ಮಹಾರಾಷ್ಟ್ರ ಸರ್ಕಾರಕ್ಕೆ ಜಾಡಿಸಿದ ಪಬ್ಲಿಕ್ ಟಿವಿ ರಂಗನಾಥ್ ;ಹೇಳಿದ್ದೇನು?ಅರ್ನಬ್ ಗೋಸ್ವಾಮಿ ಅವರ ಬಂಧನ ಇಡೀ ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದೆ. ಹಲವಾರು ಗಣ್ಯ ವ್ಯಕ್ತಿಗಳು ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಪಬ್ಲಿಕ್ ಟಿವಿ ರಂಗನಾಥ್ ಅವರು ಅರ್ನಬ್ ಗೋಸ್ವಾಮಿ ಬಂಧನದ ಬಗ್ಗೆ ಈ ರೀತಿ ಮಾತನಾಡಿದ್ದಾರೆ.

ನೀನೇನಾದರೂ ಬಡವರಾಗಿದ್ದೀರ? ನಿಮ್ಮ ಮನೆಯಲ್ಲಿ ಹಣ ನಿಲ್ಲುತ್ತಿಲ್ಲವೇ? ಹಾಗಿದ್ದರೆ ಮನೆಯಲ್ಲಿ ಬಡತನ ಬರಲು ಕಾರಣಗಳೇನು ತಿಳಿದುಕೊಳ್ಳೋಣ ಬನ್ನಿ. ಸುಮಾರು ಜನರ ಮನೇಲಿ ಬಡತನ ಇರುತ್ತದೆ. ಅವರು ಎಷ್ಟೇ ದುಡಿದರೂ ಮನೆಯಲ್ಲಿ ಇರುವುದಿಲ್ಲ. ಇದರಿಂದ ಅವರಿಗೆ ಸಂಸಾರ ಮಾಡುವುದು ಕೂಡ ತುಂಬಾ ಕಷ್ಟವಾಗುತ್ತದೆ ಮತ್ತು ತುಂಬಾ ಸಾಲ ಕೂಡ ಆಗುತ್ತದೆ. ಏಕೆ ಹೀಗೆ ಆಗುತ್ತದೆ ಅಂದರೆ ನಾವು ಮಾಡುವಂತಹ ಕೆಲವು ತಪ್ಪುಗಳಿಂದ ನಮ್ಮ ಮನೆಯ ಬಡತನ ಬರುತ್ತದೆ. ಹಾಗಾದರೆ ಅಂತಹ ತಪ್ಪುಗಳು ಯಾವುದು ತಿಳಿದುಕೊಳ್ಳೋಣ ಬನ್ನಿ .

ಚಾಣಕ್ಯನ ನೀತಿ ಹೇಳಿರೋ ಪ್ರಕಾರ ಈ ತಪ್ಪುಗಳನ್ನು ನೀವು ಮಾಡುತ್ತಿದ್ದರೆ ಇಂದಿನಿಂದಲೇ ನಿಲ್ಲಿಸಿಬಿಡಿ. ಇದರಿಂದ ನಿಮ್ಮ ಬಡತನ ಸಮಸ್ಯೆ ನಿವಾರಣೆಯಾಗುತ್ತದೆ. ಮೊದಲನೆಯದಾಗಿ ನೀವು ಯಾವುದೇ ಕಾರಣಕ್ಕೂ ರಸ್ತೆ ಬದಿಯಲ್ಲಿ ಇರುವಂತಹ ಸಿಗುವಂತಹ ಹಾಗೂ ಯಾವುದೇ ಮರದ ಮುಂದೆ ನಿಂತುಕೊಂಡು ಮೂತ್ರ ವಿಸರ್ಜನೆ ಮಾಡಬಾರದು. ಇದು ಎಲ್ಲದಕ್ಕಿಂತ ಕೆಟ್ಟ ಹವ್ಯಾಸವಾಗಿದೆ. ಇದರಿಂದ ನಿಮಗೆ ಬಡತನ ಬರುತ್ತದೆ ಏಕೆಂದರೆ ಮರದಲ್ಲಿ ಕೂಡ ಒಮ್ಮೊಮ್ಮೆ ದೇವಾನುದೇವತೆಗಳು ವಾಸ ಮಾಡುತ್ತಿರುತ್ತಾರೆ.

ಎರಡನೆಯದಾಗಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಮುರಿದು ಹೋಗಿರುವಂತಹ ಬಾಚಣಿಗೆಯನ್ನು ಇಡಬಾರದು. ಈ ಬಾಚಣಿಕೆಯಿಂದ ತಲೆಯನ್ನು ಬಾಚುವುದು ಶಾಸ್ತ್ರದ ವಿರುದ್ಧವಾಗಿದೆ. ಇದರಿಂದ ತಿಳಿಯುವುದೇನೆಂದರೆ ಮನೆಯಲ್ಲಿ ರಾಹು ಕೇತುಗಳು ವಾಸವಾಗಿದ್ದಾರೆ ಎಂದು. ಇದರಿಂದ ಕೂಡ ನಿಮಗೆ ಬಡತನ ಬರುತ್ತದೆ. ಮೂರನೆಯದಾಗಿ ಮನೆಯಲ್ಲಿ ಯಾವಾಗಲೂ ಕೂಡ ತುಂಬಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ನಂತರ ಮನೆಯಲ್ಲಿ ಯಾವುದೇ ಕಾರಣಕ್ಕೂ ಕೊಳೆ ಇರುವಂತಹ ವಸ್ತುಗಳನ್ನು ಇಟ್ಟುಕೊಳ್ಳಬಾರದು. ಮನೆ ಸ್ವಚ್ಛವಾಗಿಲ್ಲ ದಿದ್ದರೆ ತಾಯಿ ಲಕ್ಷ್ಮೀದೇವಿಯು ಎಂದಿಗೂ ಪ್ರವೇಶ ಮಾಡುವುದಿಲ್ಲ.