ಡಾ. ಉರಾಳ್ ಅವರಿಂದ ಉಚಿತ ವೆರಿಕೋಸ್ ವೇಯ್ನ್ ತಪಾಸಣೆ ಹಾಗೂ ಔಷಧಿ ವಿತರಣೆ!ಚಿಕ್ಕಮಂಗಳೂರು ಜಿಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ಉಚಿತ ವೆರಿಕೋಸ್ ವೇಯ್ನ್ ತಪಾಸಣೆ ಹಾಗೂ ಔಷದಿ ವಿತರಣೆ
ವೆರಿಕೋಸ್ ವೇಯ್ನ್ ಈಗ ಒಂದು ರಕ್ತದೊತ್ತಡ , ಮಧುಮೇಹದಂತೆ ಸಾಮಾನ್ಯವಾದ ಖಾಯಿಲೆ ಯಂತಾಗುತ್ತಿದೆ. ನಮ್ಮ ದೇಶದಲ್ಲಿ 30ರಿಂದ 40% ಜನರು ಇದರಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ 5% ಜನರು ಈ ಖಾಯಿಲೆಗೆ ಸೇರ್ಪಡೆಯಾಗುತಿದ್ದಾರೆ. ಇದಕ್ಕೆಲ್ಲಾ ಕಾರಣ ಅತಿಯಾಗಿ ನಿಂತುಕೊಂಡೆ ಅಥವಾ ಕುಳಿತುಕೊಂಡೆ ಕೆಲಸ ಮಾಡುವುದು. ವ್ಯಾಯಾಮ ರಹಿತ, ಅಶಿಸ್ತಿನ ಜೀವನ ಶೈಲಿ, ಅತಿಯಾದ ತೂಕ, ಅತಿಯಾದ ಧೂಮಪಾನ, ಅತೀ ಮಾಂಸ ಸೇವನೆ, ಕಲಬರಿಕೆ ಆಹಾರ, ಗರ್ಭಿಣಿ ಯರಿಗೆ, ಕಾಲಿನ ರಕ್ತ ನಾಳಕ್ಕೆ ಪೆಟ್ಟಾದಾಗ ಹಾಗೂ ವಂಶ ಪಾರಂಪರ್ಯ ವಾಗಿಯೂ ಬರುವುದು.
ದುರದೃಷ್ಟಕರವಾಗಿ ನಮ್ಮ ಪೊಲೀಸ್ ಸಿಬ್ಬಂದಿ ಮೇಲ್ಕಂಡ ಎಲ್ಲಾ ಕಾರಣ ಗಳಿಂದ ಶೇಕಡಾ 80% ಸಿಬ್ಬಂದಿ ಗಳು ಬಳಲುತ್ತಿದ್ದರೆ. ಇದರ ಬಗ್ಗೆ ಸಂಬಂಧ ಪಟ್ಟವರು ಗಮನ ಹರಿಸುತ್ತಿಲ್ಲ.
ಇದನ್ನ ಗಮನಿಸಿದ ಖ್ಯಾತ ವೆರಿಕೋಸ್ ವೇಯ್ನ್ ಶೃಂಗೇರಿಯ ಆಯುರ್ವೇದ ವೈದ್ಯ ಡಾ. ಎಂ. ವಿ. ಉರಾಳ್ ರವರು ಪೊಲೀಸ್ ರಿಗೆ ಸೂಕ್ತ ಮಾಹಿತಿ ಹಾಗೂ ತಾವೇ ಸಂಶೋಧನೆ ಮಾಡಿದ ಔಷದಿ ಯನ್ನು ತಾರೀಕು 10/1/2021 ರಂದು ಚಿಕ್ಕಮಗಳೂರು ಡಿ. ರ್. ಎ ಸಭಾಂಗಣದಲ್ಲಿ ನೀಡಿ ಸಂಬಂಧಪಟ್ಟ ಅಧಿಕಾರಿಯಲ್ಲಿ ಪೊಲೀಸ್ ಸಿಬ್ಬಂದಿ ಗಳಲ್ಲಿ ಮುಂದೆ ವೆರಿಕೋಸ್ ವೇಯ್ನ್ ಬಾದಿಸದಂತೆ ಅವರ ಕಾರ್ಯ ವೈಖರಿಯಲ್ಲಿ ಕೆಲವೊಂದು ಬದಲಾವಣೆ ಮಾಡುವ ಬಗ್ಗೆ ಸುಚಿಸಿರುವರು.
ಪ್ರಾರಂಭದ ಹಂತದಲ್ಲಿ ಉದಾಸೀನ ಮಾಡಿ ಹಾಗೂ ಗಂಭೀರ ಹಂತದಲ್ಲಿ ಸರಿಯಾದ ಔಷಧಿ ಹಾಗೂ ಮಾರ್ಗದರ್ಶನ ಸಿಗದೇ ನೋವನ್ನು ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ಡಾ. ಎಂ. ವಿ. ಉರಾಳ್.ಹೆಚ್ಚಿನ ಮಾಹಿತಿಗಾಗಿ

ವೆರಿಕೋಸ್ ವೇಯ್ನ್ ಸಾಧ್ಯವಾದಷ್ಟು ಆಪ ಇಲ್ಲದೇ ಗುಣಪಡಿಸುವ ಅಮೃತ ವೆರ ಅಮೃತ ವೆರಿಕೋಸ್ ಆಯ ಕ್ಲಿನಿಕಲ್ ಟ್ರೈಲ್ ನಡ ವೈದ್ಯಕೀಯ ಲೋಕಕ್ಕೆ ಕಷ್ಟ ಕರವಾದ lipodermatosclerosis… chronic venous ulcer.pressure wound, non healing ulcer, skin enduration, skin pigmentation ನ ಮೇಲೆ ಆಯುರ್ವೇದ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ ಡಾ.ಉರಾಳ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ವೆರಿಕೋಸ್ ವೇಯ್ನ್ chronic venous insufficiency ಒಂದು ಲಕ್ಷಣವಾಗಿದೆ. chronic venous insufficiencyಗೆ ಇಲ್ಲಿಯವರೆಗೆ ಕೇವಲ ರೋಗ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಿದ್ದು ರೋಗಕ್ಕೆ ಚಿಕಿತ್ಸೆ ದೊರೆಯುತ್ತಿರಲಿಲ್ಲ. ಆದರೆ ಇದೀಗ ಆಯುರ್ವೇದದಲ್ಲಿ ಚಿಕಿತ್ಸೆ ಲಭ್ಯ ಎನ್ನುತ್ತಾರೆ ಡಾ.ಉರಾಳ.

ಡಾ.ಉರಾಳ, ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಆಸ್ಪತ್ರೆ
ಶೃಂಗೇರಿ