ಡಿಕೆಶಿ ಗೆ ಡೈನಮೈಟ್ ಇಟ್ಟು ಉಡಾಯಿಸ್ತಾರೆ ;ಚುನಾವಣೆ ಟ್ವಿಸ್ಟ್ ನೀಡಲಿದೆ ಇವರ ಮಾತು!?ಉಪಚುನಾವಣೆ ಹೊಸ್ತಿಲಲ್ಲಿ ಎಲ್ಲಾ ಪಕ್ಷಗಳಿಂದ ಚುನಾವಣಾ ಪ್ರಚಾರ ಬಿರುಸಿಗೆ ಆಗಿ ಸಾಗಿದೆ. ಆರ್ ಆರ್ ನಗರ ಹಾಗು ಶಿರಾ ಉಪಚುನಾವಣೆ ಭಾರತಿಯ ಜನತಾ ಪಕ್ಷ ಹಾಗೂ ಕಾಂಗ್ರೆಸ್ ಗೆ ಪ್ರತಿಷ್ಠಿಯ ಪ್ರಶ್ನೆಯಾಗಿದೆ. ಡಿಕೆಶಿ ಸಿಬಿಐ ದಾಳಿ ಹಿಂದೆ ಸಿದ್ದರಾಮಯ್ಯ ಹೆಸರು ಕೇಳಿಬರುತ್ತಿತ್ತು. ಆರ್ ಅಶೋಕ್ ಅವರು ಸ್ವಯಂಘೋಷಿತ ಬಂಡೆ ಡಿಕೆಶಿ ಗೆ ಸಿದ್ದರಾಮಯ್ಯ ಡೈನಮೈಟ್ ಇಟ್ಟು ಉಡಾಯಿಸ್ತಾರೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಎದುರಾಗಿರೋ ಉಪಚುನಾವಣೆಯ ಪ್ರಚಾರ ಕಾರ್ಯ ಬಿರುಸು ಪಡೆದಿದ್ದು ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿ ಮತದಾರರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ ಸುದ್ದಿಗಾರರೊಂದಿಗೆ ಜತೆಗೆ ಮಾತನಾಡಿದ ಅವರು, ಶಿರಾದಲ್ಲಿ ಜಯಚಂದ್ರ ಸೋಲಬೇಕೆಂದು ಶಿವಕುಮಾರ್‌, ರಾಜರಾಜೇಶ್ವರಿ ನಗರದಲ್ಲಿ ಕುಸುಮಾ ಸೋಲಬೇಕೆಂದು ಸಿದ್ದರಾಮಯ್ಯ ಬಯಸುತ್ತಿದ್ದಾರೆ. ಇದು ಕಾಂಗ್ರೆಸ್‌ ಒಳಜಗಳ. ಶಿರಾದಲ್ಲಿ ಜಯಚಂದ್ರಗೆ ಯಾಕೆ ಟಿಕೆಟ್‌? ಎಂದು ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ ಕೇಳಿದರು ಎಂದು ಸಿದ್ದರಾಮಯ್ಯ ಕಿವಿಯಲ್ಲಿ ಹೇಳುವ ನಾಟಕವನ್ನು ಶಿವಕುಮಾರ್‌ ಮಾಡಿದ್ದಾರೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800

ಕಾಂಗ್ರೆಸ್ ಪಕ್ಷಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇವಲ ಟ್ರಯಲ್ ನೋಡುವ ಕಾರ್ ಇದ್ದ ಹಾಗೆ. ಬೇಕಾದಾಗ ಎಲ್ಲರೂ ಬಂದು ಸಹಾಯ ಉಪಯೋಗ ಮಾಡ್ಕೋತಾರೆ. ಆಮೇಲೆ ಅದರ ಸುದ್ದಿಗೆ ಹೋಗಲ್ಲ. ಡಿಕೆಶಿ ಅವರು ಸ್ವಯಂಘೋಷಿತ ಬಂಡೆಯೇ ಹೊರತು ಜನ ನೀಡಿದ ಗೌರವ ಅಲ್ಲ. ಅವರು ಕೇವಲ ಬಂಡೆ ಅಷ್ಟೇ ಎಂದು ಟೀಕಿಸಿದರು.