. ಆಶ್ಚರ್ಯವೆಂದರೆ ಮೋದಿಯವರು ಸ್ವಂತಕ್ಕಾಗಿ ಒಂದು ಕಾರನ್ನೂ ಇಟ್ಟುಕೊಂಡಿಲ್ಲ. ಇದು ಅವರ ಸಿಂಪ್ಲಿಸಿಟಿಗೆ ಹಿಡಿದ ಕೈಗನ್ನಡಿಯಾಗಿದೆ.
ಅದಾಯ ತೆರಿಗೆಯನ್ನು ಹೀಗೆ ಉಳಿಸುತ್ತಾರೆ ಮೋದಿ‌. ಮೋದಿಯವರು ಆದಾಯ ತೆರಿಗೆ ವಿನಾಯಿತಿ ಪಡೆಯಲು ತೆರಿಗೆ ನಿಯಮದಲ್ಲಿರುವ ಸೌಲಭ್ಯವನ್ನು ಚಾತುರ್ಯದಿಂದ ಬಳಸಿಕೊಂಡಿದ್ದಾರೆ. ಜೀವ ವಿಮೆ, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ನಲ್ಲಿ ಒಂದಷ್ಟು ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಇದಲ್ಲದೆ ಇನ್ ಫ್ರಾ ಸ್ಟ್ರಕ್ಚರ್ ನಲ್ಲೂ ಹೂಡಿಕೆ ಮಾಡಿದ್ದಾರೆ. ಅವರು ಘೋಷಿಸಿದ ಪ್ರಕಾರ ಎನ್ ಎಸ್ ಸಿ ಯಲ್ಲಿ 8, 43, 124 ರೂಪಾಯಿ ಹೂಡಿಕೆ ಮಾಡಿದ್ದು 1, 50, 957ರರೂಪಾಯಿಗಳ ಜೀವ ವಿಮೆ ಪಾವತಿಸಿದ್ದಾರೆ.

ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800