ಒಂದಕ್ಕಿಂತ ಹೆಚ್ಚು ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದೀರಾ? ಎಚ್ಚರ ನಷ್ಟವಾದೀತು!ಹೌದು ನೀವು ಒಂದಕ್ಕಿಂತ ಹೆಚ್ಚಿಗೆ ಬ್ಯಾಂಕ್ ಉಳಿತಾಯ ಖಾತೆ ಹೊಂದಿದ್ದರೆ, ಇದರಿಂದ ನಿಮಗೆ ಆರ್ಥಿಕ ನಷ್ಟ ಉಂಟಾಗಬಹುದು. ಹಾಗೆ ಇನ್ನೂ ಕೆಲ ವೇತನವನ್ನ ಪಡೆಯುವ ವ್ಯಕ್ತಿ ಆಗಿದ್ದಲ್ಲಿ, ಬಹು ಉಳಿತಾಯ ಖಾತೆ ಹೊಂದಿರುವುದಕ್ಕಿಂತ ಕೇವಲ ಒಂದೇ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದುವುದು ಉತ್ತಮವಂತೆ. ತೆರಿಗೆ ಹಾಗೂ ಹೂಡಿಕೆ ತಜ್ಞರ ಪ್ರಕಾರ ಹೇಳುವುದಾದರೆ ಕೇವಲ ಒಂದು ಬ್ಯಾಂಕ್ ಖಾತೆಯನ್ನು ನಿರ್ವಹಿಸುವುದು ತುಂಬಾ ಸುಲಭ, ಜೊತೆಗೆ ನೀವು ಆದಾಯ ತೆರಿಗೆಯನ್ನ ಮರಳಿ ಸಲ್ಲಿಸುವಾಗ, ನಿಮ್ಮ ಬ್ಯಾಂಕಿಂಗ್ ನ ಎಲ್ಲಾ ರೀತಿ ವಿವರಗಳು ಒಂದೇ ಬ್ಯಾಂಕ್ ಖಾತೆಯಲ್ಲಿ ಲಭ್ಯವಿರುವ ಕಾರಣಕ್ಕೆ ನಿಮ್ಮ ಕೆಲಸ ಕೂಡ ಸುಲಭವಾಗುತ್ತದೆ..

ಹೌದು ಕೇವಲ ಒಂದೇ ಒಂದು ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರುವುದು ತುಂಬಾ ಉತ್ತಮವಿದೆ. ಕಾರಣ, ಕನಿಷ್ಠ ಬ್ಯಾಲೆನ್ಸ್ ನ ನಿರ್ವಹಣೆ ಮಾಡೋದು ಸುಲಭದ ವಿಧಾನವಾಗಿದೆ, ಜೊತೆಗೆ ಡೆಬಿಟ್ ಕಾರ್ಡ್, ಎಎಮ್ ಸಿ, ಎಸ್ ಎಂಎಸ್, ಸೇವಾ ಶುಲ್ಕ, ಈ ರೀತಿ ಮುಂತಾದ ಬ್ಯಾಂಕ್ ಸೇವಾ ಶುಲ್ಕ ಪಾವತಿಸುವುದನ್ನ ತಪ್ಪಿಸುವುದು ಉಳಿಯುತ್ತದೆ. ಒಬ್ಬರು ವೇತನವನ್ನ ಪಡೆಯುತ್ತಿದ್ದರೆ, ಆತನು ತನ್ನ ಆದಾಯ ತೆರಿಗೆ ರಿಟರ್ನ್ ಕಟ್ಟುವಾಗ, ಒಂದು ಉಳಿತಾಯ ಖಾತೆ ಇರೋದು ತುಂಬಾ ಅನುಕೂಲವಾಗುತ್ತದೆ ಕೂಡ..


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಇದೀಗ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಉಳಿತಾಯ ಖಾತೆ ಹೊಂದಿದ್ದರೆ ಏನೆಲ್ಲಾ ನಷ್ಟಗಳು ಆಗಲಿವೆ ಗೊತ್ತಾ ಇಲ್ಲಿ ನೋಡಿ. ಸಿಬಿಲ್ ರೇಟಿಂಗ್ ಗೆ ಇಳಿಕೆ: ಒಂದಕ್ಕಿಂತ ಜಾಸ್ತಿ ಉಳಿತಾಯ ಖಾತೆಗಳನ್ನ ಹೊಂದಿದ್ದರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನೊಂದಿಗೆ ನಿರ್ವಹಿಸುವಲ್ಲಿ ತುಂಬಾ ತೊಂದರೆಯಾಗಬಹುದು ಎನ್ನಲಾಗಿದೆ. ಅಂತಹ ವೇಳೆಯಲ್ಲಿ, ಒಂದು ಮಿಸ್ ನಿಮ್ಮ ಸಿಬಿಲ್ ರೇಟಿಂಗ್ ಗೆ ಸಂಬಂಧಿಸಿದಂತೆ ನೇರ ದಂಡಕ್ಕೆ ಕಾರಣ ಆಗಬಹುದು. ರೇಟಿಂಗ್‌ನಲ್ಲಿ ಕೂಡ ಕಡಿಮೆಯಾಗುತ್ತದೆ..