ಶಾಸ್ತ್ರಿ ಸಿನಿಮಾ ನಾಯಕಿ ಮಾನ್ಯಾ ನಾಯ್ಡು ಆರೋಗ್ಯದಲ್ಲಿ ಏರುಪೇರು!ಕಳೆದ ಕೆಲವು ದಿನಗಳಿಂದ ತನಗೆ ಆರೋಗ್ಯ ಸರಿಯಾಗಿಲ್ಲ. ಮೊದಲಿನಿಂತೆ ಕುಳಿತುಕೊಳ್ಳಲು, ನಿಲ್ಲಲು ಹಾಗೂ ನಡೆದಾಡಲು ಆಗುತ್ತಿಲ್ಲ ಎಂದು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ ಮಾನ್ಯಾ ನಾಯ್ಡು.

ಮೂರು ವಾರಗಳ ಹಿಂದೆ ನನಗೆ ಪೆಟ್ಟಾಗಿತ್ತು. ಇದರಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಎಡಗಾಲಿಗೆ ಪಾರ್ಶ್ವವಾಯು ಆಗಿದೆ. ಕಾಲನ್ನು ಅಲುಗಾಡಿಸಲು ಆಗುತ್ತಿಲ್ಲ. ನನ್ನ ಎಡಗಾಲು ಕೆಲಸ ಮಾಡುತ್ತಿಲ್ಲ ಜೊತೆಗೆ ತುಂಬಾ ನೋವಿತ್ತು. ನನ್ನನ್ನು ತೀವ್ರ ನಿಗಾ ಘಟಕದಲ್ಲಿಟ್ಟು, ಬೆನ್ನು ಮೂಳೆಗೆ ಸ್ಟಿರಾಯ್ಡ್​ ಇಂಜೆಕ್ಷನ್​ ನೀಡಲಾಗಿದೆ. ಇಂಜೆಕ್ಷನ್​ ಪಡೆಯುವ ಮೊಲದು ಹಾಗೂ ನಂತರದ ಫೋಟೋ ತೆಗೆದುಕೊಂಡಿದ್ದೇನೆ. ನನಗೆ ತುಂಬಾ ಭಯವಾಗಿತ್ತು. ಆಸ್ಪತ್ರೆಯಲ್ಲಿ ಸದ್ಯ ಕೋವಿಡ್​ ಕಾರಣದಿಂದಾಗಿ ಯಾರನ್ನೂ ಜೊತೆಗಿರಲು ಬಿಡುತ್ತಿಲ್ಲ. ಒಬ್ಬಳ್ಳೇಇದ್ದೇನೆ. ಇನ್ನು ನೋವಿನಿಂದಾಗಿ ಮೂರು ವಾರಗಳಿಂದ ಸರಿಯಾಗಿ ನಿದ್ದೆ ಮಾಡಲೂ ಆಗುತ್ತಿಲ್ಲ. ಜೀವನದಲ್ಲಿ ಯಾವಾಗ ಏನು ಆಗುತ್ತದೆ ಎಂದು ಊಹಿಸಲೂ ಆಗುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ ಮಾನ್ಯಾ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444