ಈ ಒಂದು ಪೂಜೆ ನಿತ್ಯ ಮಾಡಿದರೆ ವ್ಯಾಪಾರ ಮತ್ತು ಸಂಸಾರದಲ್ಲಿ ನೆಮ್ಮದಿ ಮತ್ತು ಲಾಭ!ಮನೆಯಲ್ಲಿ ಸಂಕಷ್ಟಗಳು ಅನ್ನುವುದಾದರೆ ಮನೆಯಲ್ಲಿ ತುಂಬಾ ತೊಂದರೆಗಳು ಹಾಗೂ ಮಾಡುತ್ತಾ ಇರುವ ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ ಲಾಭ ಇಲ್ಲ ಅನ್ನುವವರು ತಪ್ಪದೆ ಈ ಪರಿಹಾರವನ್ನು ಪಾಲಿಸಿಕೊಂಡು ಬನ್ನಿ ಖಂಡಿತವಾಗಿಯೂ ನಿಮಗೆ ಬೇಕಿರುವಂತೆ ಬದಲಾವಣೆಗಳು ಹಾಗೂ ವ್ಯಾಪಾರದಲ್ಲಿ ಅಭಿವೃದ್ಧಿ ಆಗುತ್ತದೆ ಅಷ್ಟೇ ಅಲ್ಲ ಮನೆಯಲ್ಲಿ ಸಮಸ್ಯೆಗಳು ಪರಿಹಾರವಾಗಿ ಆರ್ಥಿಕವಾಗಿ ನೀವು ಅಭಿವೃದ್ಧಿ ಆಗುತ್ತೀರಾ

ಹಾಗೂ ಮನೆಯಲ್ಲಿ ಋಣಾತ್ಮಕ ಶಕ್ತಿಗಳು ದೂರವಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಹಾಗಾದರೆ ಆ ಪರಿಹಾರಗಳೇನು ಅದನ್ನು ಯಾವ ದಿವಸದಂದು ಮಾಡಿಕೊಂಡರೆ ಉತ್ತಮ. ಇದನ್ನೆಲ್ಲ ತಿಳಿಯೋಣ ಇವತ್ತಿನ ಲೇಖನದಲ್ಲಿ ನೀವು ಸಹ ವ್ಯಾಪಾರ ಮಾಡುತ್ತಿದ್ದರೆ ವ್ಯಾಪಾರದಲ್ಲಿ ವೃದ್ಧಿ ಲಾಭ ಹೆಚ್ಚು ಆಗಬೇಕು ಅನ್ನುವುದಾದರೆ ಈ ಪರಿಹಾರವನ್ನು ತಪ್ಪದೆ ಪಾಲಿಸಿಕೊಂಡು ಬನ್ನಿ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಖಂಡಿತವಾಗಿಯೂ ನೀವು ವ್ಯಾಪಾರ ಮಾಡುತ್ತಿದ್ದರೆ ಬೆಳಗ್ಗಿನ ಸಮಯದಲ್ಲಿ ಸೂರ್ಯೋದಯದ ಸಮಯದಲ್ಲಿ ಕಾಗೆಗಳಿಗೆ ಆಹಾರವನ್ನು ನೀಡುವ ಕೆಲಸವನ್ನ ಮಾಡಿ ಮತ್ತು ಸಾಧ್ಯವಾದಲ್ಲಿ ಕಪ್ಪು ಇರುವೆ ಗೂಡಿಗೆ ಸಕ್ಕರೆಯನ್ನ ಹಾಕುವ ಪ್ರಯತ್ನ ಮಾಡಿ. ಇದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿಗಳು ನಾಶವಾಗುತ್ತದೆ ಹಾಗೆ ವ್ಯಾಪಾರದಲ್ಲಿ ವೃದ್ಧಿ ಆಗುತ್ತದೆ ಹೆಚ್ಚು ಲಾಭ ಕೂಡ ನಿಮಗೆ ಆಗುತ್ತದೆ. ಇನ್ನೂ ಪಾಲಿಸಬೇಕಾಗಿರುವ ಪರಿಹಾರ ಏನು ಅಂದರೆ ನೀವು ಇದನ್ನು ಭಾನುವಾರ ಬುಧವಾರ ಗುರುವಾರ ಇಂತಹ ದಿವಸಗಳಂದು ಮಾಡಿಕೊಳ್ಳಬಹುದು

ನೀವು ಈ ಪರಿಹಾರ ಮಾಡಿಕೊಳ್ಳುವಾಗ ಆ ತಿಂಗಳಿನಲ್ಲಿ ಅಥವಾ ಆವಾರದಲ್ಲಿ ನಿಮ್ಮ ಮನೆಗೆ ಯಾರಾದರೂ ಬಂಧುಮಿತ್ರರು ಬಂದಿದ್ದರೆ ಅವರು ಇಷ್ಟು ಸಂಖ್ಯೆಯಲ್ಲಿ ಬಂದಿದ್ದಾರೆ ಎಂಬುದನ್ನು ಒಮ್ಮೆ ಗಮನಿಸಿ ಡಿ ನಂತರ ನಿಮ್ಮ ಮನೆಯಲ್ಲಿ ಎಷ್ಟು ಸದಸ್ಯರಿದ್ದೀರಿ ಎಂಬುದನ್ನು ಕೂಡ ಗಮನಿಸಿ, ಅಷ್ಟು ಸಂಖ್ಯೆಗಿಂತ ಒಂದು ಹೆಚ್ಚಿನ ಸಂಖ್ಯೆಯಲ್ಲಿ ಚಪಾತಿ ಅನ್ನ ಮಾಡಬೇಕು ಹೌದು ಗೋಧಿ ಹಿಟ್ಟಿನಿಂದ ಚಪಾತಿ ಅನ್ನು ಮಾಡಿ ಅದನ್ನು ನಿಮ್ಮ ಮನೆಯ ಹತ್ತಿರ ಇರುವ ನಾಯಿಗಳಿಗೆ, ಹೌದು ಶ್ವಾನಗಳಿಗೆ ಇದನ್ನು ಆಹಾರವಾಗಿ ನೀಡಬೇಕು.

ಈ ಪರಿಹಾರದಿಂದ ರಚನಾತ್ಮಕ ಶಕ್ತಿ ನಿವಾರಣೆಯಾಗುತ್ತದೆ ವ್ಯಾಪಾರದಲ್ಲಿ ಅಭಿವೃದ್ಧಿ ಆಗುತ್ತದೆ ಮತ್ತೊಂದು ಪರಿಹಾರವಿದೆ ಅದೇನೆಂದರೆ ಸಿಹಿ ಕುಂಬಳಕಾಯಿ ಇದು ಮಾರುಕಟ್ಟೆಯಲ್ಲಿ ದೊರೆಯುತ್ತದೆ ಇದನ್ನು ತಂದು ಮನೆಗೆ ನಿವಾಳಿಸಿ ನಂತರ ಅದನ್ನು ಸಣ್ಣ ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಬೇಕು, ಇದನ್ನೇನು ಮಾಡಬೇಕು ಅಂದರೆ ಸಾಧ್ಯವಾದಲ್ಲಿ ಊರಿಂದ ಆಚೆ ಮಂಗಗಳು ಇರುತ್ತದೆ ಹೌದು ಈ ಕೋತಿಗಳಿಗೆ ಈ ಕುಂಬಳಕಾಯಿ ಅನ್ನು ನೀಡಿ ಬನ್ನಿ ಸಾಧ್ಯವಾದಷ್ಟು ಈ ಪರಿಹಾರವನ್ನು ಪಾಲಿಸಿ. ಈ ರೀತಿ ಮಾಡುವುದರಿಂದ ಖಂಡಿತವಾಗಿಯೂ ನಿಮಗೆ ವ್ಯಾಪಾರದಲ್ಲಿ ವೃದ್ಧಿ ಆಗುತ್ತದೆ.
ಅಷ್ಟೇ ಅಲ್ಲ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ಮನೆಯಲ್ಲಿ ಸದಸ್ಯರು ಪದೇ ಪದೇ ಅನಾರೋಗ್ಯಸ್ಥರಾಗುತ್ತಿದ್ದಾರೆ ಅನ್ನುವುದಾದರೆ ಅಂತಹ ಸಮಸ್ಯೆಗಳು ಕೂಡ ದೂರವಾಗುತ್ತದೆ. ನಂತರ ನೀವು ಹಿಂದಿರುಗುವಾಗ ಮನೆಗೆ ಹಿಂದಿರುಗುವಾಗ, ತಪ್ಪದೆ ಕೈಕಾಲುಗಳನ್ನು ತೊಳೆದುಕೊಂಡು ಮನೆಯ ಒಳಗೆ ಹೋಗಬೇಕು ಮತ್ತು ಯಾವುದಾದರೂ ಮಂಗಳವಾರದ ದಿವಸದಂದು ಬಿಳಿ ಎಕ್ಕದ ಹೂವನ್ನು ತೆಗೆದುಕೊಂಡು ಬಂದು, ನೀವು ಹಣ ಇಡುವ ಸ್ಥಳದಲ್ಲಿ ಇದನ್ನು ಇರಿಸಬೇಕು ಈ ರೀತಿ ನೀವು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ. ಈ ಪರಿಹಾರಗಳಿಂದ ನೀವು ಆರ್ಥಿಕವಾಗಿ ಹೆಚ್ಚು ಬಲಗೊಳ್ಳುತ್ತೀರಾ ಮತ್ತು ವ್ಯಾಪಾರವು ಕೂಡ ಲಾಭದಾಯಕವಾಗಿ ನಡೆಯುತ್ತದೆ