ಮತ್ತೊಮ್ಮೆ ಮಂಡ್ಯದಲ್ಲಿ ತಮ್ಮ ಅಳಲು ತೋಡಿಕೊಂಡ ಕುಮಾರಸ್ವಾಮಿ!ಹೆಚ್ ಡಿ ಕುಮಾರಸ್ವಾಮಿ ಅವರು ಮತ್ತೆ ತಮ್ಮ ಅಳಲನ್ನು ಮಂಡ್ಯ ಜಿಲ್ಲೆಯಲ್ಲಿ ತೋಡಿಕೊಂಡಿದ್ದಾರೆ ಮಗನ ಮಂಡ್ಯ ಜಿಲ್ಲೆಯಲ್ಲಿನ ಸೋಲನ್ನು ನೆನೆದು ಅತಿ ಭಾವುಕದ ನುಡಿ ಆಡಿದರು.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಮಂಡ್ಯದ ಮದ್ದೂರಿನಲ್ಲಿ ಮಾತನಾಡಿದ ಅವರು ನಿಖಿಲ್ ಚುನಾವಣೆಗೆ ನಿಲ್ಲುವುದು ಬೇಡ ಎಂದಿದ್ದೆ. ಆದರೆ ಎಲ್ಲರೂ ಸೇರಿ ಚುನಾವಣೆಗೆ ನಿಲ್ಲಿಸಿದರು. ನನ್ನ ಮಗನನ್ನು ಸಲ್ಲಿಸಬೇಕು ಎಲ್ಲರೂ ಪ್ಲಾನ್ ಮಾಡಿ ಕೊನೆಗೆ ಸೋಲಿಸಿಬಿಟ್ಟರು. ಚುನಾವಣೆಯಲ್ಲಿ ನಮ್ಮನ್ನು ಮುಗಿಸಿಬಿಟ್ಟರು.

ಮಂಡ್ಯದ ಜನರು ಮುಗ್ಧರು. ಅವರು ಎಲ್ಲರನ್ನೂ ನಂಬುತ್ತಾರೆ. ನನಗೆ ಮಂಡ್ಯ ಜನರ ಜೊತೆ ಈಗಲೂ ಸಂಪರ್ಕ ಇದೆ. ನನ್ನ ಮಗನನ್ನು ಚುನಾವಣೆಯಲ್ಲಿ ಸೋಲಿಸಿದರೆಂದು ಬೇಜಾರಿಲ್ಲ ಮಂಡ್ಯ ಜಿಲ್ಲೆಯನ್ನು ನಾವೆಂದಿಗೂ ಮರೆಯುವುದಿಲ್ಲ ಎಂದರು.