ಆತಂಕವಾದಿಗಳ ಹೆಡೆಮುರಿ ಕಟ್ಟಿದ ಭಾರತೀಯ ಸೇನೆ ; ಸುದ್ದಿಗೋಷ್ಠಿಯಲ್ಲಿ ಹೇಳಿದ್ದನ್ನು?

ಇಂದು ಬೆಳಗ್ಗೆ ಭಾರತದ ಜಮ್ಮುವಿನ ಬಳಿ ನುಸುಳುತ್ತಿದ್ದ ಉ-ಗ್ರ’ರನ್ನು ಭಾರತೀಯ ಸೇನೆ ಪತ್ತೆ ಹಚ್ಚಿ ಎನ್ಕೌಂಟರ್ ಮಾಡಿದ್ದಾರೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ಮಲ್ಯ ಸಾಮ್ರಾಜ್ಯ ಪತನಕ್ಕೆ ಕಾರಣವಾಗಿದ್ದು ಅದು ಒಂದು ನಿರ್ಧಾರ! ತಪ್ಪಿಯೂ ಕೂಡ ಹೀಗೆ ಮಾಡಬೇಡಿ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಸೇನಾ ಅಧಿಕಾರಿಗಳು ” ಉ-ಗ್ರ’ರು ಒಳನುಸುಳುವ ಸಮಯದಲ್ಲಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ. ಅವರೂ ಸಹ ಗುಂಡಿನ ಮಳೆ ಸುರಿಸಿದರು. ನಮ್ಮ ಮೇಲೆ ಸಿ-ಡಿಮದ್ದುಗಳನ್ನು ಎಸೆದರು. ಇದರಲ್ಲಿ ನಮ್ಮ ಇಬ್ಬರು ಪೊಲೀಸ್ ಪೇದೆಗಳಿಗೆ ಗಾಯ ಆಗಿದೆ. ಈ ಎನ್ಕೌಂಟರ್ ಸುಮಾರು 3 ಘಂಟೆಗಳ ಕಾಲ ನಡೆದಿತ್ತು. ಆತಂಕವಾದಿಗಳ ಬಳಿಯಿದ್ದ ಶಸ್ತ್ರಾಸ್ತ್ರ ಸಿ_ಡಿ-ಮದ್ದುಗಳನ್ನು ಹಾಗೂ ಪಿ-ಸ್ತೂ-ಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಹೇಳಿದರು.