ಬಸವ ಕಲ್ಯಾಣಕ್ಕೆ ಸ್ಪರ್ಧಿಸಿಲಿದ್ದಾರೆ ವಿಜಯೇಂದ್ರ? ರಣತಂತ್ರದ ಸ್ಪಷ್ಟನೆ ನೀಡಿದ ಬಾಹುಬಲಿ!

ಉಪಚುನಾವಣೆಯಲ್ಲಿ ಬಿಜೆಪಿಯ ಅಸ್ತಿತ್ವವೇ ಇಲ್ಲದ ಶಿರಾ ಕ್ಷೇತ್ರದಲ್ಲಿ ಕಮಲ ಅರಳಿಸಿದ ಮುಖ್ಯಪಾತ್ರ ವಿಜಯೇಂದ್ರ ಯಡಿಯೂರಪ್ಪಗೆ ಸೇರುತ್ತದೆ. ಶಿರಾ ಆರ್ ಆರ್ ನಗರ ಉಪಚುನಾವಣ ಮುಗಿದ ಬಳಿಕ ವಿಜಯೇಂದ್ರ ಯಡಿಯೂರಪ್ಪ ಅವರು ಬಸವ ಕಲ್ಯಾಣದ ಕಡೆ ಪ್ರಯಾಣ ಬೆಳೆಸಿದ್ದರು.

ಈ ಸುದ್ದಿ ಎಲ್ಲೆಡೆ ಹರಿದಾಡಿ ಬಹಳ ಕುತೂಹಲ ಕೆರಳಿಸಿತ್ತು. ವಿಜಯೇಂದ್ರ ಅವರು ಬಸವ ಕಲ್ಯಾಣ ಇಲಾಖೆಗೆ ಸ್ಪರ್ಧಿಸುತ್ತಾರೆ ಅವರು ಸ್ಪರ್ಧಿಸಿದರೆ ಗೆಲುವು ಸುಲಭ ಎಂದೆಲ್ಲಾ ಮಾತುಗಳು ಕೇಳಿಬರುತ್ತಿದ್ದವು. ಈ ಮಾತುಗಳಿಗೆ ಸ್ವತಃ ವಿಜಯೇಂದ್ರ ಅವರೇ ತೆರೆ ಎಳೆದಿದ್ದಾರೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ http://www.uralsayurveda.in https://www.facebook.com/DrUrals/ +91 81053 71042 , 8310191364.

ಇದನ್ನೂ ಓದಿ :  ಪ್ರತೀ ಟಿವಿ ಚಾನೆಲ್ ಗಳು TRP ಬೆನ್ನ ಹಿಂದೆ ಯಾಕೆ ಬೀಳ್ತಾರೆ ಗೊತ್ತಾ?! ; BARC ಗೂ TRP ಗೂ ಇರುವ ವ್ಯತ್ಯಾಸ ಇಲ್ಲಿದೆ.

ಗುಲ್ಬರ್ಗದಲ್ಲಿ ಮಾತನಾಡಿದ ವಿಜಯೇಂದ್ರ ನಾನು ಟಿಕೆಟ್ ಆಕಾಂಕ್ಷಿಯಲ್ಲ, ನಳಿನ್ ಕುಮಾರ್ ಕಟೀಲ್ ಅವರ ನಿರ್ದೇಶನದಂತೆ ಕೆಲಸ ಮಾಡುತ್ತೇನೆ. ಶಿರಾ ರೀತಿ ಬಸವ ಕಲ್ಯಾಣ ಚುನಾವಣೆಯೂ ಕೂಡ ಪ್ರತಿಷ್ಠೆಯದ್ದಾಗಿದೆ. ಗೆಲ್ಲಲು ಹಲವಾರು ತಂತ್ರಗಳನ್ನು ಬಳಸಬೇಕಾಗುತ್ತದೆ ಎಂದರು.