ರಾಷ್ಟ್ರಪತಿ, ಪ್ರಧಾನಮಂತ್ರಿ, ಸಿಎಂ ಗಳ ತಿಂಗಳ ಸಂಬಳ ಎಷ್ಟಿರುತ್ತೆ ನೋಡಿದ್ರೆ ಅಚ್ಚರಿಯಾಗುತ್ತೆ!ನಮ್ಮ ಭಾರತದ ರಾಷ್ಟ್ರಪತಿಗಳನ್ನು ಭಾರತದ ಮೊದಲನೇ ಪ್ರಜೆ ಎಂದು ಕರೆಯುತ್ತಾರೆ. ಏಕೆಂದರೆ ಅವರು ಭಾರತೀಯ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಶಸ್ತ್ರ ಪಡೆಗಳ ಮುಖ್ಯಸ್ಥರಾಗಿರುತ್ತಾರೆ. ಒಬ್ಬ ರಾಷ್ಟ್ರಪತಿಗೆ ಪ್ರತಿ ತಿಂಗಳಿಗೆ ಐದು ಲಕ್ಷ ಸಂಬಳ ವಿರುತ್ತದೆ. ಹೀಗಾಗಿ ಅತಿ ಹೆಚ್ಚು ಸಂಬಳ ಪಡೆಯುವವರು ರಾಷ್ಟ್ರಪತಿಗಳಾಗಿರುತ್ತಾರೆ. ರಾಷ್ಟ್ರಪತಿಯ ನಂತರ ಬರುವುದು ಉಪರಾಷ್ಟ್ರಪತಿ. ನಮ್ಮ ದೇಶದ ಉಪರಾಷ್ಟ್ರಪತಿಗೆ ಪ್ರತಿ ತಿಂಗಳು ಸುಮಾರು 4 ಲಕ್ಷ ಸಂಬಳವಿರುತ್ತದೆ. ಇವರಿಬ್ಬರ ನಂತರ ಬರುವುದು ನಮ್ಮ ದೇಶದ ಪ್ರಧಾನ ಮಂತ್ರಿ. ಇವರಿಗೆ ಪ್ರತಿ ತಿಂಗಳು ಸುಮಾರು ಒಂದು ಲಕ್ಷದ ಅರವತ್ತು ಸಾವಿರ ಸಂಬಳವಿರುತ್ತದೆ.

ಇದರ ನಂತರ ಬರುವುದು ಗವರ್ನರ್ ಆಫ್ ಇಂಡಿಯಾ ಅಂದರೆ ನಮ್ಮ ದೇಶದ ರಾಜ್ಯಪಾಲರು. ಇವರಿಗೆ ಪ್ರತಿ ತಿಂಗಳು ಮೂರು ಲಕ್ಷದ ಐವತ್ತು ಸಾವಿರ ಸಂಬಳವಿರುತ್ತದೆ. ನಂತರ ಬರುವುದು ನಮ್ಮ ದೇಶದ ನ್ಯಾಯಧೀಶರುಗಳು. ಇವರ ಸಂಬಳ ಪ್ರತಿ ತಿಂಗಳು ಎರಡು ಲಕ್ಷದ ಎಂಬತ್ತು ಸಾವಿರ ರೂಪಾಯಿಗಳು ಬರುತ್ತವೆ. ನಮ್ಮ ಭಾರತದಲ್ಲಿ ಒಟ್ಟು 25 ಸುಪ್ರೀಂಕೋರ್ಟ್ ಗಳಿವೆ. ಸುಪ್ರೀಂಕೋರ್ಟ್ ನ ನ್ಯಾಯಾಧೀಶರಿಗೆ ಪ್ರತಿ ತಿಂಗಳು ಎರಡು ಲಕ್ಷದ 50 ಸಾವಿರ ಸಂಬಳವಿರುತ್ತದೆ. ನಂತರ ಬರುವುದು ಭಾರತದ ಮುಖ್ಯ ಚುನಾವಣಾ ಆಯುಕ್ತರು. ಇವರಿಗೂ ಸಹ ಪ್ರತಿ ತಿಂಗಳು ಎರಡು ಲಕ್ಷದ 50 ಸಾವಿರ ಸಂಬಳವಿರುತ್ತದೆ. ಇದರ ನಂತರ ಯೂನಿಯನ್ ಪಬ್ಲಿಕ್ ಕಮಿಷನರ್ ಬರ್ತಾರೆ. ಇವರ ಕೆಳಗೆ ಕ್ಯಾಬಿನೆಟ್ ಸೆಕ್ರೆಟರಿ ಪವರ್ ಇರುತ್ತೆ. ಇವರಿಬ್ಬರಿಗೂ ಕೂಡ ಪ್ರತಿ ತಿಂಗಳು ಸುಮಾರು ಎರಡು ಲಕ್ಷದ 50 ಸಾವಿರ ಸಂಬಳ ಬರುತ್ತದೆ.

ನಂತರ ಬರುವುದು ಮೆಂಬರ್ ಆಫ್ ಪಾರ್ಲಿಮೆಂಟ್ ಅಂದರೆ ಎಂಪಿಗಳು. ಇವರಿಗೆ ಪ್ರತಿ ತಿಂಗಳು ಒಂದು ಲಕ್ಷ ಸಂಬಳವಿರುತ್ತದೆ. ಇದರ ನಂತರ ಬರುವುದು ಚೀಫ್ ಮಿನಿಸ್ಟರ್ ಗಳು ಅಂದರೆ ಮುಖ್ಯಮಂತ್ರಿಗಳು. ನಮ್ಮ ದೇಶದ ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಕೂಡ ಬೇರೆಬೇರೆ ರೀತಿಯಾದಂತಹ ಸಂಭವವಿರುತ್ತದೆ. ಇದರಲ್ಲಿ ಅತಿ ಹೆಚ್ಚು ಸಂಬಳ ಪಡೆಯುವುದು ಯಾವ ರಾಜ್ಯದ ಮುಖ್ಯಮಂತ್ರಿ ಎಂದರೆ, ತೆಲಂಗಾಣದ ಮುಖ್ಯಮಂತ್ರಿ. ಇವರಿಗೆ ಸುಮಾರು ಪ್ರತಿ ತಿಂಗಳಿಗೆ ನಾಲ್ಕು ಲಕ್ಷದ ಹತ್ತು ಸಾವಿರ ಸಂಬಳ ವಿರುತ್ತದೆ. ಹೀಗೆ ಅತಿ ಕಡಿಮೆ ಸಂಬಳವಿರುವುದು ನಾಗಾಲ್ಯಾಂಡ್ ನ ಮುಖ್ಯಮಂತ್ರಿಗೆ. ಇವರಿಗೆ ಪ್ರತಿ ಪ್ರತಿ ತಿಂಗಳು ಒಂದು ಲಕ್ಷ ಸಂಬಳ ಬರುತ್ತದೆ. ಹಾಗಾದರೆ ನಮ್ಮ ಕರ್ನಾಟಕದ ಮುಖ್ಯಮಂತ್ರಿಗೆ ಎಷ್ಟು ಸಂಬಳ ಬರುತ್ತೆ ಅಂದ್ರೆ, ಪ್ರತಿ ತಿಂಗಳಿಗೆ ಸುಮಾರು ಎರಡು ಲಕ್ಷ ಸಂಬಳವಿರುತ್ತದೆ. ಈ ಮೂಲಕ ಅತಿ ಹೆಚ್ಚು ಸಂಬಳ ಪಡೆಯುವ ಮುಖ್ಯಮಂತ್ರಿಗಳಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳು 17 ನೇ ಸ್ಥಾನದಲ್ಲಿ ಬರುತ್ತಾರೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800