ವಿಡಿಯೋ ; ರೈಲು ನಿಂತಿತು ಎಂದು ನಿಲ್ದಾಣದಲ್ಲೇ ನಮಾಜ್! ತಕ್ಷಣ ಅರ್ಧಕ್ಕೇ ನಿಲ್ಲಿಸಿ ಓಡಿಹೋದರು!ಅಲ್ಪಸಂಖ್ಯಾತರು ನಮಾಜ್ ಮಾಡುತ್ತಿದ್ದ ವೇಳೆ ತಾವು ಪ್ರಯಾಣಿಸಿಕೊಂಡು ಬಂದಿದ್ದ ರೈಲು ಹೊರಟುಹೋದ ಘಟನೆ ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ವಿಡಿಯೋದಲ್ಲಿ ಪ್ರಯಾಣಿಕರು ರೈಲಿನಲ್ಲಿ ಬಂದಿದ್ದಾರೆ. ಒಂದು ಕಡೆ ರೈಲು ಎಂದಿನಂತೆ ನಿಂತಿತ್ತು. ಅಷ್ಟೇ ಅಲ್ಲದೇ ಆ ಸಮಯ ಅವರಿಗೆ ನಮಾಜ್ ಮಾಡುವ ಸಮಯವೂ ಆಗಿತ್ತು. ಹಾಗಾಗಿ ರೈಲಿನಿಂದ ಇಳಿದು ಎಲ್ಲರೂ ನಮಾಜ್ ಮಾಡಲು ಶುರುಮಾಡುತ್ತಾರೆ.

ನಮಾಜ್ ಮಾಡುತ್ತ ಇದ್ದವರಿಗೆ ರೈಲು ಹೊರಟಿದ್ದ ಗೊತ್ತಿರುವುದಿಲ್ಲ. ಅಷ್ಟರಲ್ಲೇ ಒಬ್ಬ ವ್ಯಕ್ತಿ ರೈಲು ಹೊರಟಿರುವುದನ್ನು ಗಮನಿಸುತ್ತಾನೆ. ತಕ್ಷಣ ಓಡಿ ಹೋಗಿ ರೈಲು ಹತ್ತುತ್ತಾನೆ. ಆಗ ಉಳಿದವರಿಗೆ ಗೊತ್ತಾಗಿ ಎಲ್ಲರೂ ನಮಾಜ್ ಮಾಡುವುದನ್ನು ಅರ್ಧಕ್ಕೇ ನಿಲ್ಲಿಸಿ ಓಡಿಹೋಗಿ ರೈಲು ಹತ್ತುತ್ತಾರೆ. ವಿಡಿಯೋ ನೋಡಿ