ಡಿಜೆ ಹಳ್ಳಿ ಗಲ-ಭೆ ಪ್ರಕರಣದ ಆರೋಪಿ ನವೀನ್ ಕೊನೇಗೂ ಬಿಟ್ಟಿಟ್ಟರೂ ಸ್ಫೋ-ಟಕ ರಹಸ್ಯಡಿಜೆಹಳ್ಳಿ ಹಾಗೂ ಕೆಜಿಹಳ್ಳಿ ಗಲ-ಭೆ ಯ ಆರೋಪಿಯಾದ ನವೀನ್ ಅವರಿಗೆ ಕೋರ್ಟ್ ಜಾಮೀನು ನೀಡಿದೆ. ಫೇಸ್ಬುಕ್ ನಲ್ಲಿ ಹಾಕಿದ ಒಂದು ಪೋಸ್ಟ್ ಗೆ ಇಂತಹ ಕೃತ್ಯವಾಯಿತು ಎಂಬ ಆರೋಪದಡಿ ಕೃತ್ಯವಾಗಿತ್ತು.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ನಾನು ಯಾವುದೇ ಪೋಸ್ಟ್ ಹಾಕಿರಲಿಲ್ಲ ಫೈರೋಜ್ ಪಾಷಾ ಅನ್ನೋರ ಹಾಕಿದ ಅವಹೇಳನಕಾರಿ ಪೋಸ್ಟ್ ಗೆ ಕಮೆಂಟ್ ಮಾಡಿದ್ದು. ಅಮೇಲೆ ಆ ಕಮೆಂಟ್ ಡಿಲೀಟ್ ಕೂಡ ಮಾಡಿದ್ದೆ. ಆದರೆ ಇದರಲ್ಲಿ ನನ್ನ ಹೆಸರು ಮಾತ್ರ ಬಂದಿದೆ ಎಂದರು.

ಪೊಲೀಸರು ನನಗೆ ಕಾಲ್ ಮಾಡಿ ನವೀನ್ ನಿಮ್ಮ ಮೇಲೆ ಕಂಪ್ಲೈಂಟ್ ಆಗಿದೆ ನಿಮ್ಮನ್ನು ಅರೆಸ್ಟ್ ಮಾಡಬೇಕಾಗುತ್ತದೆ ಎಂದರು ಅದಕ್ಕೆ ನಾನು ಬನ್ನಿ ಸರ್ ನಾನು ಮನೆಯಲ್ಲೇ ಇದ್ದೇನೆ ಅಥವಾ ನಾನೇ ಅಲ್ಲಿಗೆ ಬರಲಾ ಎಂದು ಕೂಡ ಕೇಳಿದೆ. ಅರೆಸ್ಟ್ ಮಾಡಲು ಬಂದಾಗ ಆಗಲೇ ಗುಂಪು ಸೇರಿತ್ತು. ಕಲ್ಲು ಹೊಡೆಯಲು ಶುರುಮಾಡಿದರು ಆಮೇಲಿಂದ ಈ ಘಟನೆಗಳು ನಡೆದಿವೆ. ಎಂದರು

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800