ಬಿಗ್ ಬ್ರೇಕಿಂಗ್ ; ಈ ಬಾರಿ ದೀಪಾವಳಿಗೆ ಪಟಾಕಿ ಹೊಡೆಯಬೇಕು ಎಂದುಕೊಂಡವರಿಗೆ ಆಘಾತ ನೀಡಿದ ರಾಜ್ಯ ಸರ್ಕಾರ! !ಈ ಬಾರಿ ಕೊರೋನಾದಿಂದ ಎಲ್ಲ ಹಬ್ಬಗಳು ಸರಳವಾಗಿ ಆಚರಿಸಲಾಗುತ್ತಿದೆ. ದಸರಾ ಕೂಡ ಸರಂಲಾವಾಗಿಯೇ ಇತ್ತು. ಇದೀಗ ದೀಪಾವಳಿ ಹಬ್ಬದ ಸರಳ ಆಚರಣೆಗಾಗಿ ರಾಜ್ಯ ಸರ್ಕಾರ ಮತ್ತೊಂದು ಆದೇಶ ಹೊರಡಿಸಿದೆ.

ಈ ಬಾರಿಯ ದೀಪಾವಳಿಯಲ್ಲಿ ಪಟಾಕಿ ಹೊಡೆಯುವುದು ನಿಷಿದ್ಧ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪಟಾಕಿ ಸಿಡಿಸುವುದರಿಂದ ಕೊರೋನಾ ಸೋಂಕಿತರಿಗೆ ತೊಂದರೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ದೆಹಲಿ ಪಶ್ಚಿಮ ಬಂಗಾಳ ಸರ್ಕಾರ ಕೂಡ ಪಟಾಕಿ ಹೊಡೆಯುವದನ್ನು ನಿಷಿದ್ಧಿಸಿದೆ.

ಇದೀಗ ಕರ್ನಾಟಕ ಸರ್ಕಾರ ಪಟಾಕಿ ಹೊಡೆಯುವದನ್ನು ನಿಷೇಧಿಸಿದೆ!

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800

ನೀವು ಅಂದುಕೊಂಡ ಕೆಲಸಗಳು ಆಗಬೇಕೆಂದರೆ, ಸರಿಯಾಗಿ ಮುಗಿಯ ಬೇಕೆಂದರೆ, ವ್ಯಾಪಾರ-ವ್ಯವಹಾರಗಳಲ್ಲಿ ಮನಸ್ಸಿಗೆ ನೆಮ್ಮದಿ ಸಿಗಬೇಕೆಂದರೆ, ಅಖಂಡ ಜಯವನ್ನು ಸಾಧಿಸಬೇಕೆಂದರೆ ನೀವು ಮನೆಯಿಂದ ಹೊರಡುವ ಮುನ್ನ ಈ ಒಂದು ದಾರವನ್ನು ಜೇಬಿನಲ್ಲಿಟ್ಟುಕೊಂಡು ಹೋಗಿ. ಈ ಚಿಕ್ಕ ತಂತ್ರವನ್ನು ಮಾಡಿನೋಡಿ ಬದಲಾವಣೆಗಳು ನಿಮ್ಮ ಜೀವನದಲ್ಲಿ ಉಂಟಾಗುತ್ತವೆ. ಈ ತಂತ್ರವನ್ನು ಮಾಡಬೇಕಾದರೆ ಯಾವುದೇ ಕಾರಣಕ್ಕೂ ಮಾಂಸಹಾರವನ್ನು ಸೇವಿಸಿ
ಬಾರದು ಮತ್ತು ಮದ್ಯಪಾನ ಮಾಡಬಾರದು. ಮನೆಯಲ್ಲಿ ಯಾರಾದರೂ ಮಹಿಳೆಯರಿದ್ದರೆ ಅವರ ಕೈಯಲ್ಲಿ ಈ ತಂತ್ರವನ್ನು ಸಿದ್ಧಿ ಮಾಡಿಸಿಕೊಂಡು ಇಟ್ಟುಕೊಳ್ಳಬೇಕು.

ಮುಖ್ಯವಾಗಿ ಗುರುವಾರದ ದಿನ ಸ್ನಾನವಾದ ನಂತರ ಈ ಸಿದ್ದಿಯನ್ನು ಮಾಡಿಕೊಳ್ಳಬೇಕು. ಬಿಳಿ ಬಣ್ಣದ ದಾರವನ್ನು ತೆಗೆದುಕೊಂಡು ಅದನ್ನು ನೀವು ಅರಿಶಿನ ಬಣ್ಣದ ದಾರವನ್ನಾಗಿ ಮಾರ್ಪಾಡು ಮಾಡಿಕೊಳ್ಳಬೇಕು. ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಲೋಟಕ್ಕೆ ಬಿಳಿ ದಾರವನ್ನು ಅದ್ದಬೇಕು. ನಂತರ ದೇವರಕೋಣೆಯಲ್ಲಿ ಪೂಜೆಗೆ ಬಳಸುವ ಅರಿಶಿಣವನ್ನು ತೆಗೆದುಕೊಂಡು ಅದಕ್ಕೆ ಲೇಪನ ಮಾಡಬೇಕು. ತದನಂತರ ಇದು ಅರಿಶಿಣ ದಾರವಾಗುತ್ತದೆ. ನಂತರ ಕರ್ಪೂರದ ಬಿಲ್ಲೆಯನ್ನು ತೆಗೆದುಕೊಂಡು ಅರಿಶಿಣದ ದಾರಕ್ಕೆ ಉಜ್ಜಬೇಕು.

ಈ ದಾರವನ್ನು ಮನೆದೇವರ ಮುಂದಿಟ್ಟು ಸಂಕಲ್ಪ ಮಾಡಿಕೊಳ್ಳಬೇಕು. ಭಕ್ತಿಯಿಂದ ನಂಬಿಕೆಯಿಂದ ಸಂಕಲ್ಪವನ್ನು ಮಾಡಿಕೊಂಡು ಈ ದಾರವನ್ನು ನಮ್ಮ ಜೇಬಿನಲ್ಲಿಟ್ಟುಕೊಂಡು ಮನೆಯಿಂದ ಹೊರಟರೆ ಯಶಸ್ಸು ಸಿಗುತ್ತದೆ. ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ಜೀವನದಲ್ಲಿ ಹೊಸ ಬೆಳಕು ಮೂಡುತ್ತದೆ. ಈ ದಾರವನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚೆ ಸ್ನಾನವನ್ನು ಮಾಡಿರಬೇಕು. ಇದನ್ನು ಆರು ತಿಂಗಳಿಗೊಮ್ಮೆ ಮತ್ತು ವರ್ಷಕ್ಕೊಮ್ಮೆ ಚೇಂಜ್ ಮಾಡಬೇಕು. ಈ ರೀತಿ ತಂತ್ರವನ್ನು ಮಾಡುವುದರಿಂದ ಗುರುವಿನ ಅನುಗ್ರಹ ಸಿಗುತ್ತದೆ. ಇದರಿಂದಾಗಿ ಗುರುವಿನ ಮತ್ತು ಮನೆದೇವರ ಸಂಕಲ್ಪ ದೊರೆಯುತ್ತದೆ.