ವಿಡಿಯೋ ; ಕೇರಳದ ಗೋಮಾತೆ ವೈದ್ಯಲೋಕಕ್ಕೇ ಸವಾಲ್! ಅಚ್ಚರಿಯ ಘಟನೆಕೇರಳದಲ್ಲಿ ಶಂಕರ್ ಎಂಬುವವರ ಮನೆಯಲ್ಲಿ ಹಸುವೊಂದು ಒಂದೇ ಸಲ 5 ಕರುಗಳಿಗೆ ಜನ್ಮ ನೀಡಿ ಅಚ್ಚರಿಪಡಿಸಿದೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ರಾಜ್ಯಾದ್ಯಂತ ಗೋಹ-ತ್ಯೆ ನಿಷೇಧ ಮಾಡಿ ಎಂಬ ಅಭಿಯಾನ ಶುರುವಾಗಿದೆ. ಬರೀ ಚುನಾವಣೆಯಲ್ಲಿ ಗೋ’ಹ-ತ್ಯೆ ನಿಷೇಧ ಮಾಡುವುದಾಗಿ ಹೇಳಿದ್ದೀರಾ ಆದರೆ ಇದುವರೆಗೂ ಜಾರಿಯಾಗಿಲ್ಲ. ಆದಷ್ಟು ಬೇಗ ಗೋ-ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಬೇಕೆಂದು ಒಕ್ಕೊರಲ ಕೂಗು ಕೇಳಿ ಬರುತ್ತಿದೆ.

ಎಲ್ಲರಿಗೂ ಇದೊಂದು ಸವಾಲಾಗಿಬಿಟ್ಟಿದೆ. ಸಾಮಾನ್ಯವಾಗಿ ಹಸುಗಳು ಒಂದೇ ಕರುವಿಗೆ ಜನ್ಮ ನೀಡುವುದು ಆದರೆ ಇಲ್ಲಿ ಈ ಹಸು ಐದು ಕರುಗಳಿಗೆ ಜನ್ಮ ನೀಡಿದೆ. ಪ್ರಸವದ ಸಮಯದಲ್ಲಿ ಒಂದರ ನಂತರ ಒಂದಕ್ಕೆ ಯಾವುದೇ ಹೆಚ್ಚು ನೋವಿನ ಕೂಗಿಲ್ಲದೇ ಜನ್ಮ ನೀಡಿದೆ ಎಂದು ಹಸುವಿನ ಮಾಲೀಕರು ಹೇಳಿದ್ದಾರೆ.

ವಿಡಿಯೋ ನೋಡಿ :