ವಿಡಿಯೋ ; ದೇವೇಗೌಡರಿಗೆ ಏಕವಚನದಲ್ಲೇ ಹಿಗ್ಗಾಮುಗ್ಗ ಬೈದ ಈ ವ್ಯಕ್ತಿ! ವೈರಲ್ ವಿಡಿಯೋ!ಮಾಜಿ ಪ್ರಧಾನಿ ದೇವೇಗೌಡ ಅವರು ಸದ್ಯ ರಾಜಕೀಯದಿಂದ ದೂರ ಉಳಿದಿದ್ದಾರೆ. ಉಪಚುನಾವಣೆಯು ಹತ್ತಿರ ಬಂದಿದ್ದರೂ ಯಾವದೇ ರಾಜಕೀಯದ ಸುಳಿವು ನೀಡಿಲ್ಲ ದೇವೇಗೌಡರು.

ದೇವೇಗೌಡರ ಬಗ್ಗೆ ಒಬ್ಬ ವೃದ್ಧ ಮಾತನಾಡಿದ ವಿಡಿಯೋ ವೈರಲಾಗಿದೆ. ಆ ವಿಡಿಯೋ ಇಲ್ಲಿ ನೋಡಿ (To watch video go down)

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800

ಸಿನಿಮಾ ಲೋಕವೇ ಹಾಗೆ. ಈ ಬಣ್ಣದ ಲೋಕ ನಿತ್ಯವೂ ತನ್ನತ್ತ ಸಾವಿರಾರು ಜನರನ್ನು ಕೈಬೀಸಿ ಕರೆಯುತ್ತದೆ. ಹಾಗೆ ಬಳಿ ಬಂದ ಎಲ್ಲರನ್ನೂ ಅದು ಸುಲಭವಾಗಿ ಸ್ವಾಗತಕೋರುವುದಿಲ್ಲ. ಅನೇಕರು ನಿರಾಶರಾಗುತ್ತಾರೆ. ಇಂಥ ನಿರಾಶಕರಲ್ಲಿ ಉತ್ತರ ಕರ್ನಾಟಕದ ಹುಡುಗನೊಬ್ಬ. ಒಂದು ನಾಟಕದ ತಂಡ ಆತನನ್ನು ತನ್ನ ತಂಡದಲ್ಲಿ ಇರುವುದಾಗಿ ಕೇಳಿಕೊಂಡಿತು. ಆತನಿಗೆ 20ರೂ ಗಳ ನಗದು ಹಣವನ್ನು ಸಹ ಆ ತಂಡ ನೀಡಿತು.

ಹೀಗೆ ಚಿತ್ರರಂಗದಲ್ಲಿ ಚಿಕ್ಕ-ಚಿಕ್ಕ ಪಾತ್ರಗಳನ್ನು ಅಭಿನಯಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಈ ಕಲಾವಿದನ ಹೆಸರು ಶ್ರೀ ವೈಜನಾಥ್ ಬಿರಾದಾರ್. ಹಲವು ಪೋಷಕ ಮತ್ತು ಕಾಮಿಡಿ ಪಾತ್ರಗಳನ್ನು ನಿರ್ವಹಿಸಿದ ಇವರು ವಿಶೇಷವಾಗಿ ಭಿಕ್ಷುಕ ಪಾತ್ರದಲ್ಲಿ ಸೈ ಎನಿಸಿಕೊಂಡವರು. ಇವರು ಮೂಲತಃ ಬೀದರ್ ಜಿಲ್ಲೆಯವರು. ಇವರು ನಾಗಮ್ಮ ಹಾಗೂ ಬಸಪ್ಪ ದಂಪತಿಗಳ ನಾಲ್ಕು ಮಕ್ಕಳಲ್ಲಿ ಹಿರಿಯವರಾಗಿ 1952 ರ ಜೂನ್ 20ರಂದು ತೆಗಂಪೂರ್ ಎಂಬ ಗ್ರಾಮದಲ್ಲಿ ಜನಿಸುತ್ತಾರೆ. ಇವರು ನಾಲ್ಕನೇ ತರಗತಿ ಓದುತ್ತಿರುವಾಗ ಅವರ ತಂದೆ ನಿಧನ ಹೊಂದಿದರು. ಹಾಗಾಗಿ ತಾಯಿ ಇವರನ್ನು ಕೆಲಸಕ್ಕೆ ಕಳಿಸುತ್ತಿದ್ದರು. ಊರಿನಲ್ಲಿ ನಡೆಯುವ ಮುಖ್ಯ ಕಾರ್ಯಗಳಲ್ಲಿ ಇವರು ಹಾಡುಗಳನ್ನು ಹಾಡುತ್ತಿದ್ದರು. ಊರಿನಲ್ಲಿ ನಡೆಯುವ ಜಾತ್ರೆಗಳಲ್ಲಿ ಕೋಲಾಟ, ನಾಟಕಗಳನ್ನು ಮಾಡುತ್ತಿದ್ದರು. ಅಲ್ಲಿನ ಊರಿನ ಸ್ಥಳೀಯರಾದ ರಘುನಾಥ್ ಎಂಬುವವರು ಇವರ ಕಲೆಯ ಬಗ್ಗೆ ತಿಳಿದು ನಾಟಕ ಮಂಡಳಿಗೆ ಸೇರಿ, ಅಲ್ಲಿಂದ ಸಿನಿಮಾರಂಗಕ್ಕೆ ಪ್ರವೇಶಿಸುವಂತೆ ಸಲಹೆ ನೀಡಿದರು.

ಇವರಿಗೆ ಕನ್ನಡ ಪುಸ್ತಕಗಳನ್ನು ಕೊಂಡು ಓದುವಂತಹ ಅಭ್ಯಾಸವಿತ್ತು. ಹೀಗೆ ಕನ್ನಡ ಸಿನಿಮಾದ ವಿವರವಿರುವ ಒಂದು ಪುಸ್ತಕವನ್ನು ಓದುವಾಗ ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಸಣ್ಣ ಲೇಖನ ಪ್ರಕಟವಾಗಿತ್ತು. ಅದರ ಹೆಸರು ಕಥಾನಾಯಕನ ಕಥೆ. ಇದರಿಂದ ಪ್ರೇರೇಪಿತರಾದ ಇವರು ಅಚಲವಾದ ಗುರಿ, ಶ್ರಮ, ನಿಷ್ಠೆ ಹಾಗೂ ಛಲ ಇರೋ ವ್ಯಕ್ತಿಗೆ ಯಾವುದೂ ಅಸಾಧ್ಯವಲ್ಲ ಎಂಬುದು ತಿಳಿಯಿತು. ಹೀಗೆ ನಾಟಕ ಕಂಪನಿಗೆ ಸೇರಿ ಅನೇಕ ಹಾಸ್ಯಪಾತ್ರಗಳಲ್ಲಿ ನಟಿಸಿದರು. ನಂತರ ಇವರು ಬರ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು.