ವಿಡಿಯೊ ; ಜೈ ಶ್ರೀರಾಮ್ ಘೋಷಣೆ ಕೂಗಿದ ಡಿಕೆಶಿಯ ನಕಲಿ ಹಿಂದುತ್ವ ಬಿಚ್ಚಿಟ್ಟ ರಂಗಣ್ಣ!

ಆರ್ ಆರ್ ನಗರ ಉಪಚುನಾವಣಾ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಪ್ರಚಾರದ ವೇಳೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಈ ಅಚ್ಚರಿಯನ್ನು ಕಂಡು ಕರ್ನಾಟಕದ ಜನತೆ ಕಣ್ ಕಣ್ ಬಿಟ್ಟಿತ್ತು!

ಯಾವಗಲೂ ಹೆಚ್ಚು ಹಿಂದುತ್ವವನ್ನು ಪ್ರತಿಪಾದಿಸುವ ಪಕ್ಷವಲ್ಲದ ಕಾಂಗ್ರೆಸ್ ಎಲ್ಲಿಯೂ ತಮ್ಮ ಚುನಾವಣೆಯಲ್ಲಿ ಹಿಂದುತ್ವಕ್ಕೆ ಮಹತ್ವ ನೀಡಿರಲಿಲ್ಲ. ಆದರೆ ಡಿಕೆ ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ಕಣವಾದ ಆರ್ ಆರ್ ನಗರದ ಉಪಚುನಾವಣೆಯಲ್ಲಿ ಡಿ ಕೆ ಶಿವಕುಮಾರ್ ಅವರು ಕೇಸರಿ ಶಾಲು ಹಾಕಿಕೊಂಡು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು.

ಇದನ್ನೂ ಓದಿ :  ಲಾಕ್ ಡೌನ್ ಬಳಿಕ ವ್ಯವಸಾಯವನ್ನು ತಮ್ಮ ವೃತ್ತಿಯಾಗಿಸಿದ ಬಾಲಿವುಡ್ ನ ಖ್ಯಾತ ನಟಿ ಯಾರು ಗೊತ್ತಾ?!

ಇದರ ಬಗ್ಗೆ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ರಂಗನಾಥ್ ಅವರು ಏನು ಹೇಳಿದ್ದಾರೆ ನೋಡಿ.