ವಿಡಿಯೋ ; ಮೋದಿಯವರೇನಾದರೂ ಆ ನಿರ್ಧಾರ ತೆಗೆದುಕೊಳ್ಳದಿದ್ದರೇ ಭಾರತ ಇಷ್ಟೊತ್ತಿಗೇ…ಬಟ್ಟೆ ವ್ಯಾಪಾರಿಯೊಬ್ಬರು ಮೋದಿಯವರ ಸಾಧನೆ ಹಾಗೂ ಅವರಿರದಿದ್ದರೇ ಭಾರತದ ಸ್ಥಿತಿ ಏನಾಗುತ್ತಿತ್ತು ಎಂದು ವಿವರ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ವಿಡಿಯೋದಲ್ಲಿ ಬಟ್ಟೆ ವ್ಯಾಪಾರಿಯೊಬ್ಬರು ಮೋದಿಯವರ ಗಟ್ಟಿ ನಿರ್ಧಾರಗಳಿಂದ ಭಾರತ ಇಷ್ಟು ಸದೃಢವಾಗಿದೆ. ನಮ್ಮ ನೆಲ ಗಟ್ಟಿಯಾದರೆ ನಾವು ಗಟ್ಟಿಯಾಗಿರ್ತೇವೆ. ನಮ್ಮ ನೆಲ ದಿವಾಳಿಯಾಯ್ತೋ ನಾವೂ ದಿವಾಳಿಯಾಗ್ತೇವೆ ಎಂದಿದ್ದಾರೆ.