ಕುಮಾರಸ್ವಾಮಿ ಎದುರಿಗೆ ಜೆಡಿಎಸ್ ಪಕ್ಷದ ಸ್ಥಿತಿ ಹೇಳಿ ಗೋಳಾಡಿದ ಕಾರ್ಯಕರ್ತ!ವಿಡಿಯೋ ವೈರಲ್

ದೇಶದಲ್ಲಿ ಮೋದಿ ಹವಾ ಶುರುವಾದಾಗಲಿಂದ ಸಣ್ಣ ಪುಟ್ಟ ಪಕ್ಷಗಳು ಹೆಸರಿಲ್ಲದಂತಾಗಿದೆ. ಕರ್ನಾಟಕದ ಚುನಾವಣೆಯಲ್ಲೀ ಸಹ ಪಕ್ಷಗಳು ಒಂದು ಎರಡು ಸೀಟಿಗಷ್ಟೇ ಸೀಮಿತವಾಗಿತ್ತು.

ಕಳೆದ ಬಾರಿಯ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಪಕ್ಷ ಗೆದ್ದಿತ್ತು. ಒಂದು ಕಾಲದಲ್ಲಿ ಜೆಡಿಎಸ್ ಎಂದರೆ ಬಾರೀ ಪ್ರಸಿದ್ಧಿ ಪಡೆದಿತ್ತು ಎಂದೇ ಹೇಳಬಹುದು. ಆದರೆ ಈಗಿನ ಜೆಡಿಎಸ್ ಪರಿಸ್ಥಿತಿ ನಿಜಕ್ಕೂ ನಂಬಲಸಾಧ್ಯ. ಇದೇ ಜೆಡಿಎಸ್ ಪಕ್ಷದ ಹಿರಿಯ ನಾಯಕ ದೇವೇಗೌಡ ಅವರು ಈ ದೇಶದ ಪ್ರಧಾನಿ ಯಾಗಿ ಸೇವೆ ಸಲ್ಲಿಸಿದ್ದರು.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ದೆಹಲಿ ಪ್ರತಿಭಟನೆ : ಬ್ಯಾರಿಕೇಡ್ ಗೆ ಗುದ್ದಲು ಬಂದ ವ್ಯಕ್ತಿ! ಟ್ರಾಕ್ಟರ್ ಪಲ್ಟಿ! ವಿಡಿಯೋ ವೈರಲ್

ಈಗ ಕರ್ನಾಟಕದಲ್ಲಿ ಜೆಡಿಎಸ್ ಪರಿಸ್ಥಿತಿ ಯಾವ ರೀತಿ ಇದೆ ಎಂದರೆ ಅದು ಶೋಚನೀಯವಾಗಿದೆ. ಎಂದು ಅರ್ಥ ಕೊಡುವ ರೀತಿ ವ್ಯಕ್ತಿಯೊಬ್ಬ ಸಭೆಯಲ್ಲಿ ಕುಮಾರಸ್ವಾಮಿಯವರ ಎದುರಿಗೆ ಹೇಳಿದ್ದಾರೆ ವಿಡಿಯೋ ನೋಡಿ