RCB ಗಾಗಿ ಗೂಗಲ್ ನಲ್ಲಿದ್ದ ಕೆಲಸ ಬಿಟ್ಟ ಅಭಿಮಾನಿ, ಈತನ ಸಂಬಳ ಎಷ್ಟಿತ್ತು ಗೊತ್ತೆ?

ಸಾಧನೆ ಎನ್ನುವುದು ಎಲ್ಲರಿಂದಲೂ ಸಾಧ್ಯ ಆದರೆ ಸಾಧನೆಗೆ ಬೇಕಾಗಿರುವುದು ಛಲ.ಏಕಾಗ್ರತೆ ಯ ಚಿತ್ತ ಒಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಅದೇ ಸಾಧನೆಗಳಿಗೆ ಹಲವಾರು ದಾರಿಗಳಿವೆ.ಆದರೆ ಒಳ್ಳೆಯ ದಾರಿಯಲ್ಲಿ ನಾವು ನಡೆಯಬೇಕು ಅಷ್ಟೇ. ಎಷ್ಟೋ ಜನರಿಗೆ ಸಾವಿರಾರು ಕನಸುಗಳಿರುತ್ತವೆ. ದೊಡ್ಡ ಹುದ್ದೆಯಲ್ಲಿ ದುಡಿಯಬೇಕು.ಜೀವನನ ಚೆನ್ನಾಗಿ ರೂಪಿಸಬೇಕು ಎಂದು ಆಸೆಗಳಿರುತ್ತವೆ. ಕೆಲವರಿಗೆ ಅಂತಹ ದಾರಿಗಳು ಸಿಕ್ಕಿರುತ್ತವೆ.ಆದರೆ ಆ ದಾರಿಯನ್ನು ಹೋಗಲು ಅವರಿಗೆ ಇಷ್ಟವಿರುವುದಿಲ್ಲ.ಯಾಕೆಂದರೆ ಅವರ ಹವ್ಯಾಗಳೇ ಬೇರೆ ಇರುತ್ತದೆ. ಅಂತಹವರಲ್ಲಿ ನವೀನ್ ಕೃಷ್ಣ ಎನ್ನುವವರು ಒಬ್ಬರು. ಹೌದು ನವೀನ್ ಕೃಷ್ಣ ಎನ್ನುವವರು ಸುಪ್ರಸಿದ್ಧ ಕಂಪನಿಗಳಲ್ಲಿ ಒಂದಾದ ಗೂಗಲ್ ನಲ್ಲಿ ಹುದ್ದೆಯಲ್ಲಿದ್ದವರು. ಆರ್ ಸಿ ಬಿ ಕ್ರಿಕೆಟ್ ತಂಡದ ಅಭಿಮಾನಿಯಾದ ನವೀನ್ ಕೃಷ್ಣ ಆ ತಂಡಕ್ಕೋಸ್ಕರ ತನ್ನ ಹುದ್ದೆಯಿಂದ ಹೊರ ಬಂದಿದ್ದಾರೆ. ಅಷ್ಟು ದೊಡ್ಡ ಕಂಪನಿ, ಒಳ್ಳೆಯ ಉದ್ಯೋಗ, ಸಂಬಳ, ಐಷಾರಾಮಿ ಜೀವನ‌ ನಡೆಸಬಹುದಿತ್ತು ಆದರೆ ತನ್ನಲ್ಲಿರುವ ಆರ್ ಸಿ ಬಿ ಯ ಕ್ರೇಜ್ ಅವರನ್ನು ಗೂಗಲ್ ಬಿಟ್ಟು ಬರುವಂತೆ ಮಾಡಿದೆ.

ಹೌದು ! ಗೂಗಲ್ ಉದ್ಯೋಗ ಬಿಟ್ಟು ಬಂದು ನವೀನ್ ಕೃಷ್ಣ ಮಾಡುತ್ತಿರುವುದಾದರು ಏನು?
ನವೀನ್ ಕೃಷ್ಣ ಈಗ ಆರ್ ಸಿ ಬಿ ತಂಡದ ೧೨ ತ್ ಮ್ಯಾನ್ ಆಗಿ ದುಡಿಯುತ್ತಿದ್ದಾರೆ. ವಿಧ್ಯಾಭ್ಯಾಸ ದ ನಂತರ ಗೂಗಲ್ ನಲ್ಲಿ ಉದ್ಯೋಗ ಸೇರಿದ ನವೀನ್ ಕೃಷ್ಣ ೧೦ ವರ್ಷಗಳ ಕಾಲ ಅದೇ ಕಂಪನಿಯ ಲ್ಲಿ ದುಡಿದು ಇದೀಗ ತನ್ನ ಹವ್ಯಾಸದ‌ ದಾರಿ ಹಿಡಿದಿದ್ದಾರೆ. ಕಂಪನಿಯಲ್ಲಿ ಯೇ ಕೆಲವೊಂದು ಕಾರ್ಯಕ್ರಮ ಗಳ‌ ನಿರೂಪಣೆ ಮಾಡುತ್ತಿದ್ದ ನವೀನ್ ಗೆ ತನ್ನ ಮಾತಿನ ಕೌಶಲ್ಯ ವೇ ಈ ದಾರಿ ಹಿಡಿಯುವಂತೆ ಮಾಡಿದೆ. ಸಣ್ಣ ಸಣ್ಣ ಸಂದರ್ಶನ ಗಳನ್ನು ಮಾಡುತ್ತಿದ್ದ ಇವರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಣುತ್ತಿದ್ದಾರೆ. ೧೨ತ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸಲು ಮುಂದಾದ ನವೀನ್ ಗೆ ತನ್ನ ಹೆಂಡತಿಯ ಬೆಂಬಲ. ದೀಪ್ತಿ ನವೀನ್ ಕೃಷ್ಣ ಸಹ ಗೂಗಲ್ ಉದ್ಯೋಗಿಯಾಗಿದ್ದು ಅದೇ ಕಂಪನಿಯಲ್ಲಿ ದುಡಿಯುತ್ತಿದ್ದಾರೆ. ಮೊದ ಮೊದಲು ಕ್ರಿಕೆಟ್ ‌ಕಾಮೆಂಟ್ಸ್ ಗಳನ್ನು ಹೇಳುತ್ತಿದ್ದ ನವೀನ್ ಇಂದು ತಂಡದ ಜೊತೆಗೆ ಎಲ್ಲ‌ ಚಟುವಟಿಕೆಗಳನ್ನು ತಿಳಿಸುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ :  ಮಾತಿನ ಭರದಲ್ಲಿ ಮಹಿಳೆಯರನ್ನು ಹೊಗಳಲು ಹೋಗಿ ಪ್ರಾಣಿಗಳಿಗೆ ಹೋಲಿಸಿದ ಪ್ರಧಾನಿ!

ಏನೇ ಆಗಲಿ ಪ್ರಸಿದ್ದ ಕಂಪನಿಯಲ್ಲಿ ದುಡಿದು ಐಷಾರಾಮಿ ಜೀವನ‌ ನಡೆಸಬಹುದಾಗಿದ್ದ ನವೀನ್ ಇಂದು ತನ್ನ ಕ್ರೇಜ್ ನಿಂದ ನೆಚ್ಚಿನ ತಂಡದ ೧೨ ತ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತಿದ್ದಾರೆ. ಯಾರ್ಯಾಯ ಹವ್ಯಾಸಗಳು ಯಾವುದಿದೆಯೋ ಅದನ್ನು ಮಾಡುವುದೇ ತೃಪ್ತಿ ಎಂದು ನವೀನ್ ಕೃಷ್ಣ ನೋಡಿ ಹೇಳಬಹುದು. ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವ ಶೀಕರಣ ಹಾಗೂ ಪುರುಷ ವಶೀ ಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800