ವಿಡಿಯೋ ;ಕನ್ನಡಪರ ಸಂಘಟನೆಯ ಕಾರ್ಯಕರ್ತರನ್ನು ನಿಂದಿಸಿದ ಡಿಕೆ ಶಿವಕುಮಾರ್!ಡಿಕೆ ಶಿವಕುಮಾರ್ ಅವರು ಕನ್ನಡಪರ ಸಂಘಟನೆಗಳ ಮುಖಂಡರ ವಿರುದ್ಧ ಬಿರುಸಾಗಿ ನಡೆದುಕೊಂಡಿದ್ದಾರೆ. ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದ್ದು “ಕನ್ನಡಕ್ಕೆ ಕನ್ನಡದ ಜನರಿಗೆ ಗೌರವ ಕೊಡದವರು ನಾಯಕರಾಗಲು ಅರ್ಹರಲ್ಲ” ಎಂದು ಹೇಳಿ ಡಿಕೆಶಿ ವಿರುದ್ಧ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800

ಶಾಸ್ತ್ರಗಳನ್ನು ಏಕೆ ಪಾಲಿಸಬೇಕು ಗೊತ್ತೇ? ಇಲ್ಲಿ ಓದಿ 

ಶಾಸ್ತ್ರದ ಪ್ರಕಾರ ನಡೆದುಕೊಂಡರೆ ಧನ ಪ್ರಾಪ್ತಿಯಾಗುತ್ತದೆ. ಯಶಸ್ಸು ನಮ್ಮದಾಗುತ್ತದೆ. ಇಂದು ಪ್ರತಿಯೊಬ್ಬರು ಶಾಸ್ತ್ರಗಳನ್ನು ತಪ್ಪದೆ ಆಚರಿಸುತ್ತೇವೆ. ಹಾಗಾಗಿ ಕೆಲವು ವಸ್ತುಗಳನ್ನು ಮನೆಯಲ್ಲಿ ತಂದಿಟ್ಟುಕೊಂಡು ಆಯಾ ಸ್ಥಳದಲ್ಲಿಟ್ಟು, ಅವುಗಳನ್ನು ಪೂಜಿಸುತ್ತೇವೆ. ಈ ರೀತಿಯ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಧನ ಪ್ರಾಪ್ತಿಯಾಗುತ್ತದೆ. ಯಶಸ್ಸು ಸಿಗುತ್ತದೆ. ಹಾಗೆ ಶ್ರೀ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.
ಮೊದಲನೆಯದಾಗಿ ಬೆಳ್ಳಿಯ ಮಹಾಲಕ್ಷ್ಮಿ ಅಥವಾ ಬೆಳ್ಳಿಯ ಗಣಪತಿ. ಇವುಗಳನ್ನು ಯಾವ ಸಮಯದಲ್ಲಿ ಬೇಕಾದರೂ ಮನೆಗೆ ತರಬಹುದು ಆದರೆ ಹಬ್ಬದ ದಿನ ತರುವುದು ಉತ್ತಮ.

ಎರಡನೆಯದಾಗಿ ಕಮಲದ ಹೂವು ಅಥವಾ ಕಮಲದ ಬೀಜಗಳು. ಕಮಲದ ಹೂಗಳನ್ನು ಕಂಡರೆ ಮಹಾಲಕ್ಷ್ಮಿಗೆ ಬಹಳ ಪ್ರೀತಿ ಹಾಗು ಸಂತೋಷ ಹಾಗಾಗಿ ಮಹಾಲಕ್ಷ್ಮಿಯನ್ನು ಕಮಲೆ ಎಂದು ಸಹ ಕರೆಯುತ್ತಾರೆ. ಇದನ್ನು ಪೂಜಾ ಮಂದಿರದಲ್ಲಿಟ್ಟು ತಪ್ಪದೇ ಪೂಜಿಸುವುದರಿಂದ ಧನಕನಕ ಪ್ರಾಪ್ತಿಯಾಗುತ್ತದೆ. ಹಾಗೆಯೇ ಕುಬೇರನ ಪ್ರತಿಮೆ. ಕುಬೇರನ ಪ್ರತಿಮೆಯನ್ನು ಉತ್ತರದಿಕ್ಕಿನಲ್ಲಿ ಸ್ಥಾಪಿಸಿ ಪೂಜಿಸುವುದರಿಂದ ಕುಬೇರನು ಮನೆಯಲ್ಲಿರುತ್ತಾನೆ ಎಂಬ ನಂಬಿಕೆ ಇದೆ. ಇನ್ನೊಂದು ಶ್ರೀಚಕ್ರ ಇದನ್ನು ವಿಜಯದಶಮಿಯಂದು ಅಥವಾ ದೀಪಾವಳಿಯಂದು ತಂದುಕೊಂಡು ಪೂಜಾಕೋಣೆಯಲ್ಲಿ ಪೂಜಿಸುವುದರಿಂದ ಸುಖ ಸಂತೋಷ ಪ್ರಾಪ್ತಿಯಾಗುತ್ತದೆ. ಇನ್ನು ಶ್ರೀ ಮಹಾಲಕ್ಷ್ಮಿಯ ಪಾದುಕೆಗಳು. ಬೆಳ್ಳಿಯ ಮಹಾಲಕ್ಷ್ಮಿ ಪಾದುಕೆಗಳನ್ನು ಯಾವ ಸ್ಥಳದಲ್ಲಿ ನಾವು ಹಣವನ್ನು ಸಂಗ್ರಹಿಸುತ್ತೇವೆಯೋ ಆ ಸ್ಥಳದಲ್ಲಿ ಇಟ್ಟು ಪೂಜಿಸಬೇಕು. ಈ ಪಾದುಕೆಗಳು ಹಣದ ಬಳಿ ಹೋಗುವ ರೀತಿ ಮುಖ ಮಾಡಿ ಇಡಬೇಕು.

ಹಾಗೆಯೇ ಕವಡೆಗಳು. ಇವುಗಳು ನೋಡಲು ಚಿಕ್ಕದಾದರೂ ಸಹ ಅವುಗಳ ಶಕ್ತಿ ಮಾತ್ರ ಅಮೋಘವಾದದ್ದು. ಈ ಕವಡೆಗಳು ಮಹಾಲಕ್ಷ್ಮಿ ಯೊಂದಿಗೆ ಸಮುದ್ರದಿಂದ ಜನಿಸಿದವು ಎಂದು ಹೇಳುತ್ತಾರೆ. ಇವುಗಳಲ್ಲಿ ಧನಲಕ್ಷ್ಮಿ ಯ ಆಕರ್ಷಣ ಶಕ್ತಿ ಹೆಚ್ಚಾಗಿರುತ್ತದೆ. ಇನ್ನೊಂದು ಏಕಾಕ್ಷಿ ತೆಂಗಿನಕಾಯಿ. ಒಂದು ಕಣ್ಣಿನ ತೆಂಗಿನಕಾಯಿ ಬಹಳ ಶ್ರೇಷ್ಠವಾದದ್ದು ಮತ್ತು ಇದನ್ನು ಹೋಮ ಹವನಗಳಲ್ಲಿ ಉಪಯೋಗಿಸುತ್ತಾರೆ. ಇದನ್ನ ಸಾಕ್ಷಾತ್ ಶ್ರೀ ಮಹಾಲಕ್ಷ್ಮಿ ಎಂದು ಸಹ ಭಾವಿಸಲಾಗುತ್ತದೆ. ಇದು ಮನೆಯಲ್ಲಿದ್ದರೆ ಶ್ರೀಮಹಾಲಕ್ಷ್ಮಿ ಮನೆಯಲ್ಲಿದ್ದಂತೆಯೇ. ಇನ್ನು ಶಂಖ ಜ್ಯೋತಿಷ್ಯಾಸ್ತ್ರದ ಪ್ರಕಾರ ಶಂಖಕ್ಕೆ ಅತ್ಯದ್ಭುತವಾದ ಶಕ್ತಿ ಇದೆ. ಇದನ್ನು ಪೂಜಾಕೋಣೆಯಲ್ಲಿ ಇಡುವುದರಿಂದ ಸರ್ವಮಂಗಲೆಯು ಸದಾ ಮನೆಯಲ್ಲಿ ನೆಲೆಸಿರುತ್ತಾರೆ. ಅವಳ ಅನುಗ್ರಹ ಸಂಪೂರ್ಣವಾಗಿ ಪ್ರಾಪ್ತಿಯಾಗುತ್ತದೆ. ಈ ವಸ್ತುಗಳಿಂದಾಗಿ ಮನೆಯು ಸಕಲ ಸಂಪತ್ತುಗಳಿಂದ ಹಾಗೂ ಅಷ್ಟೈಶ್ವರ್ಯ ಗಳಿಂದ ನಳನಳಿಸುತ್ತದೆ.