ವಿಡಿಯೋ ; ಮತ್ತೆ ಮತ್ತೆ ಕೇಳಬೇಕೆನ್ನಿಸುತ್ತೆ ಅನಂತ್ ಕುಮಾರ್ ಹೆಗ್ಡೆ ಮಾತುಗಳು!ಅನಂತ್ ಕುಮಾರ್ ಹೆಗ್ಡೆ. ಅದೊಂದು ಹೆಸರಲ್ಲ ಅದೊಂದು ಬ್ರಾಂಡ್ ನೇಮ್ ಆಗಿಬಿಟ್ಟಿದೆ ಕರ್ನಾಟಕದಲ್ಲಿ. ಹಿಂದುತ್ವ ಹಿಂದುತ್ವ ಕಟ್ಟಕಡೆಯಾದಾಗಿ ಹಿಂದುತ್ವವೇ ಅವರ ನಿಲುವು. ಇಡೀ ದೇಶದಲ್ಲಿ ಇ-ಸ್ಲಾಂ ಭ_ಯೋ-ತ್ಪಾ-ದ-ನೆಯಲ್ಲಿ ಅತಿಹೆಚ್ಚು ಅಲ್ಪಸಂಖ್ಯಾತರೆ ಇದ್ದಾರೆ ಎಂದು ಹೇಳಿದ ಏಕೈಕ ವ್ಯಕ್ತಿ ಅನಂತ ಕುಮಾರ್ ಹೆಗ್ಡೆ.

ಅದು ಯಾಕೋ ಏನೋ… ಇವರು ಹೇಳಿದ ಪ್ರತಿಯೊಂದು ಹೇಳಿಕೆಯ ವಿವಾದವಾಗಿಬಿಡುತ್ತದೆ. ಅವರು ಸತ್ಯ ಹೇಳುವ ರೀತಿ ಕೆಲವರಿಗೆ ಇಷ್ಟ ಆಗುವುದಿಲ್ಲವೋ ಅಥವಾ ಬೇಕಂತಲೇ ವಿವಾದಾತ್ಮಕ ಎಂದು ಹೇಳುತ್ತಾರೋ ಗೊತ್ತಿಲ್ಲ.ಇವರ ವಿಚಾರ ಸದಾ ಭಾರತ ಮತ್ತು ಹಿಂದುತ್ವ. ಕೇವಲ ಚುನಾವಣೆಯ ಹಿಂದುತ್ವ ಅಲ್ಲ. ತಾವು ಹೋದಲ್ಲೆಲ್ಲಾ ಅಖಂಡ ಭಾರತದ ಜ್ಞಾನ ನೀಡುತ್ತಾರೆ. ಭಾರತ ಸದಾ ವೈಭವದಿಂದಿರಬೇಕು ಎನ್ನುವ ವ್ಯಕ್ತಿ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ http://www.uralsayurveda.inhttps://www.facebook.com/DrUrals/ +91 81053 71042 , 8310191364.

ಅನಂತ್ ಕುಮಾರ್ ಹೆಗ್ಡೆ ಅವರು ಹೇಳಿದ ಈ ಮಾತುಗಳನ್ನು ಪದೇ ಪದೇ ಕೇಳಬೇಕೆನ್ನಿಸುತ್ತದೆ. ವಿಡಿಯೋ ನೋಡಿ.