ವಿಡಿಯೋ ; ಇಸ್ಲಾಮಿಕ್ ಉ-ಗ್ರ ಸಂಘಟನೆಗಳು ವಿರುದ್ಧ ಸಮರ ಸಾರಿದ ಫ್ರಾನ್ಸ್ ಅಧ್ಯಕ್ಷರಿಗೆ ಮುಂಬೈ ನಲ್ಲಿ ಅವಮಾನ!ಪ್ಯಾರಿಸ್ ನಲ್ಲಿ ಪ್ರವಾದಿ ಮೊಹಮ್ಮದ್ ರ ಕಾರ್ಟೂನ್ ತೋರಿಸಿದ್ದಕ್ಕಾಗಿ ಶಿಕ್ಷಕನ ಹ-ತ್ಯೆ ಮಾಡಿದ ಘಟನೆಯ ಬೆನ್ನಲ್ಲೇ ಉ-ಗ್ರ-ರು ಮತ್ತೆ ಮೂವರು ನಾಗರೀಕರ ಹತ್ಯೆ ಮಾಡಿದ್ದಾರೆ. ಅಲ್ಲಾಹು ಅಕ್ಬರ್ ಎಂದು ಕೂಗುತ್ತಾ ಮಹಿಳೆಯೊಬ್ಬರ ತಲೆ ಕತ್ತ-ರಿಸಿದ್ದಾರೆ. ಮತ್ತು ಇಬ್ಬರ ಹ-ತ್ಯೆ ಮಾಡಿದ್ದಾರೆ. ಅವರನ್ನು ಬಂಧಿಸಿದ್ದಾಗಲು ಸಹ ಆತ ಅಲ್ಲಾಹು ಅಕ್ಬರ್ ಎಂದು ಕೂಗುವುದನ್ನು ನಿಲ್ಲಿಸಲಿಲ್ಲ.

ಪ್ಯಾರಿಸ್‌ನಲ್ಲಿ ನಡೆದ ಅಮಾನವೀಯ ಭಯೋತ್ಪಾದಕ ದಾಳಿಗೂ ಖಂಡನೆ ವ್ಯಕ್ತಪಡಿಸಿದೆ. ಪ್ಯಾರಿಸ್‌ನಲ್ಲಿ‌ ಇಸ್ಲಾಂ ಮೂಲಭೂತವಾದಿಗಳು ಪ್ರವಾದಿ ಮೊಹಮ್ಮದ್‌ ಕಾರ್ಟೂನ್‌ ಅನ್ನು ತೋರಿಸಿದ್ದ ಶಿಕ್ಷಕನನ್ನು ಶಿರ-ಚ್ಛೇ-ಧ ಮಾಡಿದ್ದರು.ಈ ಘಟನೆಯನ್ನು ಮ್ಯಾಕ್ರೋನ್‌ ಕಟುವಾಗಿ ಖಂಡಿಸಿದ್ದಾರೆ ಮತ್ತು ಇಸ್ಲಾಂ ಮೂಲಭೂತವಾದಿಗಳ ವಿರುದ್ಧದ ಸಮರವನ್ನು ಮತ್ತಷ್ಟು

ಚುರುಕುಗೊಳಿಸಿದ್ದಾರೆ. ಇದು ಕೆಲವು ಇಸ್ಲಾಂ ರಾಷ್ಟ್ರಗಳ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ. ಫ್ರಾನ್ಸ್‌ನೊಂದಿಗೆ ಸಂಬಂಧ ಕಡಿದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ. ಟರ್ಕಿ ಮತ್ತು ಪಾಕಿಸ್ಥಾನ ಮ್ಯಾಕ್ರೋನ್‌ ವಿರುದ್ಧ ಬಹಿರಂಗವಾಗಿ ಕಿಡಿಕಾರಿದೆ.ಈ ಸಂದರ್ಭದಲ್ಲಿ ಭಾರತ ಮ್ಯಾಕ್ರೋನ್‌ ಅವರಿಗೆ ಬೆಂಬಲವನ್ನು ವ್ಯಕ್ತಪಡಿಸಿದೆ. “ಮ್ಯಾಕ್ರೋನ್‌ ಅವರ ಮೇಲೆ ಸ್ವೀಕಾರ್ಹವಲ್ಲದ ಭಾಷೆಯಲ್ಲಿ ವೈಯಕ್ತಿಕ ದಾಳಿಗಳನ್ನು ನಡೆಸುವುದು ಅಂತಾರಾಷ್ಟ್ರೀಯ ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ. ಭಾರತ ಇದನ್ನು ವಿರೋಧಿಸುತ್ತದೆ” ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.

ಭಾರತ ತನ್ನ ಬೆಂಬಲವನ್ನು ಫ್ರಾನ್ಸ್ ಗೆ ಸೂಚಿಸುತ್ತಿದ್ದಂತೆಯೇ ಭಾರತದಲ್ಲಿ ನೀಚ ಕೃ-ತ್ಯ ದುಷ್ಕ-ರ್ಮಿಗಳು ಎಸಗಿದ್ದಾರೆ. ಮುಂಬೈನ ರಸ್ತೆಗಳ ಮೇಲೆ  ಫ್ರಾನ್ಸ್ ದೇಶದ ಅಧ್ಯಕ್ಷರ ಭಾವಚಿತ್ರ ಅಂಟಿಸಿ ಎಲ್ಲರೂ ಅದರ ಮೇಲೆ ನಡೆಯುವ ಹಾಗೆ ಮಾಡುವುದರ ಮೂಲಕ ಅವಮಾನ ಮಾಡಿದ್ದಾರೆ. ವಿಡಿಯೋ ಜಾಲತಾಣದಲ್ಲಿ ವೈರಲ್