ಕುಸುಮಾರನ್ನು ಹಿಗ್ಗಾಮುಗ್ಗ ಜಾಡಿಸಿದ್ದ ಗೌರಮ್ಮ ಇವತ್ತು ಉಲ್ಟಾ ಹೊಡೆದಿದ್ದಾರೆ! ವಿಡಿಯೋ ನೋಡಿ ಶಾಕ್ ಆದ ಪ್ರತಿಪಕ್ಷಗಳು!ಆರ್ ಆರ್ ನಗರ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಕೆ ರವಿ ಅವರ ಪತ್ನಿ ಕುಸುಮಾ ಅವರು ನಿಂತಿದ್ದಾರೆ. ಡಿಕೆ ರವಿ ಅವರ ತಾಯಿ ಈ ಹಿಂದೆ ಈ ವಿಷಯ ಕೇಳಿದ ತಕ್ಷಣ ಕುಸುಮಾ ಅವರಿಗೆ ಹಿಗ್ಗಾಮುಗ್ಗಾ ಉಗಿದಿದ್ದರು ಈಗ ಅವರು ಉಲ್ಟಾ ಹೊಡೆದಿದ್ದಾರೆ!

ಕುಸುಮಾ ಚುನಾವಣೆಗೆ ಕಾಂಗ್ರೆಸ್ ಪರ ಸ್ಪರ್ಧಿಸುವ ವಿಚಾರ ತಿಳಿದ ತಕ್ಷಣ ತಾಯಿ ಗೌರಮ್ಮ ಅವರು ಕೆಂಡಾಮಂಡಲರಾದರು. ಕುಸುಮಾ ರವಿ ಪತ್ನಿ ಅನ್ನುವ ಅರ್ಹತೆಯನ್ನು 5 ವರ್ಷಗಳ ಹಿಂದೆಯೇ ಕಳೆದುಕೊಂಡಳು ಅವಳು ಡಿಕೆ ರವಿ ಹೆಸರು ಹೇಳಿಕೊಂಡು ಮತ ಗಿಟ್ಟಿಸಿಕೊಳ್ಳಲು ಬಂದರೆ ನಾನು ಸುಮ್ಮನಿರಲ್ಲ. ಇಷ್ಟು ದಿನ ಅತ್ತೆ ಮಾವನ ಕಡೆ ಗಮನ ಹರಿಸದೇ ಇದ್ದಳು, ಈಗ ರವಿ ಹೆಸರು ಹೇಳಿ ಬಂದಿದ್ದಾಳೆ ಎಂದು ಜಾಡಿಸಿದ್ದರು

ಇದನ್ನೂ ಓದಿ :  ಇಂದ್ರಜಿತ್ ಲಂಕೇಶ್ ಅವರ ಮಕ್ಕಳು ಮತ್ತು ಮನೆಯವರು ಹೇಗಿದ್ದಾರೆ? ಫೋಟೋ ನೋಡಿ

ಆದರೆ ಮತದಾನದ ಹಿಂದಿನ ದಿನವಗಾದಿದ್ದ ನಿನ್ನೆ ಅವರು ಉಲ್ಟಾ ಹೊಡೆದಿದ್ದಾರೆ. ಕುಸುಮಾ ಮೇಲೆ ಅವತ್ತು ಹೊಟ್ಟೆಉರಿಗೆ ಏನೋ ನಾಲ್ಕು ಮಾತು ಆಡಿದೆ. ಜನರು ಅವಳನ್ನು ಬೆಂಬಲಿಸಬೇಕು. ನಾನು ಅವಳು ಮಾಡುವ ಕರ್ತವ್ಯದ ಜೊತೆ ಯಾವಾಗಲೂ ಇರುತ್ತೇನೆ. ಎಲ್ಲರೂ ಸಹ ಅವಳ ಅಕ್ಕ ತಂಗಿ, ಅಣ್ಣ ತಮ್ಮ ನ ತರ ಬೆಂಬಲ ಮಾಡಿ ಅವಳನ್ನು ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಈ ಬೆಳವಣಿಗೆ ಎಲ್ಲರ ಮನಸ್ಸಲ್ಲಿ ಆಶ್ಚರ್ಯ ತಂದಿದೆ!