ವಿಡಿಯೋ ;ಹಣದಾಸೆ ತೋರಿಸಲು ಬಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಉಗಿದು ಕಳಿಸಿದ ಒಬ್ಬ ಬಿಜೆಪಿ ಸಿಂಹ!ಆರ್ ಆರ್ ನಗರದಲ್ಲಿ ಜನರ ಫೋನ್ ನಂಬರ್ ತೆಗೆದುಕೊಂಡು ಅವರಿಗೆ ಹಣದ ಆಮಿಷ ತೋರಿಸಿ ಮತ ಗಿಟ್ಟಿಸಿಕೊಳ್ಳಲು ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿಯ ಒಬ್ಬ ಕಾರ್ಯಕರ್ತ ತರಾಟೆಗೆ ತೆಗೆದುಕೊಂಡಿದ್ದಾನೆ. ವಿಡಿಯೋ ನೋಡಿ :

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800

ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇವರೆಲ್ಲರನ್ನು ಗಾಂಧಿ ಎಂದು ಕರೆಯುವಂತೆ ಮಾಡಿದ್ದು ಮಹಾತ್ಮಾಗಾಂಧಿ ಅಲ್ಲ ಫಿರೋಜ್ ಗಾಂಧಿ. ಗಾಂಧಿಗಳ ಪೈಕಿ ನಿಗೂಢವಾಗಿ ಉಳಿದು ಹೋದವರು ಫಿರೋಜ್ ಗಾಂಧಿ. ಇಂದಿರಾಗಾಂಧಿಯವರ ಹೆಸರು ಕೇಳುತ್ತಿದ್ದ ಹಾಗೆ ನಮಗೆ ಅವರ ತಂದೆ ನೆಹರು ನೆನಪಾಗುತ್ತಾರೆ ಆದರೆ ಅವರ ಗಂಡ ಫಿರೋಜ್ ಗಾಂಧಿ ನೆನಪಾಗುವುದಿಲ್ಲ

ಫಿರೋಜ್ ಗಾಂಧಿಯ ಮೂಲ ಹೆಸರು ಫಿರೋಜ್ ಗ್ಯಾಂಡಿ. ಫಿರೋಜ್ ಹುಟ್ಟಿದ್ದು ಮುಂಬೈನಲ್ಲಿ. ಇವರು ಗುಜರಾತಿನ ಪಾರ್ಸಿ ಕುಟುಂಬಕ್ಕೆ ಸೇರಿದವರು. ಪರ್ಶಿಯಾದಿಂದ ವಲಸೆ ಬಂದ ಕಾರಣಕ್ಕಾಗಿ ಈ ಜನಾಂಗದವರನ್ನು ಪಾರ್ಸಿ ಎಂದು ಕರೆಯುತ್ತಾರೆ. ಇವರು ಹುಟ್ಟಿದ್ದು 12 ಸೆಪ್ಟಂಬರ್ 1912 ರಲ್ಲಿ. 1930 ರಲ್ಲಿ ಫಿರೋಜ್ ಸ್ವಾತಂತ್ರ ಚಳುವಳಿಗೆ ಧುಮುಕುತ್ತಾರೆ. ಕಾಂಗ್ರೆಸ್ ನ ಯುವದಳವಾದ ವಾನರಸೇನೆಯ ಸದಸ್ಯರಾಗಿದ್ದರು.

ಅಲ್ಲಿ ಇಂದಿರಾಗಾಂಧಿಯ ಸಂಪರ್ಕ ಸಿಕ್ಕಿತ್ತು. 1934ರಲ್ಲಿ ಇಂದಿರಾ ರವರಿಗೆ ಫಿರೋಜ್ ರವರು ಪ್ರಪೋಸ್ ಮಾಡುತ್ತಾರೆ. ಅನೇಕ ಸಂಘರ್ಷಗಳ ನಡುವೆ 1942 ಮಾರ್ಚ್ 26ರಂದು ಇಂದಿರಾ ಮತ್ತು ಫಿರೋಜ್ ರವರ ಮದುವೆ ಹಿಂದೂ ಮತ್ತು ಪಾರ್ಸಿ ಸಂಪ್ರದಾಯದ ಪ್ರಕಾರ ನಡೆಯುತ್ತದೆ. ಅಂದಿನಿಂದ ಇಂದಿರಾ ಪ್ರಿಯದರ್ಶಿನಿ ನೆಹರು, ಇಂದಿರಾ ಫಿರೋಸ್ ಆದರು. ಫಿರೋಜ್ ಗ್ಯಾಂಡಿ ಗಾಂಧಿಯವರಿಗೆ ಪ್ರಭಾವಿತರಾಗಿ ತಮ್ಮ ಗ್ಯಾಂಡಿ ಹೆಸರನ್ನು ಗಾಂಧಿ ಎಂದು ಬದಲಾಯಿಸಿಕೊಂಡರು.ಮದುವೆಯಾದ ಆರು ತಿಂಗಳಲ್ಲಿ ಫಿರೋಜ್ ಹಾಗೂ ಇಂದಿರಾ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕೆ ಜೈಲುವಾಸವನ್ನು ಅನುಭವಿಸಬೇಕಾಗುತ್ತದೆ. ಸ್ವಾತಂತ್ರ್ಯ ಸಿಕ್ಕ ನಂತರ 1950 ರಲ್ಲಿ ಫಿರೋಜ್ ಪಾರ್ಲಿಮೆಂಟ್ ಸದಸ್ಯರಾದರು.1952ರ ಚುನಾವಣೆಯ ನಂತರ ಇಂದಿರಾ ತಮ್ಮ ಹೆಚ್ಚಿನ ಸಮಯವನ್ನು ತಂದೆಯ ಜೊತೆ ಕಳೆಯಲು ಪ್ರಾರಂಭಿಸಿದರು. ಇದೇ ಸಮಯದಲ್ಲಿ ಫಿರೋಜ್ ವಿರೋಧಪಕ್ಷದ ನಾಯಕರಾಗಿ ತಂದರು.