ವಿಡಿಯೋ ; 58 ಲಕ್ಷ ಜನ ನೋಡುವ ಹಾಗೆ ಮಾಡಿದ ಈ ವ್ಯಕ್ತಿ ಬಲು ಖತರ್ನಾಕ್!ಯೂ ಟ್ಯೂಬ್ ನಲ್ಲಿ ಹಲವಾರು ಜನ ವಿಡಿಯೋ ಅಪ್ಲೋಡ್ ಮಾಡುತ್ತಿರುತ್ತಾರೆ. ಇದರಲ್ಲಿ ಹಲವಾರು ವಿಡಿಯೋಗಳು ಹಲವಾರು ವಿಷಯಗಳಿಗೆ ಸಂಬಂಧಿಸಿರುತ್ತದೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ http://www.uralsayurveda.in https://www.facebook.com/DrUrals/ +91 81053 71042 , 8310191364.

ಆದರೆ ಇಲ್ಲೊಬ್ಭ ವ್ಯಕ್ತಿ ಯೂ ಟ್ಯೂಬ್ ನಲ್ಲಿ ಲೈವ್ ಬಂದು ಬೇರೊಬ್ಬರಿ 4 ಗಂಟೆ ನಗುತ್ತಾ ಸುಮ್ಮನೆ ಕೂತಿದ್ದಾನೆ. ಈ ವಿಡಿಯೋವನ್ನು ಸುಮಾರು 59 ಲಕ್ಷ ಜನರು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಯೂ ಟ್ಯೂಬ್ ನಲ್ಲಿ ಹೀಗೂ ವೀಕ್ಷಣೆ ಪಡೆಯಬಹುದಾಗಿದೆ ಎಂದು ಈ ವ್ಯಕ್ತಿ ತೋರಿಸದ್ದಾರೆ ಎಂಬಂತಿದೆ ಈ ವಿಡಿಯೋ..