ವಿಡಿಯೋ ;ಕೈಯಲ್ಲಿ ಕೇಸರಿ ಧ್ವಜ ಹಿಡಿದು ತಾಜ್ ಮಹಲ್ ಒಳಗೆ ಹೋದ ವ್ಯಕ್ತಿಗಳು!ದೆಹಲಿಯ ಆಗ್ರಾದಲ್ಲಿರುವ ತಾಜ್ ಮಹಲ್ ಒಳಗೆ ಭಗವಾಧ್ವಜ ಹಿಡಿದು ಒಳಗೆ ಬಂದು ಶಿವಚಾಲೀಸ ಪಠಣ ಮಾಡಿದ ಘಟನೆ ನಡೆದಿದೆ.

ವಿಡಿಯೋ ನೋಡಿ :

ಈ ಶಕ್ತಿಶಾಲಿ ಮೂರಿಕೆಯಿಂದ ನಿಮ್ಮ ಕಷ್ಟ ದೂರ :

ಈ ಶಕ್ತಿಶಾಲಿ ಆದಂತಹ ಮೂಲಿಕೆಯಿಂದ ಈ ಚಿಕ್ಕ ಕೆಲಸ ಮಾಡಿಕೊಂಡು ನಿಮ್ಮ ಜೊತೆಗೆ ಇಟ್ಕೊಂಡ್ರೆ ಸಾಕು ಎಂತಹದೇ ದುಷ್ಟಶಕ್ತಿ ಇದ್ದರೂ ಕೂಡ, ಮಾಟ ಮಂತ್ರಗಳು ಇದ್ದರೂ ಕೂಡ, ಕೆಟ್ಟ ದೃಷ್ಟಿ ಇದ್ದರೂ ಕೂಡ ಅದು ಕಳೆಯುತ್ತದೆ. ಇದರಿಂದ ಪಾರಾಗಬೇಕಾದರೆ ಈ ಮೂಲಿಕೆಯನ್ನು ಇಟ್ಟುಕೊಂಡು ಒಂದು ಚಿಕ್ಕ ಕೆಲಸ ಮಾಡಬೇಕಾಗುತ್ತದೆ. ಈ ಕೆಲಸ ಯಾವುದು? ಈ ವಸ್ತು ಯಾವುದು? ಆ ವಸ್ತುಗಿರುವ ಶಕ್ತಿ ಏನು? ಎಂಬುದನ್ನು ತಿಳಿಯೋಣ ಬನ್ನಿ. ಈ ಮೂಲಿಕೆ ಭಾರತ ಮತ್ತು ಶ್ರೀಲಂಕದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಕನ್ನಡದಲ್ಲಿ ಬಜೆ ಬೇರು ಎಂದು ಕರೆಯುತ್ತಾರೆ.

ಈ ಬಜೆ ಬೇರಿಗೆ ಆಯುರ್ವೇದದಲ್ಲಿ ವಿಶೇಷವಾದ ಸ್ಥಾನಮಾನವಿದೆ. ಈ ಬಜೆ ಬೇರನ್ನು ಯಾರು ಮನೆಯಲ್ಲಿ ಇಟ್ಟುಕೊಂಡಿರುತ್ತಾರೋ ಅವರ ಮನೆಯಲ್ಲಿ ಆರೋಗ್ಯದ ಸಮಸ್ಯೆಗಳು ಕಾಡುವುದಿಲ್ಲ. ಈ ಬೇರಿಗೆ ವಿಶೇಷವಾದಂತಹ ಒಂದು ಶಕ್ತಿ ಇದೆ. ಅದೇನೆಂದರೆ ದುಷ್ಟಶಕ್ತಿಯನ್ನು ದೂರವಿಡುವುದು. ಅಮಾವಾಸ್ಯೆ ಬಂದಾಗ ಅಥವಾ ಹುಣ್ಣಿಮೆ ಬಂದಾಗ ಅಥವಾ ಶುಕ್ರವಾರದಂದು ಬೆಳಿಗ್ಗೆ ಎದ್ದು ಸ್ನಾನ ಮಾಡಿ, ಬಜೆ ಬೇರನ್ನು ದೇವರ ಮುಂದಿಟ್ಟು, ಪೂಜಿಸಿ, ಸಂಕಲ್ಪ ಮಾಡಿಕೊಳ್ಳಬೇಕು. ಮನೆಯಲ್ಲಿ ಈ ಬಜೆ ಬೇರಿಗೆ ಒಂದು ವಿಶೇಷವಾದ ಮಣ್ಣಿನ ದೀಪವನ್ನು ಹಚ್ಚಬೇಕಾಗುತ್ತದೆ.

ಈ ದೀಪದಿಂದ ಬರುವ ಬೆಂಕಿಗೆ ಬಜೆ ಬೇರನ್ನು ಹಿಡಿದು, ಅದರಿಂದ ಬರುವ ಕಪ್ಪನ್ನು ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಣ ಮಾಡಬೇಕು. ಪ್ರತಿದಿನ ಆಚೆ ಹೋಗುವ ಮುಂಚೆ ಆ ಕಪ್ಪನ್ನು ಹಣೆಯ ಮೇಲೆ ಬೊಟ್ಟಿನ ಆಕಾರದಲ್ಲಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ತಲೆಯ ಕೂದಲಿಗೆ ಕಪ್ಪನ್ನು ವರೆಸಿಕೊಂಡು ಆಚೆ ಹೋಗಬೇಕು. ಇದರಿಂದಾಗಿ ಯಾವುದೇ ದೃಷ್ಟಿದೋಷಗಳು ವ್ಯಕ್ತಿಗೆ ತಗಲುವುದಿಲ್ಲ. ಇದರಿಂದಾಗಿ ಕೆಟ್ಟ ಶಕ್ತಿಗಳಿಂದ ನಾವು ನಮ್ಮನ್ನು ರಕ್ಷಿಸಿಕೊಳ್ಳಬಹುದು. ಯಶಸ್ಸು ಸಿಗುತ್ತೆ. ಹಣಕಾಸಿನ ವಿಚಾರದಲ್ಲಿ ಬದಲಾವಣೆ ಉಂಟಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800