ವಿಡಿಯೋ ;ದುಬೈನಲ್ಲಿ ಜಬರ್ದಸ್ತ್ ಡಾನ್ಸ್ ಮಾಡಿದ ಧನಶ್ರೀ! ವಿಡಿಯೋ ವೈರಲ್ಭಾರತೀಯ ಕ್ರಿಕೆಟ್ ತಂಡದ ಯುವ ಸ್ಪಿನ್ನರ್ ಅವರ ನಿಶ್ಚಿತಾರ್ಥ ನೃತ್ಯಪಟು ಧನಶ್ರೀ ಅವರ ಜೊತೆ ಆಗಿದೆ. ನಿಶ್ಚಿತಾರ್ಥದ ಫೋಟೋ ಚಹಾಲ್ ಹಾಕುತ್ತಿದ್ದಂತೆಯೇ ಅಭಿಮಾನಿಗಳಿಗೆ ಸಂತೋಷವೋ ಸಂತೋಷ! ಧನಶ್ರೀ ಅವರು ಖ್ಯಾತ ನೃತ್ಯಪಟುವಾಗಿದ್ದಾರೆ. ಇವರ ನೃತ್ಯಕ್ಕೆ ಹಲವಾರು ಅಭಿಮಾನಿಗಳಿದ್ದಾರೆ. ಇವರ ಡಾನ್ಸ್ ವಿಡಿಯೋಗಳು ಜಾಲತಾಣದಲ್ಲಿ ಭಾರೀ ಶೇರ್ ಆಗುತ್ತಿದೆ.

ಇದೀಗ ದುಬೈನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಯಲ್ಲಿ ಪಂದ್ಯ ಆಡುತ್ತಿದೆ. ಚಹಲ್ ಅವರನ್ನು ಭೇಟಿ ಮಾಡಲು ಧನಶ್ರೀ ಕೂಡ ದುಬೈಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಬೂರ್ಜ್ ಖಲೀಫಾ ಕಟ್ಟಡದಲ್ಲಿ ಜಬರ್ದಸ್ತ್ ಆಗಿ ಡಾನ್ಸ್ ಮಾಡಿದ ವೀಡಿಯೋ ವೈರಲ್ ಆಗಿದೆ.
ಇಲ್ಲಿ ನೋಡಿ ವಿಡಿಯೋ :

ಹೊಸ ನ್ಯೂಸ್ ಚಾನಲ್ ಕಟ್ಟುವ ಬಗ್ಗೆ ಮಾತನಾಡಿದ ಸುವರ್ಣ ನ್ಯೂಸ್ ನ ರಮಾಕಾಂತ್:

ನಿಮಗೆ ಆಯುಧ ಪೂಜೆ ಮತ್ತು ವಿಜಯ ದಶಮಿ ಶುಭಾಶಯ ಹೇಳುವ ಹೊತ್ತಿಗೆ ಒಂದು ಖುಷಿಯ ಸಂಗತಿ.ನಿಮ್ಮ ಪ್ರೀತಿಯ ನೂರ್ಮಡಿಯಷ್ಟು ಹಾರೈಕೆ‌ ಸಿಗಲೇಬೇಕೆಂಬ ಶರತ್ತು ನನ್ನದು. ಸುವರ್ಣ ನ್ಯೂಸ್ ಆದ ಮೇಲೆ ಮುಂದಿನ ಪಯಣ ಯಾವ ಕಡೆಗೆ ಅಂತ ಸಾವಿರಾರು ಜನ ಕೇಳಿದ್ದೀರಿ..ಇದು ಉತ್ತರಿಸುವ ಸಮಯ. ಸುಮಾರು ಒಂದೂವರೆ ದಶಕದ ಮಾಧ್ಯಮ ಜಗತ್ತಿನಲ್ಲಿ, ಅನೇಕ ಸಂಸ್ಥೆಗಳನ್ನು ಕಟ್ಟುವ ಕೆಲಸದಲ್ಲಿ ಕೂಲಿಯಾಗಿ ದುಡಿದವನು ನಾನು.

ಸಹಜವಾಗಿ ಈ ಕೂಲಿಗೆ, ಸ್ವಂತ ಸಂಸ್ಥೆಯನ್ನ ಕಟ್ಟಬೇಕೆಂಬ ಹಂಬಲ ಮೊಳೆತದ್ದರಲ್ಲಿ ಆಶ್ಚರ್ಯವಿಲ್ಲ. ಅಂತ ಕನಸಿಗೆ ಹೆಗಲಾದವನು ಸಹೋದರನಂತ ಗೆಳೆಯ ಮಂಜು ಬಾಣಗೆರೆ. ನಾನಿದ್ದೇನೆ ಬನ್ನಿ ಎಂದವನೇ ಹೆಗಲ ಮೇಲೆ ಕೈ ಹಾಕಿದ. ಇಬ್ಬರೂ ಸೇರಿ ಒಂದು ಸಂಸ್ಥೆಯನ್ನ ನಾಗರಬಾವಿಯಲ್ಲಿ ಎದ್ದು ನಿಲ್ಲುವಂತೆ ಮಾಡಿದ್ದೇವೆ. ಇದು ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಇಬ್ಬರು ಹುಡುಗರ ಕನಸು. ಕನ್ನಡ ನೆಲದ ಮಕ್ಕಳ ಈ ಕನಸು ನನಸಾಗಿ ಗೆದ್ದರೆ, ನಮ್ಮಂತಹ ಸಾವಿರ ಹುಡುಗರು ಗೆದ್ದು ಬಿಡುತ್ತಾರೆ. ಆ ಕನಸಿಗೆ TV6 ಕನ್ನಡ ಸುದ್ದಿ ವಾಹಿನಿ ಅಂತ ಹೆಸರಿಟ್ಟಿದ್ದೀವೆ. ಅಲ್ಲಿ ನಾನು CEO ಮತ್ತು ಮಂಜು ಬಾಣಗೆರೆ ಪ್ರಧಾನ ಸಂಪಾದಕ. ಈ ಹೊಸ ವಾಹಿನಿಯಲ್ಲಿ ಇಷ್ಟರಲ್ಲೇ ಕಾಣಿಸಿಕೊಳ್ಳಲಿದ್ದೇನೆ. ನಾನೇ ಬ್ರಹ್ಮಜ್ಞಾನಿಯೆಂಬ ಹುಂಬತನ ನನದಲ್ಲ. ತಪ್ಪೇ ಮಾಡುವುದಿಲ್ಲ ಎಂದೂ ನಾನು ಹೇಳಲಾರೆ. ತಪ್ಪಾದಾಗ ತಿದ್ದುವ ಹಕ್ಕು ಸ್ನೇಹಜೀವಿಗಳಾದ ನಿಮಗೆ ಇದ್ದೇ ಇದೆ. ಅಪ್ಪಿ ತಪ್ಪಿ ಅಹಂ ಸುಳಿದರೆ…ನಿಂದು ಕೊಬ್ಬು ಜಾಸ್ತಿಯಾಯ್ತು ಅಂತ ತೀರ ಖಾಸಗಿಯಾಗಿ‌ ಒಂದು ಸಂದೇಶ ಕಳಿಸಿ. ಒಳ್ಳೆಯ ಕಾರ್ಯಕ್ರಮ ಮಾಡಿದಾಗ ಅದನ್ನ ನೂರು ಜನಕ್ಕೆ ಹೇಳಿ, ಹಂಚಿ… ಹೃದಯ ಶ್ರೀಮಂತಿಕೆ ನಿಮ್ಮದಾಗಲಿ.
ಒಂದು ಪ್ರೋತ್ಸಾಹ ನಿಮ್ಮದಿರಲಿ. ಒಪ್ಪಿಸಿಕೊಳ್ಳಿ….

ಜ್ಯೋತಿಷ್ಯ ಜಾಹಿರಾತು ; ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800