ವಿಡಿಯೋ ; ಗಾಂಧಿ ಪರಿವಾರದಲ್ಲಿ ಹುಟ್ಟಿಬಿಟ್ರೆ ಸಾಕು ಇವರಿಗೆ ಅನುಭವ ಬಂದುಬಿಡುತ್ತೆ ; ಜಾಡಿಸಿದ ತೇಜಸ್ವಿ ಸೂರ್ಯ!

ಕಾರ್ಯಕ್ರಮದ ಚರ್ಚೆಯೊಂದರಲ್ಲಿ ಬಿಕೆ ಹರಿಪ್ರಸಾದ್ ಅವರು ಮೋದಿಯವರನ್ನು ನಿಂದಿಸುತ್ತಾ ಅನುಭವ ಇಲ್ಲದೆ ಇರುವವರನ್ನು ತಂದು ಪ್ರಧಾನಿ ಪಟ್ಟದಲ್ಲಿ ಕೂರಿಸಿದ್ರೆ ಹೀಗೆ ಆಗೋದು ಎಂದರು.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ನಮ್ಮದು ಯುವಭಾರತ ಇಲ್ಲಿ ಪ್ರಯೋಗ ನಡೆಸೋಕಾಗಲ್ಲ ಅಧಿಕಾರದಲ್ಲಿ. ಮನಮೋಹನಸಿಂಗ್ ಅವರ ನೂರು ಮಾತಿಗೆ 99 ಮಾತಿಗೂ ಸಹ ಅಷ್ಟೊಂದು ಬೆಲೆ ಇತ್ತು ಎಂದು ಬಿಕೆ ಹರಿಪ್ರಸಾದ್ ಟೀಕಿಸಿದರು.

ಇದನ್ನೂ ಓದಿ :  ವೆರಿಕೋಸ್ ವೇಯ್ನ್ ಗೆ ಸಂಪೂರ್ಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ ಇದೀಗ ಉಡುಪಿಯಲ್ಲಿ!

ಇದಕ್ಕೆ ಸರಿಯಾಗಿ ಛಾಟಿ ಬೀಸಿದ ತೇಜಸ್ವಿ ಸೂರ್ಯ “ಅನುಭವ ಅನ್ನೋದು ಹೇಗೆ ಬರುತ್ತೆ? ರಾಹುಲ್ ಗಾಂಧಿಗೆ ಅನುಭವ ರಾಜೀವ್ ಗಾಂಧಿಗೆ ಮಗನಾಗಿ ಹುಟ್ಟಿದ್ದಕ್ಕೆ ಬಂದಿದ್ದಾ? ಒಬ್ಬ ವ್ಯಕ್ತಿ ಜನಸಾಮಾನ್ಯರ ಮಧ್ಯೆ ಬದುಕಿ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ 12 ವರ್ಷ ಸೇವೆ ಸಲ್ಲಿಸಿ ನಂತರ ಪ್ರಧಾನಿಯಾದರೆ ಅದು ಅನುಭವ ಅಲ್ವಾ? ಗಾಂಧಿ ಪರಿವಾರದಲ್ಲಿ ಹುಟ್ಟಿಬಿಟ್ರೆ ಸಾಕು ಇವರಿಗೆ ಅನುಭವ ಬಂದುಬಿಡುತ್ತೆ” ಎಂದು ಟಾಂಗ್ ನೀಡಿದರು. ವಿಡಿಯೋ ನೋಡಿ