ಈ ಕ್ಷಣದ ಸುದ್ದಿ ; ಭಾರತದ ಫೌಜಿ ಗೇಮ್ ನ ಟೀಚರ್ ರಿಲೀಸ್! ಇಲ್ಲಿದೆ ನೋಡಿಬಿಡಿ!ಮಾನವೀಯ ಮೌಲ್ಯ ಹಾಗೂ ಸಂಬಂಧಗಳ ಮಹತ್ವವೇ ಸತ್ತುಹೋಗಿರುವ ಈ ಕಲಿಯುಗದಲ್ಲಿ, ಪೋಷಕರನ್ನು ವೃದ್ಧಾಶ್ರಮಕ್ಕೆ ತಳ್ಳುವ, ಇಲ್ಲವೇ ಅವರನ್ನು ಅನಾಥಾಶ್ರಮಕ್ಕೆ ಬಿಟ್ಟು ಹೋಗುವ ಮಕ್ಕಳೇ ಹೆಚ್ಚು. ಆದರೆ ಹೆತ್ತ ತಾಯಿಯನ್ನ 56 ಸಾವಿರ ಕಿಲೋಮೀಟರ್ ಗಳಷ್ಟು ಸುದೀರ್ಘ ಯಾತ್ರೆಯಲ್ಲಿ ದೇಶದ ಎಲ್ಲ ತೀರ್ಥಕ್ಷೇತ್ರಗಳಿಗೆ ಹೊತ್ತು ತಿರುಗಾಡಿಸಿದ ಮೈಸೂರಿನ ಆಧುನಿಕ ಶ್ರವಣಕುಮಾರನ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿಲ್ಲ ಅಂತ ಅನ್ಸುತ್ತೆ. ಇವರ ಹೆಸರು ಕೃಷ್ಣಕುಮಾರ್. ಇವರು ಮೂಲತಃ ಮೈಸೂರಿನವರು.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800

ತೀರ್ಥಕ್ಷೇತ್ರ ದರ್ಶನ ಅಥವಾ ಪ್ರಯಾಣ ಭಾರತ ಪರಂಪರೆಯ ಒಂದು ಅವಿಭಾಜ್ಯ ಅಂಗ. ಸಾಯುವ ಮುನ್ನ ತೀರ್ಥಕ್ಷೇತ್ರಗಳ ದರ್ಶನ ಪಡೆದರೆ ಜನ್ಮ ಸಾರ್ಥಕ ಎಂಬುದು ಭಾರತೀಯರ ನಂಬಿಕೆ. ತಾಯಿಯೇ ತನ್ನ ಬಂಧು ಬಳಗ ಮತ್ತು ನನ್ನ ಪಾಲಿನ ದೇವರು ಎಂದು ಭಾವಿಸಿ ತಾಯಿಯನ್ನು ತೀರ್ಥಯಾತ್ರೆಗೆ ಕರೆದೊಯ್ಯುತ್ತಾರೆ. ವೃತ್ತಿಯಲ್ಲಿ ಇಂಜಿನಿಯರ್. ಒಳ್ಳೆಯ ಕೆಲಸ, ಕೈತುಂಬ ಸಂಬಳ, ಸುಖಮಯ ಜೀವನಕ್ಕೆ ಬೇಕಾದ ಎಲ್ಲವೂ ಅವರ ಮುಂದೆ ಇತ್ತು. ಆದರೆ ತಾಯಿಯ ಆಸೆಯ ಮುಂದೆ ಅವೆಲ್ಲವೂ ಶೂನ್ಯವಾಗಿತ್ತು. ಇವರ ತಾಯಿ ಕೂಡು ಕುಟುಂಬದವರು. ತಮ್ಮ ಇಡೀ ವಯಸ್ಸನ್ನು ಗೃಹ ಕಾರ್ಯಕ್ಕಾಗಿ ಮುಡಿಪಾಗಿಟ್ಟವರು. 68ನೇ ವಯಸ್ಸಿನ ಚೂಡಾರತ್ನರವರು ಮನೆಯ ಸೊಸೆಯಾಗಿ ಬಂದರೂ ಸಹ ಅಡುಗೆ ಕಾರ್ಯಗಳನ್ನು ಬಿಟ್ಟು ಹೊರ ಬಂದವರಲ್ಲ. ಐದು ವರ್ಷಗಳ ಕೆಳಗೆ ಅವರ ಪತಿ ಮರಣ ಹೊಂದಿದರು. 43 ವರ್ಷದ ಮಗನ ಮೇಲೆ ಮನೆಯ ಜವಾಬ್ದಾರಿ ಬಿತ್ತು.ಇವರ ತಾಯಿಗೆ ಭಾರತದ ಪುಣ್ಯಕ್ಷೇತ್ರಗಳನ್ನು ದರ್ಶನ ಮಾಡುವಂತಹ ಆಸೆ ಇತ್ತು.

ಪಬ್ ಜಿ ಬ್ಯಾನ್ ಆದ ನಂತರ ಪಬ್ ಜಿ ಆಟಗಾರರಿಗೆ ಬಹಳ ಬೇಸರವಾಗಿತ್ತು. ಆಗ ಅಕ್ಷಯ್ ಕುಮಾರ್ ಅವರು ಭಾರತ್ ಕೆ ವೀರ್ ನೆನಪಲ್ಲಿ ಹೊಸ ಗೇಮ್ ಫೌಜಿ ಗೇಮ್ ಲಾಂಚ್ ಮಾಡುವ ಯೋಜನೆ ಘೋಷಿಸಿದರು. ಇದೀಗ ಫೌಜಿ ಗೇಮ್ ಟೀಚರ್ ಬಿಡುಗಡೆಯಾಗಿದೆ.
ವಿಡಿಯೋ ನೋಡಿ :

ತಮ್ಮ ತಾಯಿಯ ಆಸೆಯನ್ನು ನೆರವೇರಿಸಲು ತಮ್ಮ ನೌಕರಿಯನ್ನು ತ್ಯಜಿಸಿ, ತಂದೆಯ ಹಳೆಯ ಬಜಾಜ್ ಸ್ಕೂಟರ್ ನಲ್ಲಿ ಯಾತ್ರೆಯನ್ನು ಪ್ರಾರಂಭಿಸಿದರು. ಯಾತ್ರೆಗೆ ಅವರು ಇಟ್ಟ ಹೆಸರು ಮಾತೃ ಸೇವಾ ಸಂಕಲ್ಪ ಯಾತ್ರೆ. 2018 ಜನವರಿಯಲ್ಲಿ ಯಾತ್ರೆಯನ್ನು ಪ್ರಾರಂಭಿಸಿದರು. ತಮ್ಮ ತಂದೆಯೂ ಸಹ ನಮ್ಮ ಜೊತೆಯಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಭಾವಿಸಿ ಯಾತ್ರೆಯನ್ನು ಮುಂದುವರಿಸಿದರು. ಇವರು ಮೈಸೂರು ನಂಜನಗೂಡಿನ ಮಾರ್ಗವಾಗಿ ಕೆರಳ ತಲುಪಿ ನಂತರ ಅನೇಕ ರಾಜ್ಯಗಳನ್ನು ಸುತ್ತಾಡಿ ದೇಶದ ಎಲ್ಲ ಪುಣ್ಯಕ್ಷೇತ್ರಗಳ ದರ್ಶನವನ್ನು ಪಡೆಯುತ್ತಾರೆ. ಅಲ್ಲದೆ ವಿದೇಶದ ಹಲವಾರು ನೆರೆಹೊರೆಯ ಸ್ಥಳಗಳಾದ ನೇಪಾಳ ಭೂತಾನ್ ಮಯನ್ಮಾರ್ ಗಳನ್ನು ಸುತ್ತುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.