ಈಗ ಆಟ ಶುರುವಾಗಿದೆ ; ಉದ್ಧವ್ ಠಾಕ್ರೆಗೆ ಎಚ್ಚರಿಸಿದ ಅರ್ನಬ್ ಗೋಸ್ವಾಮಿ! ವೀಕ್ಷಕರಿಗೆ ಸಿಹಿಸುದ್ದಿ!ಎರಡು ವರ್ಷ ಹಳೆಯ ಪ್ರಕರದ ಆಧಾರದ ಮೇಲೆ ಅರ್ನಬ್ ಗೋಸ್ವಾಮಿ ಅವರನ್ನು ಮಹಾರಾಷ್ಟ್ರ ಸರ್ಕಾರ ಒಂದು ವಾರ ನ್ಯಾಯಾಂಗ ಬಂಧನದಲ್ಲಿರಿಸಿತ್ತು. ನಿನ್ನೆ ಅರ್ನಬ್ ಗೋಸ್ವಾಮಿ ಅವರಿಗೆ ಜಾಮೀನು ದೊರೆತಿದೆ. ಜಾಮೀನು ಸಿಕ್ಕಿದ ನಂತರ ತಮ್ಮ ನ್ಯೂಸ್ ರೂಮ್ ಸೇರಿ ಉದ್ಧವ್ ಠಾಕ್ರೆ ಅವರಿಗೆ ಜಾಡಿಸಿದ್ದಾರೆ.

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938

ಇದನ್ನೂ ಓದಿ :  ಪ್ರವಾಸಿ ಸ್ಥಳದಲ್ಲಿ ಮೋಜು ಮಾಡುವವರಿಗೆ ರಾಮನಗರ ಜಿಲ್ಲಾ ಪಂಚಾಯಿತಿ ಅಧಿಕಾರಿ ಮಾಸ್ಟರ್ ಪ್ಲಾನ್!

ಮಾತನಾಡಿದ ಅವರು “ಉದ್ಧವ್ ಠಾಕ್ರೆ ಕೇಳು, ನನ್ನನ್ನು ಒಂದು ಹಳೆಯ ಸುಳ್ಳು ಕೇಸ್ ನಲ್ಲಿ ಸಿಕ್ಕಿಹಾಕಿಸಿ ನನ್ನನ್ನು ಬಂಧಿಸಿದಿರಿ ಆದರೆ ಈಗ ನೀವು ಎಲ್ಲವನ್ನು ಕಳೆದುಕೊಂಡಿರಿ. ಅದಕ್ಕಾಗಿ ನನ್ನ ಕ್ಷಮೆಯನ್ನು ಸಹ ನೀವು ಕೇಳಿಲ್ಲ.

ಆಟ ಈಗ ಶುರುವಾಗಿದೆ. ರಿಪಬ್ಲಿಕ್ ಟಿವಿ ಇನ್ನು ಮುಂದೆ ಎಲ್ಲಾ ಸ್ಥಳಿಯ ಭಾಷೆಗಳಲ್ಲಿ ಪಕರಸಾರವಾಗುವಂತೆ ಮಾಡುತ್ತೇನೆ. ಇದನ್ನ ಅಂತರಾಷ್ಟ್ರೀಯ ಮಾಧ್ಯಮವನ್ನಾಗಿ ಮಾಡಲಾಗುತ್ತದೆ ” ಎಂದು ಘೋಷಿಸಿದರು.

ಅರ್ನಬ್ ಈ ರೀತಿ ಹೇಳುತ್ತಲೇ ಅವರ ಸಹೋದ್ಯೋಗಿಗಳು ಚಪ್ಪಾಳೆ ತಟ್ಟಿ ಬೆಂಬಲಿಸಿದರು.