ದೀದಿ ಸರ್ಕಾರಕ್ಕೆ ಸುಪ್ರೀಂ ಚಾಟಿಹೊಸದಿಲ್ಲಿ : ವಲಸಿಗರ ಅನುಕೂಲಕ್ಕಾಗಿ ಕೂಡಲೇ ಒಂದುರಾಷ್ಟ್ರ, ಒಂದುಪಡಿತರ ಕಾರ್ಡ್ ಯೋಜನೆ ಯಾವುದೇ ಕಾರಣ ಹೇಳದೆ ಜಾರಿಗೊಳಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ. ಕೇಂದ್ರದ ಮಹಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಒಂದು ರಾಷ್ಟ್ರ, ಒಂದು ಪಡಿತರ ಯೋಜನೆ ಜಾರಿಗೆ ವಿರೋಧಿಸಿದ್ದ ಮುಖ್ಯಮಂತ್ರಿ, ಮಮತಾ ಬ್ಯಾನರ್ಜಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶದಿಂದ ತೀವ್ರ ಹಿನ್ನಡೆಯಾಗಿದೆ.

ವಲಸಿಗ ಕಾರ್ಮಿಕರ ಇಲ್ಲಿಯವರೆಗೆ ಯೋಜನೆ ಜಾರಿಗೊಳಿಸದ್ದಕ್ಕೆ ಅನುಕೂಲಕ್ಕಾಗಿ ಅಗತ್ಯ ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆ ತೆಗೆದು ಯೋಜನೆ ಜಾರಿಗೊಳಿಸಲು ಒಂದು ಸಮಸ್ಯೆ ಹೇಳುವಂತಿಲ್ಲ ಒಂದಲ್ಲ ಒಂದು ಸಮಸ್ಯೆ ಹೇಳುವಂತಿಲ್ಲ. ಇದು ವಲಸಿಗ ಕಾರ್ಮಿಕರ ಹಿತಕ್ಕಾಗಿ ಅತ್ಯಗತ್ಯ ಎಂದು ಕಲ್ಯಾಣ ಸೌಲಭ್ಯ ಪಡೆಯಬಹುದಾಗಿದೆ. ಲಾಕಡೆನ್ ಸಂದರ್ಭದಲ್ಲಿ ವಲಸಿಗರು ಅದರಂತೆ, ಯೋಜನೆಯಲ್ಲಿ ಫಲಾನುಭವಿಗಳು, ಎದುರಿಸಿದ ಸಮಸ್ಯೆಗಳು ಮತ್ತು ಅಸಂಘಟಿತ ಯಾವುದೇ ರಾಜ್ಯ ಅಥವಾ ಕಣದ್ರಾಡಳಿತ ಕಾರ್ಮಿಕರ ನೋಂದಣಿ ಪ್ರಕ್ರಿಯೆ ಸಂಬಂಧಿಸಿದ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಸರ್ಕಾರದ ಪ್ರಕರಣದಲ್ಲಿಯೂ ನ್ಯಾಯಾಲಯ ಆದೇಶ ಯಾವುದೇ ವಿತರಣಾ ವ್ಯವಸ್ತೆ (ಒಡಿಎಸ್) ಯಲ್ಲಿ ಕಾಯ್ದಿರಿಸಿದೆ.

ಹೀಗಾಗಿ ವಲಸಿಗೆ ಕಾರ್ಮಿಕರು ಯಾವುದೇ ಬಯೊಮೆಟ್ರಿಕ್ ಆಧರಿತ ನ್ಯಾಯಬೆಲೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ನೀಡಲಾಗುವ ಅಂಗಡಿಯಿಂದ ಪಡಿತರ ಪಡೆಯಬಹುದಾಗಿದೆ.