ವಿಡಿಯೋ ; ಕೋಳಿ ನುಂಗಲು ಬಂದ ಅನಕೊಂಡ ಗಾತ್ರ ನೋಡಿ ಬೆಚ್ಚಿಬಿದ್ದ ಜನತೆ!ಒಂದು ರೋಚಕ ಘಟನೆಯಲ್ಲಿ ಬೃಹತ್ ಗಾತ್ರದ ಅನಕೊಂಡ ಸೆರೆಯಾಗಿದೆ. ಕೋಳಿಯನ್ನು ತಿನ್ನಲು ಬಂದಿದ್ದ ಅನಕೊಂಡ ನಿರ್ಮಿಸಿದ್ದ ಬಂಧನಕ್ಕೆ ಸಿಲುಕಿದೆ. ಈ ವಿಡಿಯೋ ನೋಡಿದ ನೆಟ್ಟಿಗರ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ವಿಡಿಯೋದಲ್ಲಿ ಕೋಳಿ ಮತ್ತು ಅನಕೊಂಡ ಬೇರೆ ಬೇರೆ ಇರುತ್ತದೆ. ಕೋಳಿಯ ಎದುರು ಬೇಲಿ ಮಾಡಿ ಹಾವು ಒಂದೇ ದಾರಿಯಲ್ಲಿ ಬರುವ ಹಾಗೆ ದೊಡ್ಡ ಪೈಪ್ ಒಂದನ್ನು ಇಟ್ಟಿದ್ದರು. ಕಂಡ ಕೋಳಿಯನ್ನು ನುಂಗಲು ಬಂದ ಅನಕೊಂಡ ಹಾವು ಸಿಕ್ಕಿಹಾಕಿಕೊಳ್ಳುತ್ತದೆ.

ಹಾವಿನ ಬೃಹತ್ ಗಾತ್ರ ಎಂಥವರನ್ನೂ ಕೂಡ ಬೆಚ್ಚಿಬೀಳಿಸದೇ ಇರಲ್ಲ.. ವಿಡಿಯೋ ನೋಡಿ..