ವಿಡಿಯೋ ನೋಡಿ ನಗುವ ಮುನ್ನ ಇವರ ಕಷ್ಟವೇನೆಂದು ನೋಡಿ!ಇತ್ತೀಚೆಗೆ ನೀವು ಸಾಮಾಜಿಕ ಜಾಲತಾಣದಲ್ಲಿ ಒಬ್ಬ ವ್ಯಕ್ತಿ ವಾದ್ಯವನ್ನು ಬಾರಿಸುತ್ತಾನೆ ಹಾಗೂ ಅದಕ್ಕೆ ಒಂದು ಬೆಕ್ಕು ತಲೆಯಾಡಿಸುತ್ತಾ ನಲಿಯುತ್ತಿರುತ್ತದೆ. ಈ ವಿಡಿಯೋವನ್ನು ಹಲವಾರು ಜನರು ಮೀಮ್ ಗಾಗಿ ಬಳಸಿದ್ದರು. ನಿಮಗೆ ಆ ವಿಡಿಯೋದಲ್ಲಿರುವ ವ್ಯಕ್ತಿಯ ಕರುಣಾಜನಕ ಕಥೆ ಗೊತ್ತೇ? ಗೊತ್ತಿಲ್ಲದಿದ್ದರೆ ಇಲ್ಲಿ ನೋಡಿ…

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ http://www.uralsayurveda.in https://www.facebook.com/DrUrals/ +91 81053 71042 , 8310191364.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ವಿಡಿಯೋದಲ್ಲಿರುವ ವ್ಯಕ್ತಿಯ ಹೆಸರು ಬಿಲಾಲ್ ಗೋರ್ಗನ್.ಈ ವ್ಯಕ್ತಿ ಟರ್ಕಿ ಮೂಲದವರು. ಟರ್ಕಿ ಭಾಷೆಯಲ್ಲಿ ಇವರು ಹಲವಾರು ಸಂಗೀತ ಸಂಯೋಜನೆ ಮಾಡಿದ್ದಾರೆ. ಮನಕಲುಕುವ ವಿಷಯವೆಂದರೆ ಇವರಿಗೆ ಕಣ್ಣು ಕಾಣುವುದಿಲ್ಲ ಹಾಗೂ ಇನ್ನೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಇವರಿಗೆ ತಮ್ಮ ಕೈಗಳನ್ನು ಸುಮ್ಮನೆ ಇರಿಸಿಕೊಳ್ಳುವ ಅಭ್ಯಾಸವೇ ಇಲ್ಲ. ಏನಾದರೂ ಒಂದು ವಾದ್ಯವನ್ನು ನುಡಿಸುತ್ತಲೇ ಇರಬೇಕು. ಇಂಥಹ ಕಷ್ಟಗಳಲ್ಲಿರುವ ವ್ಯಕ್ತಿ ಎಂಥಹ ಒಂದು ಅದ್ಭುತವಾದ ಸಂಗೀತವನ್ನು ನೀಡಿಬಿಟ್ಟಿದ್ದಾರೆ. ವಿಡಿಯೋ ನೋಡಿ ನಕ್ಕು ಶೇರ್ ಮಾಡುವವರು ಇವರ ಜೀವನ ಕಥೆಯನ್ನು ಶೇರ್ ಮಾಡಿ. ಬೇರೊಬ್ಬರಿಗೆ ಸ್ಫೂರ್ತಿಯಾಗಲಿ.