ಈ ವಿಡಿಯೋ ನೋಡಿ ತಪ್ಪು ಯಾರದ್ದು ನೀವೇ ಹೇಳಿ! ಪೊಲೀಸ್ ಸಿಬ್ಬಂದಿ ವಿರುದ್ಧ ವ್ಯಾಪಕ ಆಕ್ರೋಶ!ರಸ್ತೆಯಲ್ಲಿ ಚಲಿಸುವಾಗ ಹಲವಾರು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇದೆಲ್ಲವೂ ಬರೀ ನಿಯಮಗಳಷ್ಟೇ ಅಲ್ಲ,ನಮ್ಮ ಜೀವವನ್ನು ರಕ್ಷಿಸುವ ವಿಧಾನವು ಆಗಿದೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ರಸ್ತೆ ಬದಲಿಸುವಾಗ ಇಂಡಿಕೇಟರ್ ಹಾಕುವುದು, ತಿರುವುಗಳಲ್ಲಿ ಹಾರ್ನ್ ಮಾಡುವುದು ಇವೆಲ್ಲವೂ ಸಹಜವಾದ ನಿಯಮಗಳು. ಈ ವಿಡಿಯೋದಲ್ಲಿ ಒಬ್ಬ ಬೈಕ್ ಸವಾರ ತನ್ನ ಪಾಡಿಗೆ ರಸ್ತೆಯ ಮೇಲೆ ಬರುತ್ತಿರುತ್ತಾನೆ. ಪಕ್ಕದಲ್ಲಿ ಪೊಲೀಸ್ ಜೀಪ್ ನಿಂತಿರುತ್ತದೆ. ನಿಯಮ ಪೊಲೀಸರಿಗೂ ಒಂದೇ ಆದರೆ ಇವರು ಮಾತ್ರ ಹಿಂದೆ ಬರುತ್ತಿದ್ದ ಬೈಕ್ ಸವಾರನನ್ನೂ ನೋಡದೇ ಬೇಕಾಬಿಟ್ಟಿ ಡೋರ್ ತೆಗೆಯುತ್ತಾರೆ. ಅಷ್ಟರಲ್ಲೇ ಬೈಕನಲ್ಲಿ ಬಂದ ಸವಾರ ಕಾರ್ ಡೋರ್ ಗೆ ಹೊಡೆದು ಬೀಳುತ್ತಾನೆ. ಪ್ರಶ್ನಿಸಲು ಹೋದ ಬೈಕ್ ಸವಾರನಿಗೆ ಪೊಲೀಸ್ ಸಿಬ್ಬಂದಿ ಲಾಠಿಯಲ್ಲಿ ಹೊಡೆಯುತ್ತಾರೆ. ಪೊಲೀಸ್ ಸಿಬ್ಬಂದಿಯ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋ ನೋಡಿ